ಸಿಎಸ್‌ಕೆಗೆ ಮತ್ತೊಂದು ಹೊಡೆತ – ಐಪಿಎಲ್‌ನಿಂದ ಹೊರ ಬಂದ ಹರ್ಭಜನ್ ಸಿಂಗ್!

0
106

ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ವೈಯಕ್ತಿಕ ಕಾರಣಗಳನ್ನು ನೀಡಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ಆವೃತ್ತಿಯಿಂದ ಹೊರಬರಲು ನಿರ್ಧರಿಸಿದ್ದಾರೆ.

ಹರ್ಭಜನ್ ಶುಕ್ರವಾರ ತಮ್ಮ ನಿರ್ಧಾರವನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಗೆ ತಿಳಿಸಿದ್ದಾರೆ. ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಈ ವರ್ಷದ ಐಪಿಎಲ್‌ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡ ಸಿಎಸ್‌ಕೆ ತಂಡದ ಎರಡನೇ ಆಟಗಾರ ಹರ್ಭಜನ್.

ಇದನ್ನೂ ಓದಿ : ಐಪಿಎಲ್ 2020ಯಿಂದ ಹೊರ ಬಂದ ಸುರೇಶ್ ರೈನಾ!

ತಂಡದೊಂದಿಗೆ ಯುಎಇಗೆ ಪ್ರಯಾಣಿಸಿದ ಬಳಿಕ ರೈನಾ ಮನೆಗೆ ಮರಳಿದ್ದರೆ, ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಹರಭಜನ್ ಭಾರತದಲ್ಲಿಯೇ ಉಳಿದಿದ್ದರು.

ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ

LEAVE A REPLY

Please enter your comment!
Please enter your name here