ಭಾರತದ ಹೊಸ ಐಟಿ ನಿಯಮಗಳನ್ನು ಪಾಲಿಸಲು ಗೂಗಲ್ ಬದ್ಧ: ಸಿಇಒ ಸುಂದರ್ ಪಿಚೈ

0
145
Tap to know MORE!

ನವದೆಹಲಿ,ಮೇ 27: ಆಯಾ ದೇಶಗಳು ಆಳವಡಿಸಿಕೊಳ್ಳುವ ಕಾನೂನಿನಡಿಯಲ್ಲಿ ಕರ್ತವ್ಯ ನಿರ್ವಹಿಸಲು ಗೂಗಲ್ ಸಿದ್ದವಿದೆ ಎಂದು ಸಂಸ್ಥೆಯ ಮುಖ್ಯಸ್ಥ ಸುಂದರ್ ಪಿಚೈ ಸ್ಪಷ್ಟಪಡಿಸಿದ್ದಾರೆ.

ಐಪಿಎಲ್ 2021ಗೆ ಪುನರ್ಜನ್ಮ! ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ದುಬೈನಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ

ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಭಾರತದಲ್ಲಿ ಕೆಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ನಾವು ಆಯಾ ದೇಶಗಳ ಸ್ಥಳೀಯ ಕಾನೂನುಗಳನ್ನು ಗೌರವಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಲಾಕ್ಡೌನ್ ಉಲ್ಲಂಘಿಸಿದ ವಾಹನ ಚಾಲಕರಿಗೆ ಕಸ ಎತ್ತುವ ಶಿಕ್ಷೆ..!

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಉಚಿತ ಮತ್ತು ಮುಕ್ತ ಅಂತರ್ಜಾಲ ಸೌಲಭ್ಯ ಜಾರಿ ಮಾಡುವುದು ಭಾರತ ದೇಶದ ಸಂಪ್ರದಾಯ. ಅವರ ನಿಲುವಿಗೆ ಗೌರವ ನೀಡಿ ಅವರು ಜಾರಿಗೆ ತರುವ ಕಾನೂನು ಕಟ್ಟಳೆಯೊಳಗೆ ಗೂಗಲ್ ತನ್ನ ಸೇವೆ ಮುಂದುವರೆಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here