FLASH | ಮಂಗಳೂರು ವಿವಿ: ಆಗಸ್ಟ್ 2 ರಿಂದ ಪದವಿ ಪರೀಕ್ಷೆ, ಆಗಸ್ಟ್ 5 ರಿಂದ ಸ್ನಾತಕೋತ್ತರ ಪದವಿ ಪರೀಕ್ಷೆ

0
146
Tap to know MORE!

ಮಂಗಳೂರು: ಕೋವಿಡ್ ಭೀತಿಯಿಂದ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಮುಷ್ಕರದ ಕಾರಣದಿಂದ ಎಪ್ರಿಲ್-ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ಮಂಗಳೂರು ವಿವಿ ಪದವಿಯ 1,3,5,7 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಹಾಗೂ ಸ್ನಾತಕೋತ್ತರ ಪದವಿ 1,3 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ವಿಶ್ವವಿದ್ಯಾಲಯವು ಸಜ್ಜಾಗಿದೆ.

ಮಂಗಳೂರು ವಿವಿ: ಜುಲೈ 22 ರಿಂದ ಪರೀಕ್ಷೆ –  ಹರಿದಾಡುತ್ತಿರುವ ಸುತ್ತೋಲೆ ಫೇಕ್!

ಆಗಸ್ಟ್ 2ರಿಂದ ಪದವಿ ಪರೀಕ್ಷೆಗಳನ್ನು ಹಾಗೂ ಆಗಸ್ಟ್ 5 ರಿಂದ ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸುವುದಾಗಿ ಮಂಗಳೂರು ವಿಶ್ವವಿದ್ಯಾನಿಲಯವು ಸುತ್ತೋಲೆ ಹೊರಡಿಸಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here