ವಿಶ್ವ ಮ್ಯೂಸಿಯಂ ದಿನಾಚರಣೆ: ಮಹತ್ವ ಮತ್ತು ಇತಿಹಾಸ

0
ಮೇ 18 ವಿಶ್ವ ಮ್ಯೂಸಿಯಮ್ ದಿನಾಚರಣೆ ಆಚರಿಸಲಾಗುತ್ತದೆ. ವಸ್ತು ಸಂಗ್ರಹಾಲಯಗಳು ಹಿಂದೆ ಇದ್ದ ಪ್ರಾಚೀನ ಕಾಲದ ವಸ್ತುಗಳ ಮಾದರಿಯನ್ನು ತೋರಿಸಿಕೊಡುತ್ತದೆ. ನಮ್ಮ ಬೌದ್ಧಿಕ ವಿಕಸನಕ್ಕೆ ವಸ್ತು ಸಂಗ್ರಹಾಲಯಗಳು ಸಹಾಯ ಮಾಡುತ್ತದೆ.ಹಿರಿಯರು ಹೇಳಿದಂತೆ "ದೇಶ...

ಚಿಕ್ಕಮಗಳೂರು: ಕೊರೊನ ಸೋಂಕಿತ ಅಣ್ಣನನ್ನು ಕೊಚ್ಚಿ ಕೊಲೆಗೈದ ತಮ್ಮ..!

0
ಕಳಸ: ಮನೆಯ ಜಗುಲಿಯಲ್ಲಿ ಮಲಗಿದ್ದ ಕೊರೊನಾ ಸೋ‌ಂಕಿತ ಅಣ್ಣನನ್ನು ತಮ್ಮನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಭೀಕರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆಯ ಕಂಬಳಗದ್ದೆಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ಮಹಾವೀರ (45) ಎಂಬಾತನಾಗಿದ್ದು...

ಮೊದಲ ಬಾರಿಗೆ ಶಾಸಕರಾದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಈಗ ಬಂಗಾಳದ ಕ್ರೀಡಾ ಸಚಿವ!

0
ಕೋಲ್ಕತ(ಮೇ.11): ಇತ್ತೀಚೆಗಷ್ಟೇ ಮುಕ್ತಾಯವಾದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಅತಿಹೆಚ್ಚು ಕುತೂಹಲ ಕೆರಳಿಸಿದ್ದ ವಿಧಾನಸಭಾ ಚುನಾವಣೆ ಎಂದರೆ ಅದು ಪಶ್ಚಿಮ ಬಂಗಾಳ ಚುನಾವಣೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಎಲ್ಲಾ ಸಮೀಕ್ಷೆಗಳನ್ನು ಮೀರಿ...

ಓದು ಮುಂದುವರೆಸಿ; ಪರೀಕ್ಷೆ ರದ್ದುಗೊಳಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ: ಸಚಿವ ಸುರೇಶ್ ಕುಮಾರ್

0
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯು ಪರೀಕ್ಷೆ ರದ್ದತಿಯ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್...

ಕೋವಿಡ್ ‘POSITIVE’: ಕುಂದಾಪುರದ ಒಂದೇ ಮನೆಯ 19 ಸೋಂಕಿತರು ಗುಣಮುಖ!

0
ತೆಕ್ಕಟ್ಟೆ : ಕೋವಿಡ್ ಸೋಂಕಿಗೆ ಒಳಗಾದ ಕುಟುಂಬವೊಂದು ಸಂಪೂರ್ಣ ಗುಣಮುಖವಾಗಿ ಕೋವಿಡ್ ನಿಂದ ಬಳಲುತ್ತಿರುವ ಸೋಂಕಿತರಿಗೆ ಧೈರ್ಯದಿಂದ ಸೋಂಕು ಗೆಲ್ಲಲು ಮನವಿ ಮಾಡಿಕೊಂಡಿದೆ. ಕೋವಿಡ್ ‘POSITIVE’: 10 ದಿನ ವೆಂಟಿಲೇಟರ್ ಸಹಾಯದಲ್ಲಿದ್ದರೂ ಕೊರೋನಾ ಗೆದ್ದ...

ಕಾರ್ಕಳ: ಶವ ಅದಲು ಬದಲು – ಸ್ಮಶಾನದಿಂದಲೇ ಶವವನ್ನು ವಾಪಸ್ ಕಳಿಸಿದ ಸಂಬಂಧಿಕರು!

