ಹಾಯ್ಕು

0
86

ಪ್ರಕೃತಿ ಮಾತೆ
ಪ್ರೀತಿಯ ಸವಿಯುತ
ಇಹ ಕಂದ ನಾ

ಪಚ್ಚೆ ಮಡಿಲ
ಸುಖ ಪಡೆಯುತಿಹ
ಮುದ್ದು ಕೂಸು ನಾ

ಹಸಿರು ಛಾಯೆ
ಅಡಿಯಲಿ ಹಬ್ಬುತ
ಇಹ ಬಳ್ಳಿ ನಾ

ಪ್ರಕೃತಿ ಮಾತೆ
ಉಳಿಸುವ ಕನಸು
ಹೊತ್ತ ಕಂದ ನಾ!

-ಅನನ್ಯ ಬೊಳಿಂಜಿಡ್ಕ

LEAVE A REPLY

Please enter your comment!
Please enter your name here