ಪಂಜ, ಕೊಯಿಕುಡೆ , ಕಾಪಿಕಾಡು ಪರಿಸರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

0
21

ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ನಲ್ಯ ಗುತ್ತು ಪ್ರಕಾಶ್ ಶೆಟ್ಟಿ ಮಾತನಾಡಿ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಾಗಿ ರಾಷ್ಟ್ರಕ್ಕೆ ಮಾದರಿಯಾಗಬೇಕು ಎಂದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಮುಂಬೈ ಬಂಟರ ಸಂಘದ ಮಾಜೀ ಅಧ್ಯಕ್ಷ ಉತ್ರಂಜೆ ಭುಜಂಗ ಶೆಟ್ಟಿ ಪಡುಪಣಂಬೂರು, ಶಂಕರ್ ಶೆಟ್ಟಿ ನಲ್ಯ ಗುತ್ತು, ಪ್ರವೀಣ್ ಶೆಟ್ಟಿ ಪಂಜದ ಗುತ್ತು, ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದ ಕ ಜಿ ಪ ಹಿರಿಯ ಪ್ರಾಥಮಿಕ ಶಾಲೆ ಪಂಜ , ಕೊಯಿಕುಡೆ. ಏಳನೇ ನೇ ತರಗತಿಯ ಮಾನಸ ,ಯೋಗನಿಧಿ , ಪ್ರೀತಿ.ಪ್ರಜ್ವಲ್.ಸೌಮ್ಯ . ಎಸೆಸೆಲ್ಸಿ ವಿಭಾಗದಲ್ಲಿ, ತ್ರಶಾ ಶೆಟ್ಟಿ , ಭಾರತಿ ಭವಾನಿಶಂಕರ್ ,ಕಾವ್ಯ , ಲೋಲಾಕ್ಷಿ ಕೇಶವ ಪೂಜಾರಿ,ಪಿಯುಸಿ ವಿಭಾಗ ದ ದೀಕ್ಷಿತ ಶೆಟ್ಟಿ , ಭಾರತಿ ,ಭವಾನಿ ಶಂಕರ ಶೆಟ್ಟಿ , ಜ್ಯೋತಿ , ಲೀಲಾ , ಜನಾರ್ಧನ ಶೆಟ್ಟಿಗಾರ್,ರಿತೇಶ್ , ಜಯಂತಿ ಯೋಗೀಶ್, ಪ್ರಣಾಮ್ ಶೆಟ್ಟಿ, ಪ್ರಶಾಂತಿ ಶೆಟ್ಟಿರವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಉಮೇಶ್ ಪಂಜ ಸ್ವಾಗತಿಸಿದರು. ಪ್ರಕಾಶ್ ಶೆಟ್ಟಿ ಧನ್ಯವಾದ ಅರ್ಪಿಸಿದರು. ಬಳಿಕ ನೇಮೋತ್ಸವ ನಡೆಯಿತು.

LEAVE A REPLY

Please enter your comment!
Please enter your name here