0
ಕಾರ್ಕಳ: ಕೋವಿಡ್ ಸೋಂಕಿನಿಂದ ಮೃತ ಪಟ್ಟ ವ್ಯಕ್ತಿಯ ಶವವನ್ನು ಅಂತ್ಯ ಸಂಸ್ಕಾರಕ್ಕೆಂದು ಕಾರ್ಕಳದ ಕರಿಯಕಲ್ಲು ಸ್ಮಶಾನಕ್ಕೆ ಕರೆ ತಂದಿದ್ದ ವೇಳೆ ಮೃತ ದೇಹವು ಬದಲಾಗಿರುವುದು ಶವದ ಸಂಬಂಧಿಕರಿಗೆ ತಿಳಿದು ಶವವನ್ನು ವಾಪಸ್ ಕಳಿಸಿದ...

ಮೂಲ್ಕಿ: ಕೋವಿಡ್ ಲಸಿಕಾ ಕೇಂದ್ರದಲ್ಲಿ ಶಾಸಕರ ಕೋವಿಡ್ ವಾರ್ ರೂಂ ವತಿಯಿಂದ ಕುಡಿಯುವ ನೀರಿನ...

0
ಮುಲ್ಕಿ : ಸರಕಾರಿ ಆಸ್ಪತ್ರೆಯಲ್ಲಿ 45ವರ್ಷ ಮೇಲ್ಪಟ್ಟ 123 ಜನರಿಗೆ ಇಂದು ಕೋವಿಡ್ ಲಸಿಕೆಯನ್ನು ನೀಡಲಾಯಿತು. ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಹಾಗು ವ್ಯವಸ್ಥಿತ ಸರತಿ ಸಾಲಿನ ವ್ಯವಸ್ಥೆಗಳನ್ನು ಶಾಸಕರ ಕೋವಿಡ್ ವಾರ್...

ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಎಲ್ಲರೂ ಕೈಜೋಡಿಸಬೇಕು: ಪ್ರೊ| ಯಡಪಡಿತ್ತಾಯ

0
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ತುಳು ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸಹಯೋಗದಲ್ಲಿ  ನಡೆಯುತ್ತಿರುವ ಸರಣಿ ಉಪನ್ಯಾಸ ಕಾರ್ಯಕ್ರಮದ 50 ನೇ ಸಂಚಿಕೆ ʼಗೇನದ...

DRDO ಅಭಿವೃದ್ಧಿಪಡಿಸಿದ 2DG ಆ್ಯಂಟಿ ಕೋವಿಡ್ ಔಷಧಿ ಲೋಕಾರ್ಪಣೆ

0
ನವದೆಹಲಿ, ಮೇ 17: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸ್ (INMAS), ಹೈದರಾಬಾದ್‌ನ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ (DRL) ಸಹಯೋಗದೊಂದಿಗೆ...

ಟಗ್ ರಕ್ಷಣೆಗೆ ಆಗಮಿಸಿದ ನೌಕಾದಳದ ಹೆಲಿಕಾಪ್ಟರ್

0
ಮಂಗಳೂರು: ಉಡುಪಿ ಜಿಲ್ಲೆಯ ಕಾಪು ಲೈಟ್ ಹೌಸ್ ಬಳಿ ಸಮದ್ರದ ಮಧ್ಯೆ ಬಂಡೆಗೆ ಢಿಕ್ಕಿ ಹೊಡೆದು ನಿಂತಿರುವ ಟಗ್ ನಲ್ಲಿರುವ ಸಿಬ್ಬಂದಿಗಳ ರಕ್ಷಣೆಗೆ ಮಹತ್ವದ ಕಾರ್ಯಾಚರಣೆ ನಡೆಸಲು ನೌಕಾ ದಳ ಇಂದು ಸಜ್ಜಾಗಿದೆ. ಕೊಚ್ಚಿನ್...

ಕಣ್ಣಿನ ಶುಷ್ಕತೆ

0
ಕಣ್ಣು ಇಡೀ ಜಗತ್ತಿನ ಸೌಂದರ್ಯವನ್ನು ಪರಿಚಯಿಸುತ್ತದೆ. ವಿಧವಿಧವಾದ ಬಣ್ಣವನ್ನು ಬಣ್ಣಿಸುವುದು ಈ ಕಣ್ಣಿನಿಂದಲೇ.ಇಂತಹ ಕಣ್ಣಿನ ಕಾಳಜಿ ಬಹಳ ಮುಖ್ಯವಾಗಿದೆ.ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಿಂದ ಹಿಡಿದು ಯುವ ಪೀಳಿಗೆವರೆಗೂ ಕಾಡುತ್ತಿರುವ ಸಮಸ್ಯೆ ಕಣ್ಣಿನ ಶುಷ್ಕತೆ(eye...

