ಹಳೆಯಂಗಡಿ : ವಿದ್ಯಾ ವಿನಾಯಕ ಯುವಕ ಮಂಡಲದಲ್ಲಿ “ಆಯುಧ ಪೂಜೆ”

0
207
Tap to know MORE!

ಹಳೆಯಂಗಡಿ ಅ.24: ಮೂರು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ), ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್ (ರಿ) ಹಳೆಯಂಗಡಿ ಇದರ ಆಶ್ರಯದಲ್ಲಿ ಶನಿವಾರ ಯುವಕ ಮಂಡಲದಲ್ಲಿ ಆಯುಧ ಪೂಜಾ ಕಾರ್ಯಕ್ರಮವು ಶ್ರೀ ರಾಜನಾಥ ಭಟ್ ಹಳೆಯಂಗಡಿ ಇವರ ಮಾರ್ಗದರ್ಶನದಲ್ಲಿ ನೆರವೇರಿತು.

ಮಂಡಲದ ವ್ಯಾಯಮ ಶಾಲಾ ಉಪಕರಣಗಳು, ದಾಖಲೆ ಪುಸ್ತಕಗಳು, ಕ್ರೀಡಾ ಸಾಮಗ್ರಿಗಳು, ಜನರೇಟರ್ ಮತ್ತು ಮಂಡಲದ ಸದಸ್ಯರ ವಾಹನಗಳಿಗೆ ಪೂಜೆಯನ್ನು ನೆರವೇರಿಸಲಾಯಿತು.

ಜಂಟಿ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸದಸ್ಯರು ಈ ಸಮಯದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here