ರಾಜ್ಯದ ಒಬ್ಬರಿಗೆ ರಾಷ್ಟ್ರಪತಿ ಪದಕ ; 18 ಪೋಲೀಸರಿಗೆ “ಪೋಲೀಸ್” ಪದಕ

0
123
Tap to know MORE!

ನವದೆಹಲಿ : ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರತಿ ವರ್ಷ ನೀಡಲಾಗುವ ರಾಷ್ಟ್ರಪತಿ ಪದಕ ಹಾಗೂ ಉತ್ತಮ ಸೇವೆ ಸಲ್ಲಿಸಿದ ಪೊಲೀಸರಿಗೆ ನೀಡಲಾಗುವ ಪೊಲೀಸ್ ಪದಕದ.ವಿಜೇತ, ಗೌರವಾನ್ವಿತ ಪೋಲೀಸರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ, ಸಿಐಡಿಯ ಎಎಸ್‌ಐ ಪ್ರಸನ್ನ ಕುಮಾರ್ ಲಕ್ಷ್ಮಿನರಸಿಂಹ ವೆಂಕಟೇಶಯ್ಯ ಅವರು ರಾಷ್ಟ್ರಪತಿ ಪದಕಕ್ಕೆ ಅರ್ಹರಾಗಿದ್ದಾರೆ. ಉತ್ತಮ ಸೇವೆ ಸಲ್ಲಿಸಿದಂತ ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಮೆಡಲ್ ಸಂದಿದೆ. ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯವು ಪಟ್ಟಿಯನ್ನು ಬಿಡುಗಡೆ ಮಾಡಿದೆ.

ರಾಷ್ಟ್ರಪತಿ ಪದಕ ವಿಜೇತ ಪೊಲೀಸ್ ಅಧಿಕಾರಿ ಪಟ್ಟಿ

  • ಎಎಸ್‌ಐ ಪ್ರಸನ್ನ ಕುಮಾರ್ ಲಕ್ಷ್ಮಿನರಸಿಂಹ ವೆಂಕಟೇಶಯ್ಯ,  ರಾಜ್ಯದ ಸಿಐಡಿ,  ಬೆಂಗಳೂರು
    ಪೊಲೀಸ್ ಪದಕ ಗಳಿಸಿದ ಅಧಿಕಾರಿಗಳ ಪಟ್ಟಿ

