BIG NEWS | 2021ರ ಐಪಿಎಲ್‌ಗೆ ಎಲ್ಲಾ ತಂಡಗಳ ಕೈಬಿಟ್ಟ ಹಾಗೂ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಬಿಡುಗಡೆ

0
580
Tap to know MORE!

ನವದೆಹಲಿ ಜ.20: ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಆವೃತ್ತಿಗೆ ತಮ್ಮ ತಂಡದಲ್ಲಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಎಲ್ಲಾ ಎಂಟು ಫ್ರಾಂಚೈಸಿಗಳು ಬುಧವಾರ ಬಿಡುಗಡೆ ಮಾಡಿವೆ. ಅಚ್ಚರಿ ಎಂಬಂತೆ, ರಾಜಸ್ಥಾನ್ ರಾಯಲ್ಸ್ ತಮ್ಮ 2020 ಆವೃತ್ತಿಯ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಅವರನ್ನು ಬಿಡುಗಡೆ ಮಾಡಿದೆ ಮತ್ತು ಸಂಜು ಸ್ಯಾಮ್ಸನ್ ಅವರನ್ನು ತಮ್ಮ ತಂಡದ ಹೊಸ ನಾಯಕನನ್ನಾಗಿ ನೇಮಿಸಿತು. ಹಾಗೆಯೇ, ಆರ್‌ಸಿಬಿ ತಂಡವು ಮೋಯಿನ್ ಅಲಿ, ಉಮೇಶ್ ಯಾದವ್‌ಗೆ ಗೇಟ್‌ಪಾಸ್ ನೀಡಿದೆ. ಎಲ್ಲಾ ತಂಡಗಳ ಹೊಸ ತಂಡಗಳನ್ನು ಇಲ್ಲಿ ನೋಡಿ :

ರಾಜಸ್ಥಾನ್ ರಾಯಲ್ಸ್

ಬಿಡುಗಡೆಯಾದ ಆಟಗಾರರು
ಸ್ಟೀವ್ ಸ್ಮಿತ್, ಅಂಕಿತ್ ರಾಜ್‌ಪೂತ್, ಓಶೇನ್ ಥಾಮಸ್, ಆಕಾಶ್ ಸಿಂಗ್, ವರುಣ್ ಆರನ್, ಟಾಮ್ ಕುರ್ರನ್, ಅನಿರುದ್ಧ ಜೋಶಿ, ಶಶಾಂಕ್ ಸಿಂಗ್.

ಉಳಿಸಿಕೊಂಡ ಆಟಗಾರರು
ಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಜೋಸ್ ಬಟ್ಲರ್, ರಿಯಾನ್ ಪರಾಗ್, ಶ್ರೇಯಾಸ್ ಗೋಪಾಲ್, ರಾಹುಲ್ ತಿವಾಟಿಯಾ, ಮಹಿಪಾಲ್ ಲೋಮರರ್, ಕಾರ್ತಿಕ್ ತ್ಯಾಗಿ, ಆಂಡ್ರ್ಯೂ ಟೈ, ಜಯದೇವ್ ಉನಾದ್ಕಟ್, ಮಯಾಂಕ್ ಮಾರ್ಕಂಡೆ, ಯಶಸ್ವಿ ಜೈಸ್ವಾಲ್, ಅನುಜ್ ಮನವಾಹ್ ರಾವತ್ , ರಾಬಿನ್ ಉತ್ತಪ್ಪ.

ಇದನ್ನೂ ಓದಿ: ರೋಹಿತ್ ಶರ್ಮಾ ಸೇರಿದಂತೆ ನಾಲ್ವರು ಕ್ರೀಡಾಪಟುಗಳಿಗೆ “ರಾಜೀವ್ ಗಾಂಧಿ ಖೇಲ್ ರತ್ನ” ಪುರಸ್ಕಾರ

ಕಿಂಗ್ಸ್ ಇಲೆವೆನ್ ಪಂಜಾಬ್

ಬಿಡುಗಡೆಗೊಂಡ ಆಟಗಾರರು
ಗ್ಲೆನ್ ಮ್ಯಾಕ್ಸ್‌ವೆಲ್, ಶೆಲ್ಡನ್ ಕಾಟ್ರೆಲ್, ಕೆ ಗೌತಮ್, ಮುಜೀಬ್ ಉರ್ ರಹಮಾನ್, ಜಿಮ್ಮಿ ನೀಶಮ್, ಹಾರ್ಡಸ್ ವಿಲ್ಜೋಯೆನ್ ಮತ್ತು ಕರುಣ್ ನಾಯರ್

ಉಳಿಸಿಕೊಂಡ ಆಟಗಾರರು
ಕೆ.ಎಲ್. ರಾಹುಲ್, ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಸರ್ಫರಾಜ್ ಖಾನ್, ದೀಪಕ್ ಹೂಡಾ, ಪ್ರಭ್ಸಿಮ್ರಾನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡಾನ್, ದರ್ಶನ್ ನಲ್ಕಂಡೆ, ರವಿ ಬಿಷ್ಣೋಯ್, ಮುರುಗನ್ ಅಶ್ವಿನ್, ಅರ್ಷ್‌ದೀಪ್ ಸಿಂಗ್, ಹರ್ಪ್ರೀತ್ ಬ್ರಾರ್

