BIG NEWS| ಸಂಚಾರ ನಿಲ್ಲಿಸಿದ ವಿಜಯ್ | ಗಣ್ಯರಿಂದ ಸಂತಾಪ

0
183
Tap to know MORE!

ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡು ಕೋಮಾದಲ್ಲಿದ್ದ ನಟ ಸಂಚಾರಿ ವಿಜಯ್ ಇಂದು ಕೊನೆಯುಸಿರೆಳೆದರು. ಸ್ಯಾಂಡಲ್ವುಡ್‌ ನಟನಾಗಿ ಅವನಲ್ಲ ಅವಳು ಸಿನಿಮಾದ ನಟನೆಗೆ 2014 ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ನಟನ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here