ಭಾರತದ ನೋವಿಗೆ ನನ್ನ ಹೃದಯ ಮಿಡಿಯುತ್ತಿದೆ: ಕ್ರಿಕೆಟಿಗ ಮ್ಯಾಥ್ಯೂ ಹೇಡನ್

0
ದೆಹಲಿ: ಭಾರತವು ಅನುಭವಿಸುತ್ತಿರುವ ಕೋವಿಡ್ ಕಷ್ಟಕಾಲದಲ್ಲಿ ಆಸ್ಚ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ತಮ್ಮ ಬ್ಲಾಗ್‌ನಲ್ಲಿ ಭಾರತದ ಬಗ್ಗೆ ಭಾವುಕವಾಗಿ ಬರೆದಿದ್ದಾರೆ. "ಹಿಂದೆಂದೂ ನೋಡಿರದಂತೆ ಭಾರತವು ಸಾಂಕ್ರಾಮಿಕ ಎರಡನೇ ಅಲೆಯ ಹೊಡೆತದ ಮಧ್ಯದಲ್ಲಿದೆ. 1400...

ಹೊಸ ಭಾಂದವ್ಯ ರೂಪಿಸುವ ಆಟ ಕ್ರಿಕೆಟ್

0
ರವಿವಾರದ ರವಿ ಬಾನಲ್ಲಿ ಮೂಡಿದನೆಂದರೆ ಆಟದ ಮೈದಾನ ಪಡ್ಡೆ ಯುವಕರ ಗುಂಪಿನಿಂದ ತುಂಬಿರುತ್ತದೆ. ಹುಡುಗಿಯರಿಗೆ ಸೀರಿಯಲ್ ಲೈಫ್ ಆದರೆ, ಹುಡುಗರಿಗೆ ಕ್ರಿಕೆಟ್ ಜೀವನ ಮಾತ್ರವಲ್ಲ ಜೀವವೂ ಆಗಿರುತ್ತದೆ. ಈಗಿನ ಲಾಕ್ ಡೌನ್ ಸಮಯದಲ್ಲಂತೂ...

ಗ್ರಾಮೀಣ ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ಕೋವಿಡ್ ಟೆಸ್ಟ್ ನಡೆಸಿ: ಪ್ರಧಾನಿ ಮೋದಿ ಆದೇಶ

0
ನವದೆಹಲಿ: ದೇಶದಲ್ಲಿ ಕೋವಿಡ್‌–19ರ ಪರಿಸ್ಥಿತಿ ಮತ್ತು ಲಸಿಕಾ ಅಭಿಯಾನದ ಕುರಿತು ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳಿಂದ ವಿವರವಾಗಿ ಮಾಹಿತಿ ಪಡೆದಿದ್ದಾರೆ. ಆ ಬಳಿಕ ಅಧಿಕಾರಿಗಳಿಗೆ ಹಲವು ಪ್ರಮುಖ ಸೂಚನೆಗಳನ್ನು ಮೋದಿ ನೀಡಿದ್ದಾರೆ. 'ಕೋವಿಡ್‌ ಪ್ರಕರಣಗಳು...

ಸಸಿಹಿತ್ಲು: ಮುಂಡ ಬೀಚ್‌ನಂತಹ ಸುಂದರ ತಾಣ ಉಳಿಸಿಕೊಳ್ಳಲು ರಾಜ್ಯ ಸರ್ಕಾರ ವಿಫಲ: ಮಾಜಿ ಸಚಿವ...

0
ಸಸಿಹಿತ್ಲು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವಾಗ ವಿವಿಧ ಇಲಾಖೆಗಳ ಮೂಲಕ ಸುಮಾರು 7 ಕೋ.ರೂ. ವೆಚ್ಚದಲ್ಲಿ ಸಸಿಹಿತ್ಲುವಿನ ಮುಂಡ ಬೀಚ್‌ನ್ನು ರೂಪಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣವಾಗಿ ಪ್ರಸಿದ್ಧಿಗೆ ಬಂದಿತ್ತು. ಇಂತಹ...

ನೈಜ ಸ್ವಭಾವ ಕಂಡುಕೊಂಡಾಗ ಮಾತ್ರ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣ ಸಾಧ್ಯ : ಸ್ವಾಮಿ ಬೋಧಮಯಾನಂದಜಿ

0
ಮಂಗಳೂರು: "ನಮ್ಮ ನೈಜ ಸ್ವಭಾವ ಅರಿತು ಇತರರಿಗೂ ಅವರ ನೈಜ ಸ್ವಭಾವ ಅರಿತುಕೊಳ್ಳಲು ನಾವು ಸಹಾಯ ಮಾಡಬೇಕು. ಆಗ ಮಾತ್ರ ಅಂತಃಶಕ್ತಿ ಜಾಗೃತವಾಗಿ ಶ್ರೇಯಸ್ಸು, ಪಾವಿತ್ರ್ಯತೆ ಸೇರಿದಂತೆ ಎಲ್ಲಾ ಸದ್ಗುಣಗಳು ಬರುವುದು. ಹಾಗಾದಾಗ...

