ಹೋಮಿಯೋಪತಿ ಔಷಧಿ ಸೇವಿಸಿ ಒಂದೇ ಕುಟುಂಬದ ಎಂಟು ಮಂದಿ ಸಾವು

0
171
Tap to know MORE!

ಛತ್ತೀಗಢದಲ್ಲಿ ಹೋಮಿಯೋಪತಿ ಔಷಧಿ ಸೇವಿಸಿ ಒಂದೇ ಕುಟುಂಬದ 8 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಛತ್ತೀಸಗಡದ ಬಿಲಾಸ್ ಪುರ್ ನಲ್ಲಿ ಹೋಮಿಯೋಪಥಿ ಔಷಧಿ ಸೇವಿಸಿ ಎಂಟು ಮಂದಿ ಸಾವನ್ನಪ್ಪಿದ್ದು, ಔಷಧಿ ಸೇವಿಸಿ ಅಸ್ವಸ್ಥರಾಗಿರುವ 5 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚಾಮರಾಜನಗರ: ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 12 ಸೇರಿದಂತೆ ಒಟ್ಟು 24 ರೋಗಿಗಳು ಸಾವು!

ಈ ಕುಟುಂಬದ 13 ಮಂದಿ ಹೋಮಿಯೊಪಥಿ ಔಷಧಿಯನ್ನು ಸೇವಿಸಿದ್ದರು. ಇದರಲ್ಲಿ ಶೇ. 91 ರಷ್ಟು ಕಳ್ಳಭಟ್ಟಿ ಬೆರಸಲಾಗಿತ್ತು ಎನ್ನಲಾಗಿದೆ. ಇನ್ನು ಔಷಧಿ ಸೇವಿಸಲು ನಿರ್ದೇಶಿಸಿದ್ದ ವೈದ್ಯರು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here