BREAKING| ಫೆಬ್ರವರಿ ಅಂತ್ಯದವರೆಗೆ CBSE ಬೋರ್ಡ್ ಪರೀಕ್ಷೆಗಳು ನಡೆಯಲ್ಲ : ಕೇಂದ್ರ ಸಚಿವ ಪೋಖ್ರಿಯಾಲ್

0
136
Tap to know MORE!

ನವದೆಹಲಿ : ಇತ್ತೀಚಿಗಷ್ಟೇ ಕೊರೋನಾ ಸೋಂಕಿನ ಭೀತಿಯ ನಡುವೆಯೂ CBSE ಬೋರ್ಡ್ ಪರೀಕ್ಷೆಗಳಾದಂತ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಸಲಾಗುತ್ತದೆ ಎಂಬುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಘೋಷಣೆ ಮಾಡಿದ್ದರು. ಇದೀಗ, ಹೊಸ ಕೊರೋನಾ ವೈರಸ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಇಂತಹ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:  ಜ.1 ರಿಂದ ಶಾಲೆ – ಕಾಲೇಜು ಆರಂಭ | ಹಾಜರಾತಿ ಕಡ್ಡಾಯವಲ್ಲ

ಈ ಕುರಿತಂತೆ ಮಂಗಳವಾರ ಶಿಕ್ಷಕರೊಂದಿಗೆ ನಡೆಸಿದಂತ ಸಂವಾದದಲ್ಲಿ ಸ್ಪಷ್ಟ ಪಡಿಸಿರುವಂತ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಳ್, ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ) 10 ಮತ್ತು 12ನೇ ತರಗತಿಗಳ ಪರೀಕ್ಷೆಗಳು ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಯಲ್ಲ. ಮುಂದಿನ ದಿನಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಗುಜರಾತ್: ಸಾವಿಗೂ ಮುನ್ನ, ಏಳು ಮಕ್ಕಳ ಪ್ರಾಣ ಉಳಿಸಿದ ಎರಡುವರೆ ವರ್ಷದ ಮಗು!!

LEAVE A REPLY

Please enter your comment!
Please enter your name here