#CSKvsRR: ಕ್ವಾರಂಟೈನ್‌ನಲ್ಲಿ ಸಿಎಸ್‌ಕೆ ತಂಡ | ಬುಧವಾರದ ಪಂದ್ಯ ಮುಂದೂಡಿಕೆ!

0
110
Tap to know MORE!

ಹೊಸದಿಲ್ಲಿ: ಐಪಿಎಲ್ ಮೇಲೆ ಕೋವಿಡ್ ಕರಾಳ ಛಾಯೆ ಮತ್ತಷ್ಟು ವಿಸ್ತಾರವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ (CSK) ಬಳಗದಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ದೃಢವಾದ ಬಳಿಕ ಸಂಪೂರ್ಣ ತಂಡಕ್ಕೆ ಇದೀಗ ಆರು ದಿನಗಳ ಕಠಿಣ ಕ್ವಾರಂಟೈನ್ ವಿಧಿಸಲಾಗಿದೆ. ಹೀಗಾಗಿ ಬುಧವಾರ ನಡೆಯಬೇಕಿದ್ದ ರಾಜಸ್ಥಾನ(RR) ವಿರುದ್ಧದ ಪಂದ್ಯ ಮುಂದೂಡಲಾಗಿದೆ.

ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಮತ್ತು ಬಸ್ ಕ್ಲೀನರ್ ಗೆ ಕೋವಿಡ್ ಸೋಂಕು ದೃಢವಾಗಿದೆ. ರವಿವಾರ ಸೋಂಕು ದೃಢವಾಗಿದ್ದ ತಂಡದ ಸಿಇಓ ವಿಶ್ವನಾಥನ್ ಅವರಿಗೆ ಇದೀಗ ನೆಗೆಟಿವ್ ವರದಿಯಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here