‘ಡ್ರೀಮ್ 11’ ಪಾಲಾದ ಐಪಿಎಲ್ 2020 ಶೀರ್ಷಿಕೆ ಪ್ರಾಯೋಜಕತ್ವ

0
334
Tap to know MORE!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)‌ನ ಈ ವರ್ಷದ ಆವೃತ್ತಿಗೆ “ಡ್ರೀಮ್ 11” ಶೀರ್ಷಿಕೆ ಪ್ರಾಯೋಜಕವಾಗಿರಲಿದೆ. ಈ ಹಕ್ಕುಗಳಿಗಾಗಿ, ಡ್ರೀಮ್ 11 222 ಕೋಟಿ ರೂ. ಬಿಡ್‌ ಮಾಡಿದೆ

ಇತರ ಬಿಡ್‌ದಾರರು – ಅನಾಕಾಡೆಮಿ (210 ಕೋಟಿ ರೂ.), ಟಾಟಾ ಸನ್ಸ್ (180 ಕೋಟಿ ರೂ.) ಮತ್ತು ಬೈಜುಸ್ (125 ಕೋಟಿ ರೂ.).

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು ಸಂಜೆ ಅಧಿಕೃತ ಪ್ರಕಟಣೆ ನೀಡುವ ನಿರೀಕ್ಷೆಯಿದೆ.

ಈ ತಿಂಗಳ ಆರಂಭದಲ್ಲಿ, ಜನಪ್ರಿಯ ಟಿ 20 ಪಂದ್ಯಾವಳಿಯ ಶೀರ್ಷಿಕೆ ಪ್ರಾಯೋಜಕರಾಗಿ ವಿವೋ ಹಿಂದೆ ಸರಿಯಿತು.

LEAVE A REPLY

Please enter your comment!
Please enter your name here