ಆಳ್ವಾಸ್ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ

0
380
Tap to know MORE!

ಮೂಡುಬಿದಿರೆ: ರಾಮನ ಆದರ್ಶ ವಾಲ್ಮೀಕಿಯ ಮೂಲಕ ಅನಾವರಣವಾಗಿದೆ. ಹುತ್ತವೆಂದರೆ ಮಣ್ಣಿನ ಆಕಾರವಲ್ಲ. ಜೀವನಾನುಭದ ರಸ ಪಾಕ. ಆದುದರಿಂದ ಹುತ್ತ ಕಟ್ಟದೆ ಕಾವ್ಯ ಹುಟ್ಟದು. ವ್ಯಕ್ತಿತ್ವ ಬೆಳಗದು ಎಂದು ಉಪನ್ಯಾಸಕ ಹರೀಶ ಟಿ‌. ಜಿ ನುಡಿದರು.

ಅವರು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ನಡೆದ ವಾಲ್ಮಿಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾಷಾ ವಿಭಾಗದ ಡೀನ್ ಡಾ. ರಾಜೀವ ಸಿ. ಮಾತನಾಡಿ ಯಾವುದೆ ಜಯಂತಿ ಆಚರಣೆ ಸೀಮಿತವಾಗಬಾರದು. ಆದರ್ಶದ ಪಾಲನೆಗೆ ಸಂಕಲ್ಪವಾಗಬೇಕು ಎಂದರು. ಡಾ. ಯೋಗೀಶ ಕೈರೋಡಿ ಸ್ವಾಗತಿಸಿದರು. ಡಾ. ಕೃಷ್ಣರಾಜ ಕರಬ ವಂದಿಸಿದರು. ಡಾ.ಜ್ಯೋತಿ ರೈ ನಿರೂಪಿಸಿದರು.

LEAVE A REPLY

Please enter your comment!
Please enter your name here