ಸರಕಾರಿ ಬ್ಯಾಂಕ್ ಗಳ ಖಾಸಗೀಕರಣ ಸದ್ಯಕ್ಕಿಲ್ಲ..?

0
137
Tap to know MORE!

ಹೊಸದಿಲ್ಲಿ: ಕೆಲವು ದಿನಗಳ ಹಿಂದೆ ದೇಶದ ಕೆಲವು ಸರಕಾರಿ ಬ್ಯಾಂಕ್ ಗಳನ್ನು ಖಾಸಗಿಕರಣ ಮಾಡಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿದ್ದವು. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಖಾಸಗೀಕರಣ ಮಾಡುವ ಆಸಕ್ತಿ ಸರಕಾರಕ್ಕೆ ಇಲ್ಲವೆನ್ನಲಾಗುತ್ತಿದೆ. ಸದ್ಯ ಸರಕಾರಿ ಬ್ಯಾಂಕ್ ಗಳ ಮೌಲ್ಯ ಕಡಿಮೆಯಾಗಿದೆ. ಆದ್ದರಿಂದ ಈ ಹೊತ್ತಿನಲ್ಲಿ ಬ್ಯಾಂಕ್ ಗಳನ್ನು ಖಾಸಗಿಗೆ ವಹಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here