ಪೋಲಿಸ್ ಪದಕ ವಿಜೇತರು

  • ಹೇಮಂತ್ ಕುಮಾರ್ ರಂಗಪ್ಪ – ಡಿ ಎಸ್ ಪಿ, ಸ್ಪೆಷಟಲ್ ಇನ್ವೆಸ್ಟಿಗೇಷನ್ ಟೀಂ, ಲೋಕಾಯುಕ್ತ, ಬೆಂಗಳೂರು
  • ಪರಮೇಶ್ವರ್ ಹೆಗ್ಡೆ – ಡಿ ಎಸ್ ಪಿ, ಎಕಾನಾಮಿಕ್ ಆಫೀಸರ್ ಡಿವಿಸನ್, ಸಿಐಡಿ, ಬೆಂಗಳೂರು
  • ಮಂಜುನಾಥ್ ರಾಜಣ್ಣ, ಡಿ ಎಸ್ ಪಿ, ಎಸಿಬಿ, ಮಂಡ್ಯ
  • ಶೈಲೇಂದ್ರ ಮುತ್ತಣ್ಣ ಹರಗ, ಡಿ ಎಸ್ ಪಿ, ಸೋಮವಾರ ಪೇಟೆ ಸಬ್ ಡಿವಿಸನ್, ಸೋಮವಾರ ಪೇಟೆ, ಕೊಡಗು
  • ಅರುಣ್ ನಾಗೇಗೌಡ, ಡಿ ಎಸ್ ಪಿ, ಶ್ರೀರಂಗ ಪಟ್ಟಣ, ಮಂಡ್ಯ
  • ಸತೀಶ್ ಮಹಲಿಂಗಯ್ಯ ಹೊನ್ನೇನಹಳ್ಳಿ, ಎ ಎಸ್ ಪಿ, ಟ್ರಾಫಿಕ್ ನಾರ್ಥ್ ಈಸ್ಟ್ ಡಿವಿಸನ್, ಬೆಂಗಳೂರು
  • ರಮೇಶ್ ಕುಮಾರ್ ಭೈರಪ್ಪ ಹಿರಿಯೂರು, ಡಿ ಎಸ್ ಪಿ, ರಾಜ್ಯ ಗುಪ್ತಚರ ದಳ, ತುಮಕೂರು
  • ಉಮೇಶ್ ಪಣಿತಡ್ಕ, ಡಿ ಎಸ್ ಪಿ, ಟ್ರೈನಿಂಗ್ ಸ್ಕೂಲ್, ಮೈಸೂರು
  • ದಿವಾಕರ ಚನ್ನಪಟ್ನ ನರಸಿಂಹ ಜೆಟ್ಟಪ್ಪ, ಪೊಲೀಸ್ ಇನ್ಸ್ ಪೆಕ್ಟರ್, ಮಡಿಕೇರಿ ಗ್ರಾಮಾಂತರ
  • ಜಿ ರುದ್ರೇಶ್ ನಾಗರಾಜ್, ರಿಸರ್ವ್ ಪೊಲೀಸ್ ಇನ್ಸ್ ಪೆಕ್ಟರ್, ಕೆ ಎಸ್ ಆರ್ ಪಿ, ಬೆಂಗಳೂರು
  • ಲಕ್ಷ್ಮಿ ನಾರಾಯಣ ಅನಂತರಾಮಯ್ಯ ಬೀಚನಹಳ್ಳಿ, ಪೊಲೀಸ್ ಸಬ್ ಇನ್ ಸ್ಪೆಕ್ಟರ್, ಸಿಟಿ ಸ್ಪೆಷಲ್ ಬ್ರಾಂಚ್, ಬೆಂಗಳೂರು
  • ಮಹಬಲೇಶ್ವರ ಚಾಂದೇಕರ್ ಹೇಮ, ರಿಸರ್ವ್ ಸಬ್ ಇನ್ ಸ್ಪೆಕ್ಟರ್, ಕೆಎಸ್ ಆರ್ ಪಿ, ಬೆಂಗಳೂರು
  • ಕೆ ಜಯಪ್ರಕಾಶ್, ಪೊಲೀಸ್ ಸಬ್ ಇನ್ ಸ್ಪೆಕ್ಟರ್, ಮಂಗಳೂರು ಸಿಟಿ ಕಂಟ್ರೋಲ್ ರೂಂ
  • ಹನುಮಂತಪ್ಪ ನಂಜುಂಡಯ್ಯ, ಎ ಎಸ್ ಐ, ಚಿಕ್ಕಬಳ್ಳಾಪುರ
  • ಕೆ ಅತಿಕ್ಯೂ ಯು ಆರ್ ರಹಮಾನ್, ಎ ಎಸ್ ಐ, ಫಿಂಗರ್ ಪ್ರಿಂಟ್ ವಿಭಾಗ, ಶಿವಮೊಗ್ಗ
  • ರಾಮಾಂಜನಯ್ಯ, ಎ ಎಸ್ ಐ, ಕೆಬಿ ಕ್ರಾಸ್ ಪೊಲೀಸ್ ಠಾಣೆ, ತುಮಕೂರು
  • ರುದ್ರಪ್ಪ ನಾಗಪ್ಪ ಬತಿಕೈ, ಎ ಎಸ್ ಐ, ಸಿಪಿಐ ಆಫೀಸ್, ರಾಣಿ ಬೆನ್ನೂರು ಗ್ರಾಮಾಂತರ ವಿಭಾಗ, ಹಾವೇರಿ
  • ಹೊನ್ನಪ್ಪ ಕರಿಯಪ್ಪ, ಸಿವಿಲ್ ಹೆಡ್ ಕಾನ್ ಸ್ಟೇಬಲ್, ಎಸ್ ಪಿ ಆಫೀಸ್, ಬೆಂಗಳೂರು

LEAVE A REPLY

Please enter your comment!
Please enter your name here