ಮಂಗಳೂರು ವಿ.ವಿ ರ‍್ಯಾಂಕ್ ಪಟ್ಟಿ ಪ್ರಕಟ: ಆಳ್ವಾಸ್‌ಗೆ ದಾಖಲೆಯ ೩೨ ರ‍್ಯಾಂಕ್

0
348
Tap to know MORE!

ಮೂಡುಬಿದಿರೆ: ೨೦೧೯-೨೦ರಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪರೀಕ್ಷೆಗಳ ರ‍್ಯಾಂಕ್‌ ಪಟ್ಟಿ ಪ್ರಕಟಗೊಂಡಿದ್ದು, ಮೂಡುಬಿದಿರೆಯ ಆಳ್ವಾಸ್ ಕಾಲೇಜು ಒಟ್ಟು ೩೨ ರ‍್ಯಾಂಕ್‌ಗಳನ್ನು ಗಳಿಸಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತೀ ಹೆಚ್ಚು ರ‍್ಯಾಂಕ್ ಗಳಿಸಿದ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ.

ಪದವಿ, ಸ್ನಾತಕೋತ್ತರ ಪದವಿ, ಬಿ.ಎಡ್ ಹಾಗೂ ಬಿ.ಪಿಎಡ್ ಫಲಿತಾಂಶಗಳು ಪ್ರಕಟಗೊಂಡಿವೆ. ಒಟ್ಟು ೩೨ ರ‍್ಯಾಂಕ್‌ಗಳಲ್ಲಿ ೧೪ ಪ್ರಥಮ, ೫ ದ್ವಿತೀಯ, ೬ ತೃತೀಯ, ೧ ಐದನೇ ರ‍್ಯಾಂಕ್, ೨ ಏಳನೇ ರ‍್ಯಾಂಕ್, ೨ ಎಂಟನೇ ರ‍್ಯಾಂಕ್, ೨ ಹತ್ತನೇ ರ‍್ಯಾಂಕ್ ಬಂದಿವೆ.

ಪ್ರಥಮ ರ‍್ಯಾಂಕ್
ಬಿಎಸ್ಸಿ(ಎಫ್‌ಎನ್‌ಡಿ)ಯ ನಮಿತಾ ವಿ. (೮೯%)
ಬಿಎಸ್‌ಡಬ್ಲ ಅಯಸನಿಕಾ ಎಸ್.ಕುಮಾರ್ (೮೭%)
ಬಿವಿಎನ ಸಾಕ್ಷಿ ಸಿ.ಎ.(೮೩.೨೧%)
ಬಿಪಿಎಡ್‌ನ ಶ್ರೇಯಾ ಕೆ.ಎಚ್(೮೧.೭೫%)
ಎಂಕಾಂ ಐಬಿಎಮ್‌ನ ಬಾನವಿ ಎಚ್‌ವಿ(ಸಿಜಿಪಿಎ ೭.೭೬)
ಎಂಎಸ್ಸಿ ಅನಾಲಿಟಿಕಲ್ ಕೆಮಿಸ್ಟ್ರಿಯ ಆತಿಯಾ ಆರ್ ವೆರ್ಣೇಕರ್ (ಸಿಜಿಪಿಎ ೭.೭೨)
ಎಂಎ ಎಕನಾಮಿಕ್ಸ್ನ ಟೋನ್‌ಟೊನ್ (ಸಿಜಿಪಿಎ ೭.೯೪)
ಎಂಎಸ್‌ಡಬ್ಲ್ಯೂನ ಶರಣ್ಯ ರಾವ್ ಎಚ್. (ಸಿಜಿಪಿಎ ೮.೭೦)
ಎಂಎಸ್ಸಿ ಎಫ್‌ಎಸ್‌ಎನ್ ನ ಜೇಸ್ನಾ ವಿಜಯನ್ (ಸಿಜಿಪಿಎ೮.೯೨)
ಎಂಎಸ್ಸಿ ಝೂಆಲಜಿಯ ಆಡಿನಾ (ಸಿಜಿಪಿಎ ೮.೨೬)
ಎಂಎಸ್ಸಿ ಸೈಕಾಲಜಿಯ ಕಾವ್ಯಶ್ರೀ (ಸಿಜಿಪಿಎ ೮.೩೦)
ಎಂಎಸ್ಸಿ ಬಯೋಟೆಕ್‌ನ ಅಮೃತಾ ಅರವಿಂದ್ (ಸಿಜಿಪಿಎ ೮.೨೩) ಪಿಜಿಡಿಬಿಎಮ್‌ನ ಜಯಲಕ್ಷ್ಮಿ ಜಿ. (೭೪.೨೦%)
ಎಂವಿಎನ ಮಾನಸ ಸಿ.(೬೦.೩೩%)

