ಹೈಡ್ರೋಜನ್ ಬಲೂನ್ ಕಟ್ಟಿ ನಾಯಿಯನ್ನು ಹಾರಿಸಿದ ಯುಟ್ಯೂಬರ್‌ನ ಬಂಧನ

0
71
Tap to know MORE!

ನವದೆಹಲಿ : ಯೂಟ್ಯೂಬ್ ಗೆ ವಿಡಿಯೋ ಹಾಕಿ ನೋಡುಗರನ್ನು ತಲುಪುವ ಉದ್ದೇಶದಿಂದ ಅನೇಕರು ಹೊಸ ಪ್ರಯೋಗಗಳ ವಿಡಿಯೋಗಳನ್ನು ಮಾಡುತ್ತಲೇ ಇರುತ್ತಾರೆ. ಇಂತಹದೇ ಒಂದು ಯುಟ್ಯೂಬ್’ಗೆ ವಿಡಿಯೋ ಹಾಕಲೆಂದು ಸಾಕು ನಾಯಿಗೆ ದೆಹಲಿ ಮೂಲದ ಯೂಟ್ಯೂಬರ್‌ ಓರ್ವ ಹೈಡೋಜನ್ ಗ್ಯಾಸ್ ಬಲೂನ್ ಗಳನ್ನು ಕಟ್ಟಿ ಹಾರಿಸಿದ್ದಾನೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಫ್ಲಾಯಿಂಗ್ ಡಾಗ್ ‘ ಎಂಬ ಶೀರ್ಷಿಕೆಯಲ್ಲಿ ಅಪ್ಲೋಡ್ ಮಾಡಲಾಗಿತ್ತು . ಇದನ್ನು ನೋಡಿ ಪ್ರಾಣಿ ದಯಾ ಸಂಘಗಳು ದೂರು ನೀಡಿದ್ದು , ಯೂಟ್ಯೂಬರ್‌’ನನ್ನು ಬಂಧಿಸಲಾಗಿದೆ . ಗೌರವ್ ಜಾನ್ ಎಂಬ ಯೂಟ್ಯೂಬ್ ಈ ವಿಡಿಯೋವನ್ನು ಹಾಕಿದ್ದು, ಈಗ ವಿಡಿಯೋ ಡಿಲೀಟ್ ಮಾಡಲಾಗಿದೆ .

LEAVE A REPLY

Please enter your comment!
Please enter your name here