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಮುಂಬೈ ಇಂಡಿಯನ್ಸ್

ಬಿಡುಗಡೆಯಾದ ಆಟಗಾರರು
ಲಸಿತ್ ಮಾಲಿಂಗ, ಮಿಚ್ ಮೆಕ್‌ಕ್ಲೆನಾಘನ್, ಜೇಮ್ಸ್ ಪ್ಯಾಟಿನ್ಸನ್, ನಾಥನ್ ಕೌಲ್ಟರ್-ನೈಲ್, ಶೆರ್ಫೇನ್ ರುದರ್‌ಫೋರ್ಡ್, ಪ್ರಿನ್ಸ್ ಬಲ್ವಂತ್ ರೈ, ಡಿಜಿವಿಜಯ್ ದೇಶ್ಮುಖ್

ಉಳಿಸಿಕೊಂಡ ಆಟಗಾರರು
ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್ (ಡಬ್ಲ್ಯೂಕೆ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ಡಬ್ಲ್ಯೂಕೆ), ಕ್ರಿಸ್ ಲಿನ್, ಅನ್ಮೊಲ್ಪ್ರೀತ್ ಸಿಂಗ್, ಸೌರಭ್ ತಿವಾರಿ, ಆದಿತ್ಯ ತಾರೆ (ಡಬ್ಲ್ಯೂಕೆ), ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಅನುಕುಲ್ ರಾಯ್ , ಟ್ರೆಂಟ್ ಬೌಲ್ಟ್, ರಾಹುಲ್ ಚಹರ್, ಜಯಂತ್ ಯಾದವ್, ಧವಲ್ ಕುಲಕರ್ಣಿ, ಮೊಹ್ಸಿನ್ ಖಾನ್

ಸನ್‌ರೈಸರ್ಸ್ ಹೈದರಾಬಾದ್

ಬಿಡುಗಡೆಗೊಂಡ ಆಟಗಾರರು
ಬಿಲ್ಲಿ ಸ್ಟ್ಯಾನ್ಲೇಕ್, ಫ್ಯಾಬಿಯನ್ ಅಲೆನ್, ಸಂಜಯ್ ಯಾದವ್, ಬಿ ಸಂದೀಪ್, ವೈ ಪೃಥ್ವಿ ರಾಜ್

ಉಳಿಸಿಕೊಂಡ ಆಟಗಾರರು
ಡೇವಿಡ್ ವಾರ್ನರ್, ಕೇನ್ ವಿಲ್ಲೈಮ್ಸನ್, ಮನೀಶ್ ಪಾಂಡೆ, ಜಾನಿ ಬೈರ್‌ಸ್ಟೋವ್, ವೃದ್ಧಿಮಾನ್ ಸಹಾ, ಶ್ರೀವತ್ಸ ಗೋಸ್ವಾಮಿ, ಪ್ರಿಯಮ್ ಗರ್ಗ್, ವಿರಾಟ್ ಸಿಂಗ್, ರಶೀದ್ ಖಾನ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮಾ, ಮಿಥ್ಸೆಲ್ ಮಾರ್ಷ್, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ಟಿ ನಟರಾಜನ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ತುಳಸಿ ಥಾಂಪಿ, ಶಹಬಾಜ್ ನದೀಮ್, ಸಿದ್ಧಾರ್ಥ್ ಕೌಲ್, ಭುವನೇಶ್ವರ್ ಕುಮಾರ್,

ಚೆನ್ನೈ ಸೂಪರ್ ಕಿಂಗ್ಸ್

ಬಿಡುಗಡೆಗೊಂಡ ಆಟಗಾರರು
ಪಿಯೂಷ್ ಚಾವ್ಲಾ, ಕೇದಾರ್ ಜಾಧವ್, ಮುರಳಿ ವಿಜಯ್, ಹರ್ಭಜನ್ ಸಿಂಗ್, ಮೋನು ಕುಮಾರ್ ಸಿಂಗ್, ಮತ್ತು ಶೇನ್ ವ್ಯಾಟ್ಸನ್

ಉಳಿಸಿಕೊಂಡ ಆಟಗಾರರು
ಎಂ.ಎಸ್.ಧೋನಿ, ಸುರೇಶ್ ರೈನಾ, ಫಾಫ್ ಡು ಪ್ಲೆಸಿಸ್, ಸ್ಯಾಮ್ ಕುರ್ರನ್, ಜೋಶ್ ಹ್ಯಾಝಲ್ವುಡ್, ಡಿಜೆ ಬ್ರಾವೋ, ಲುಂಗಿ ಎನ್‌ಗಿಡಿ, ಕರ್ನ್ ಶರ್ಮಾ, ಅಂಬಾಟಿ ರಾಯುಡು, ಮಿಥ್ಸೆಲ್ ಸ್ಯಾಂಟ್ನರ್, ಶಾರ್ದುಲ್ ಠಾಕೂರ್, ರುತುರಾಜ್ ಗಾಯಕವಾಡ್, ಎನ್ ಜಗದೀಸನ್, ಇಮ್ರಾನ್ ತಾಹಿರ್, ದೀಪಕ್ ಚಹರ್, ಕೆ.ಎಂ.ಆಸಿಫ್, ಆರ್ ಸಾಯಿ ಕಿಶೋರ್,

