ಶ್ರೀ ರಾಮನು ಮಾನವೀಯ ಗುಣಗಳ ಅಭಿವ್ಯಕ್ತಿ – ರಾಹುಲ್ ಗಾಂಧಿ

0
306
Tap to know MORE!

ಭಗವಾನ್ ಶ್ರೀ ರಾಮನು ಮರ್ಯಾದಾ ಪುರುಷೋತ್ತಮ. ಆತನು ಒಬ್ಬ ಅತ್ಯುತ್ತಮ ಮಾನವೀಯ ಗುಣಗಳ ಅಭಿವ್ಯಕ್ತಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ರಾಮನ ಪ್ರಮುಖ ಗುಣ ಲಕ್ಷಣಗಳನ್ನು ಉಲ್ಲೇಖಿಸುತ್ತಾ, ಆತನು ಎಲ್ಲರಿಗೂ ಮಾದರಿ, ಮಾನವೀಯ ಗುಣಗಳನ್ನು ನಾವೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

“ಮರ್ಯಾದ ಪುರುಷೋತ್ತಮ ಶ್ರೀ ರಾಮನು ಮಾನವೀಯ ಗುಣಗಳ ಅಭಿವ್ಯಕ್ತಿ. ಅವು ನಮ್ಮ ಮನಸ್ಸಿನ ಆಳದಲ್ಲಿ ಮಾನವೀಯತೆಯ ತಿರುಳನ್ನು ನೀಡುತ್ತದೆ.
ರಾಮನ ಪ್ರೀತಿ, ಅವರು ಎಂದಿಗೂ, ಯಾರನ್ನೂ ಅಸಹ್ಯವಾಗಿ ಕಾಣುವುದಿಲ್ಲ
ರಾಮನ ಸಹಾನುಭೂತಿ, ಅವರು ಎಂದಿಗೂ, ಯಾರನ್ನೂ ಕ್ರೂರವಾಗಿ ಕಾಣಿಸುವುದಿಲ್ಲ
ರಾಮನ ನ್ಯಾಯ, ಅವರು ಎಂದಿಗೂ ಅನ್ಯಾಯದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ

LEAVE A REPLY

Please enter your comment!
Please enter your name here