ಕೋವಿಡ್ ‘POSITIVE’: 10 ದಿನ ವೆಂಟಿಲೇಟರ್ ಸಹಾಯದಲ್ಲಿದ್ದರೂ ಕೊರೋನಾ ಗೆದ್ದ 1 ತಿಂಗಳ ಹೆಣ್ಣುಮಗು!

0
ಭುವನೇಶ್ವರ, ಮೇ 15: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅದೇ ರೀತಿ ಕೊರೊನಾ ಸೋಂಕಿಗೆ ಸಾವು-ನೋವುಗಳು ಹೆಚ್ಚಾಗಿವೆ. One month old Gudia, who got infected by #Covid19...

ಲಾಕ್‌ಡೌನ್ ಮಧ್ಯೆಯೇ ಹಸೆಮಣೆ ಏರಿದ ಜನಪ್ರಿಯ ‘ಲಕ್ಷ್ಮೀ ಬಾರಮ್ಮ’ ಜೋಡಿ

0
ನಟ ಚಂದನ್​ ಕುಮಾರ್​ ಹಾಗೂ ನಟಿ ಕವಿತಾ ಗೌಡ ಏಪ್ರಿಲ್​ 1ರಂದು ಎಂಗೇಜ್​ಮೆಂಟ್​ ಮಾಡಿಕೊಂಡಿದ್ದರು. ಆದರೆ, ಮದುವೆ ದಿನಾಂಕದ ಬಗ್ಗೆ ಅವರು ಅಧಿಕೃತವಾಗಿ ಘೋಷಣೆ ಮಾಡಿರಲಿಲ್ಲ. ಈಗ ಲಾಕ್​ಡೌನ್​ ಮಧ್ಯೆಯೇ ಕೊವಿಡ್​ ನಿಯಮ...

ಕೋವಿಡ್ ‘POSITIVE’: 92ರ ವೃದ್ಧೆ, 9ರ ಬಾಲಕಿ ಸೇರಿದಂತೆ ಒಂದೇ ಕುಟುಂಬದ ಎಲ್ಲಾ 11...

0
ಶಿವಮೊಗ್ಗ: ಕೊರೊನಾ ಸೋಂಕಿಗೆ ಈಡಿ ದೇಶವೇ ತಲ್ಲಣಗೊಂಡಿದೆ. ಪ್ರತಿನಿತ್ಯ ಎಲ್ಲೆಡೆ ಸಾವು ನೋವುಗಳದ್ದೆ ಸುದ್ದಿ ಸದ್ದು ಮಾಡುತ್ತಿದೆ. ಇದರಿಂದಾಗಿ ಜನರು ಸಹ ಭಯಭೀತರಾಗಿದ್ದಾರೆ. ಆಕ್ಸಿಜನ್ ಸಿಗದೆ ನರಳಾಡಿ ಸಾವನ್ನಪ್ಪುತ್ತಿದ್ದಾರೆ. ಇಂತಹ ಪರಿಸ್ಥಿತಿ ನಡುವೆ...

ಪಂಜಾಬ್: ಮುಸ್ಲಿಂ ಬಾಹುಳ್ಯ ಇರುವ ನಗರವನ್ನು ಹೊಸ ಜಿಲ್ಲೆಯನ್ನಾಗಿ ಘೋಷಣೆ

0
ಚಂಡೀಗಢ: ಪಂಜಾಬ್‌ನಲ್ಲಿ ಮುಸ್ಲಿಂ ಬಾಹುಳ್ಯವಿರುವ ಮಲೇರ್ಕೋಟ್ಲಾ ವನ್ನು ರಾಜ್ಯದ 23 ನೇ ಜಿಲ್ಲೆಯನ್ನಾಗಿ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ಘೋಷಣೆ ಮಾಡಿದ್ದಾರೆ. ಈದ್ ಆಚರಣೆಯ ದಿನದಂದೇ ಈ ಘೋಷಣೆಯಾಗಿರುವುದರಿಂದ ಅಲ್ಲಿನ ಮುಸ್ಲಿಂ ಸಮುದಾಯದವರಿಗೆ ಮುಖ್ಯಮಂತ್ರಿಗಳು...