ಹೊಸ (ಪಾ)ಡೂ….!!

0
219
Tap to know MORE!

ವಾಟ್ಸಾಪ್ಪೇ ಮೊದಲ ಪಾಠಶಾಲೆ
ಇಂಟರ್ನೆಟ್ಟೇ ಮೊದಲ ಗುರು
ಫೇಸ್ಬುಕ್ಕೇ ಬಂಧು -ಬಾಂಧವರು
ಲ್ಯಾಪ್ಟಾಪೇ ಸಿನಿಮಾ ಥೀಯೇಟರ್
ಟಿಕ್ -ಟಾಕೇ ಮನರಂಜನೆಗೆ ವೇದಿಕೆ
ಯುಟ್ಯೂಬೇ ರಿಸರ್ಚ್ ಫೀಲ್ಡ್
ಟ್ವಿಟ್ಟರೇ ಅಣಕಿಸುವ ಸಾಧನ
ಪಬ್ -ಜಿ ಯೇ ಆಟದ ಮೈದಾನ
ಶೇರ್ -ಚಾಟ್ ಜ್ಞಾನದ ಆಗರ
ಇನ್ಸ್ಟಾಗ್ರಾಮೇ ಅವಕಾಶದ ಬಾಗಿಲು
ಬ್ಯೂಟಿ ಪ್ಲಸೇ ಫೋಟೋ ಸ್ಟುಡಿಯೋ!

ಕಾಲ ಬದಲಾಗಿದೆ,
ಹಾ(ಪಾ)ಡೂ ಬದಲಾಗಿದೆ…ಬರಿದಾಗಿದೆ!

ಪ್ರಮೀಳಾ,
ದ್ವಿತೀಯ ಬಿಎ, ಪತ್ರಿಕೋದ್ಯಮ
ಮಂಗಳೂರು

LEAVE A REPLY

Please enter your comment!
Please enter your name here