FLASH| ಬಿಡುಗಡೆ ಆಯ್ತು Battlegrounds Mobile India | ಈಗಾಗಲೇ ರಿಜಿಸ್ಟರ್ ಮಾಡಿದವರು ಡೌನ್ಲೋಡ್ ಮಾಡಬಹುದು!

0
170
Tap to know MORE!

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಗೇಮ್‌ಗಳು ಸರ್ವೇಸಾಮಾನ್ಯವಾಗಿಬಿಟ್ಟಿವೆ. ಅದರಲ್ಲೂ ಪಬ್‌ಜಿ ಗೇಮ್‌ಗಳು ಇಂದು ಎಳೆಯರಿಂದ ಹಿಡಿದು ತರುಣರವರೆಗೂ ಹೊಸ ಹವಾ ಸೃಷ್ಟಿ ಮಾಡಿಬಿಟ್ಟಿವೆ. ಈಗೀಗಂತೂ ಮಕ್ಕಳಿಗೆ ಮೊಬೈಲ್ ಕೈಯಲ್ಲಿದ್ದರೆ ಸಾಕು ಪಬ್‌ಜಿ ಗೇಮ್‌ಗಳನ್ನೇ ಆಡುತ್ತಿರುತ್ತಾರೆ.

ಕನ್ನಡ BIGGBOSS 8ನೇ ಆವೃತ್ತಿ ಪುನರಾರಂಭ? ಮುನ್ಸೂಚನೆ ನೀಡಿದ ಪರಮೇಶ್ವರ್ ಗುಂಡ್ಕಲ್

ಪಬ್‌ಜಿ ಗೇಮ್‌ಗಳು ಆ್ಯಕ್ಷನ್ ಗೇಮ್‌ಗಳೆಂದೇ ಖ್ಯಾತಿಗೊಂಡಿರುವ ಪಬ್‌ಜಿ ಆಡುವವರಿಗೆ ಕಿಕ್ ಅನ್ನು ನೀಡುತ್ತದೆ. ಒಂದೊಂದು ಲೆವೆಲ್ ಅನ್ನು ಪೂರ್ಣಗೊಳಿಸುವಾಗಲೂ ಹೊಸ ಥ್ರಿಲ್ ಅನ್ನು ನೀಡುತ್ತಿರುತ್ತದೆ. ಪಬ್‌ಜಿ ಮೊಬೈಲ್ ಗೇಮ್‌ನಲ್ಲಿ ಹೆಚ್ಚು ಖ್ಯಾತಿಗೊಂಡಿರುವ ಬ್ಯಾಟಲ್ ರಾಯಲ್ ಆ್ಯಕ್ಷನ್ ಗೇಮ್‌ನ ಆವೃತ್ತಿಯಾಗಿರುವ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ (battlegrounds mobile India) ಪ್ಲೇ ಸ್ಟೋರ್‌ಗೆ ಪಾದಾರ್ಪಣೆ ಮಾಡಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಬೀಟಾ ಟೇಸ್ಟಿಂಗ್ ವರ್ಷನ್ ಬಿಡುಗಡೆ ಮಾಡಿದ್ದು, ಈಗಾಗಲೇ ರಿಜಿಸ್ಟರ್ ಮಾಡಿರುವ ಬಳಕೆದಾರು ಡೌನ್ಲೋಡ್ ಮಾಡಬಹುದು.

LEAVE A REPLY

Please enter your comment!
Please enter your name here