ಚಿಪ್ಕೋ ಚಳುವಳಿಯ ಪ್ರವರ್ತಕ ಸುಂದರ್‌ಲಾಲ್ ಬಹುಗುಣ ಕೊರೋನಾ ಸೋಂಕಿಗೆ ಬಲಿ!

0
427
Tap to know MORE!

ನವದೆಹಲಿ : ಖ್ಯಾತ ಪರಿಸರ ವಾದಿ ಹಾಗೂ ಚಿಪ್ಕೋ ಚಳುವಳಿಯ ರೂವಾರಿ ಸುಂದರ್ ಲಾಲ್ ಬಹುಗುಣ ಅವರು, ಇಂದು ಕೊರೋನಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಬಹುಗುಣ ಅವರು ಕೊರೋನಾ(Corona)ಗೆ ಒಳಗಾಗಿದ್ದರು, ಹೃಷಿಕೇಶ್ ನಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.

ಸುಂದರ್ ಲಾಲ್ ಬಹುಗುಣ(Sundarlal Bahuguna) ಅವರು ಜನವರಿ 9 , 1927 ರಲ್ಲಿ ಜನಿಸಿದ್ದರು. ಹಿಮಾಲಯದಲ್ಲಿ ಕಾಡುಗಳ ಸಂರಕ್ಷಣೆಗಾಗಿ ಹಲವು ವರ್ಷಗಳಿಂದ ಅವರು ಹೋರಾಟ ಮಾಡುತ್ತಿದ್ದರು. ಇವರು ಭಾರತದ ಆರಂಭಿಕ ಪರಿಸರವಾದಿಗಳಲ್ಲಿ ಒಬ್ಬರಾಗಿದ್ದಾರೆ.

LEAVE A REPLY

Please enter your comment!
Please enter your name here