ಕೋಲ್ಕತಾ ನೈಟ್ ರೈಡರ್ಸ್

ಬಿಡುಗಡೆಗೊಂಡ ಆಟಗಾರರು
ಟಾಮ್ ಬಾಂಟನ್, ಕ್ರಿಸ್ ಗ್ರೀನ್, ಎಂ ಸಿದ್ಧಾರ್ಥ್, ನಿಖಿಲ್ ನಾಯ್ಕ್ ಹಾಗೂ ಸಿದ್ಧೇಶ್ ಲಾಡ್

ಉಳಿಸಿಕೊಂಡ ಆಟಗಾರರು
ದಿನೇಶ್ ಕಾರ್ತಿಕ್, ನಿತೀಶ್ ರಾಣಾ, ಶುಬ್ಮನ್ ಗಿಲ್, ರಿಂಕು ಸಿಂಗ್, ಇಯೋನ್ ಮೊರ್ಗಾನ್, ರಾಹುಲ್ ತ್ರಿಪಾಠಿ, ಸುನಿಲ್ ನರೈನ್, ಅಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ವರುಣ್ ಚಕ್ರವರ್ತಿ, ಲಾಕಿ ಫರ್ಗುಸನ್, ಕುಲದೀಪ್ ಯಾದವ್, ಕಮಲೇಶ್ ನಾಗರ್ಕೋಟಿ, ಶಿವಂ ಮಾವಿ, ಪ್ರಸಾದ್ ಕೃಷ್ಣ, ಹ್ಯಾರಿ ಗರ್ನಿ, ಸಂದೀಪ್ ಯೋಧ

ಡೆಲ್ಲಿ ಕ್ಯಾಪಿಟಲ್ಸ್

ಬಿಡುಗಡೆಗೊಂಡ ಆಟಗಾರರು
ಕೀಮೋ ಪಾಲ್, ಅಲೆಕ್ಸ್ ಕ್ಯಾರಿ, ಸಂದೀಪ್ ಲಮಿಚಾನೆ, ಹರ್ಷಲ್ ಪಟೇಲ್, ಡೇನಿಯಲ್ ಸ್ಯಾಮ್ಸ್, ಮೋಹಿತ್ ಶರ್ಮಾ, ತುಷಾರ್ ದೇಶಪಾಂಡೆ

ಉಳಿಸಿಕೊಂಡ ಆಟಗಾರರು
ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ,ರವಿಚಂದ್ರನ್ ಅಶ್ವಿನ್, ಲಲಿತ್ ಯಾದವ್, ಹರ್ಷಲ್ ಪಟೇಲ್, ಆವೇಶ್ ಖಾನ್, ಪ್ರವೀಣ್ ದುಬೆ, ಕಗಿಸೊ ರಬಡಾ, ಅನ್ರಿಚ್ ನಾರ್ಟ್ಜೆ, ಮಾರ್ಕಸ್ ಸ್ಟೋಯಿನಿಸ್, ಶಿಮ್ರಾನ್ ಹೆಟ್ಮಿಯರ್, ಕ್ರಿಸ್ ವೋಕ್ಸ್, ಡೇನಿಯಲ್ ಸ್ಯಾಮ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಬಿಡುಗಡೆಗೊಂಡ ಆಟಗಾರರು
ಮೊಯೀನ್ ಅಲಿ, ಶಿವಂ ದುಬೆ, ಗುರ್ಕೀರತ್ ಸಿಂಗ್ ಮನ್, ಆರನ್ ಫಿಂಚ್, ಕ್ರಿಸ್ ಮೋರಿಸ್, ಪವನ್ ನೇಗಿ, ಪಾರ್ಥಿವ್ ಪಟೇಲ್ (ನಿವೃತ್ತ), ಡೇಲ್ ಸ್ಟೇನ್ (ಲಭ್ಯವಿಲ್ಲ), ಇಸುರು ಉಡಾನ, ಉಮೇಶ್ ಯಾದವ್

ಉಳಿಸಿಕೊಂಡ ಆಟಗಾರರು
ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಯುಜ್ವೇಂದ್ರ ಚಹಲ್, ದೇವದುತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಆಡಮ್ ಜಂಪಾ, ಶಹಬಾಜ್ ಅಹ್ಮದ್, ಜೋಶ್ ಫಿಲಿಪ್, ಕೇನ್ ರಿಚರ್ಡ್ಸನ್, ಪವನ್ ದೇಶಪಾಂಡೆ

LEAVE A REPLY

Please enter your comment!
Please enter your name here