ಅಮೇರಿಕಾ ಅಧ್ಯಕ್ಷರ ಸಹೋದರ ರಾಬರ್ಟ್ ಟ್ರಂಪ್ ನಿಧನ

0
104
Tap to know MORE!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿರಿಯ ಸಹೋದರ ರಾಬರ್ಟ್ ಟ್ರಂಪ್, ಯುಎಸ್ಎ ಕಾಲಮಾನದ ಪ್ರಕಾರ ಆಗಸ್ಟ್ 15ರಂದು ನಿಧನರಾಗಿದ್ದಾರೆ

ಶುಕ್ರವಾರ ನ್ಯೂಯಾರ್ಕ್ ಆಸ್ಪತ್ರೆಗೆ ದಾಖಾಗಿದ್ದ ಅವರು, ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸಗೆ ಸ್ಪಂದಿಸದೆ, ಇಂದು (ಭಾರತೀಯ ಕಾಲಮಾನ) ‌ಕೊನೆಯುಸಿರೆಳೆದಿದ್ದಾರೆ. ಸಹೋದರನ ನಿಧನಕ್ಕೆ ಡೊನಾಲ್ಡ್ ಟ್ರಂಪ್ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here