FLASH| ಮೇ 10 ರಿಂದ ಕರ್ನಾಟಕದಲ್ಲಿ ಲಾಕ್‌ಡೌನ್: ಸಿಎಂ ಘೋಷಣೆ

0
205
Tap to know MORE!

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರಾಜ್ಯದಲ್ಲಿ ಮೇ 10ರ ಬೆಳಿಗ್ಗೆ 6.30ರಿಂದ 24ರ ಬೆಳಿಗ್ಗೆ 6.30ರವರೆಗೆ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

* ಕೈಗಾರಿಕೆಗಳು, ಹೋಟೆಲ್‌, ಬಾರ್‌, ಪಬ್‌ ಎಲ್ಲವೂ ಸಂಪೂರ್ಣ ಬಂದ್‌
*  ಅಂತರ ಜಿಲ್ಲಾ ಓಡಾಟಕ್ಕೆ ನಿರ್ಬಂಧ
* ಸರ್ಕಾರಿ ಕಚೇರಿಗಳು ಭಾಗಶಃ ತೆರೆದಿರುತ್ತವೆ
* ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶ
* 6ರಿಂದ 6ಗಂಟೆಯವರೆಗೆ ಹಾಲಿನ ಬೂತ್, ತರಕಾರಿ ಮಾರುವ ತಳ್ಳುಗಾಡಿಗಳಿಗೆ ಅವಕಾಶ
* 6ರಿಂದ 10ರವರೆಗೆ ದಿನಸಿವಸ್ತು ಮಾರಾಟಕ್ಕೆ ಅವಕಾಶ

ಇನ್ನಷ್ಟು ಮಾಹಿತಿಗಳು ಅಪ್ಡೇಟ್ ಆಗುತ್ತಿದೆ…..

LEAVE A REPLY

Please enter your comment!
Please enter your name here