ಕೋವಿಡ್ ನಿಂದ ಗುಣಮುಖರಾದ ಗೃಹ ಸಚಿವ ಅಮಿತ್ ಶಾ, ಆಗಸ್ಟ್ 14 ರಂದು ತಮ್ಮ ಕೊರೋನವೈರಸ್ ಪರೀಕ್ಷಾ ವರದಿಯು ನೆಗೆಟಿವ್ ಬಂದಿದೆ ಎಂದು ಹೇಳಿದ್ದರು. ವೈದ್ಯರ ಸಲಹೆಯ ಮೇರೆಗೆ ಇನ್ನೂ ಕೆಲವು ದಿನಗಳವರೆಗೆ ಅವರು ಮನೆಯಲ್ಲಿ ಪ್ರತ್ಯೇಕವಾಗಿ ಇರುತ್ತಾರೆ ಎಂದಿದ್ದರು.
ಆದರೆ ಈಗ ವೈದ್ಯರ ಸಲಹೆಯ ಮೇರೆಗೆ, ಅವರು ಸ್ವತಃ, ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