ದ್ವಿತೀಯ ರ‍್ಯಾಂಕ್
ಬಿಎಸ್ಸಿ(ಎಫ್‌ಎನ್‌ಡಿ)ಯ ಶಿಮ್ರಾಗ್ ಜುಬೇದಾ ಫೈಜಲ್(೮೮.೧೮%)
ಬಿ.ಎ.ನ ಪ್ರಣವ್ (೮೭.೪೨%)
ಬಿವಿಎನ ಮಂಜುನಾಥ್ ಪಿ.ಎ.(೮೩.೧೫%)
ಎಂಎಸ್‌ಡಬ್ಲ್ಯೂ ನ ಶ್ರುತಿ ಜಾನ್ (ಸಿಜಿಪಿಎ೮.೪೮)
ಪಿಜಿಡಿಬಿಎಂನ ಸರ‍್ಯ ನಾರಾಯಣ್ ಭಟ್ಟಾ(೭೩.೨೦%)

ತೃತೀಯ ರ‍್ಯಾಂಕ್
ಬಿಸಿಎನ ಲಾವಣ್ಯ(೯೬.೩%)
ಬಿಎ ಎಚ್‌ಆರ್‌ಡಿಯ ಸರ್ವಮಂಗಳಾ ಎಸ್ ಬಣಗಾರ್(೮೧.೭೮%)
ಬಿಎಸ್ಸಿಯ ವಿ.ಅನುಷಾ ಕಾಮತ್(೯೬.೫%)
ಬಿವಿಎನ ವಿಷ್ಣುಪ್ರಶಾಂತ್ ಬಿ.ಎಂ(೮೨.೫೯%)
ಬಿಎಡ್‌ನ ಸಂಜನಾ ಪಡಿವಾಳ್(೮೭.೭೫%)
ಪಿಜಿಡಿಬಿಎಂನ ಉಲ್ಲಾಸ್ ಎನ್ ವಿ (೭೩%)

ಐದನೇ ರ‍್ಯಾಂಕ್
ಬಿಬಿಎನ ಶ್ರೇಯಾ ಕೆ. ಶೆಟ್ಟಿ (೯೦.೦೬%)

ಏಳನೇ ರ‍್ಯಾಂಕ್
ಬಿಬಿಎನ ಶ್ರೀಲಕ್ಷ್ಮಿ (೮೯.೩೮%)
ಬಿಕಾಂನ ಕುಸುಮಾ ಡಿಆರ್(೯೩.೩೬%)

ಎಂಟನೇ ರ‍್ಯಾಂಕ್
ಬಿಬಿಎನ ಕೀರ್ತಿ ಎಸ್(೮೯.೩೨%)
ಬಿಎನ ಪವಿತ್ರಾ ತೇಜ್ (೮೫.೨೬%)

ಹತ್ತನೇ ರ‍್ಯಾಂಕ್
ಬಿಬಿಎನ ಓಂಕಾರ್ ಹೆಗ್ಡೆ (೮೮.೫೬%)
ಬಿಕಾಂನ ಜಸ್ಟಿನ್ ಎಸ್.(೯೩.೧೮%)

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here