ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ – ವೇಳಾಪಟ್ಟಿ ಬದಲು

0
345
Tap to know MORE!

ಬೆಂಗಳೂರು: ತಾಂತ್ರಿಕ ಕಾರಣದಿಂದ ಸೆಪ್ಟಂಬರ್ 7 ರಿಂದ 18ರವರೆಗೆ ನಿಗದಿಯಾಗಿದ್ದ ದ್ವಿತೀಯ ಪಿಯು ಪೂರಕ ಪರೀಕ್ಷಾ ವೇಳಾಪಟ್ಟಿ ಬದಲಾಗಿದೆ. ಪೂರಕ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಹೊಸ ವೇಳಾಪಟ್ಟಿಗೆ ಅನುಸಾರ ಪೂರಕ ಪರೀಕ್ಷೆಗಳು ಸೆಪ್ಟಂಬರ್ 07ರಿಂದ ಸೆಪ್ಟಂಬರ್ 19ರವರೆಗೆ ನಡೆಯಲಿದೆ.

 • ಸೆಪ್ಟಂಬರ್ 07
  • ಬೆಳಿಗ್ಗೆ – ಉರ್ದು, ಸಂಸ್ಕೃತ
  • ಮಧ್ಯಾಹ್ನ – ಇನ್‌ಫಾರ್ಮೇಷನ್ ಟೆಕ್ನಾಲಜಿ, ರಿಟೇಲ್, ಅಟೊಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಯಂಡ್ ವೆಲ್‌ನೆಸ್, ಹೋಂ ಸೈನ್ಸ್‌
 • ಸೆಪ್ಟಂಬರ್ 08
  • ಬೆಳಿಗ್ಗೆ – ಹಿಸ್ಟರಿ, ಸ್ಟ್ಯಾಟಿಸ್ಟಿಕ್ಸ್, ಬಯಾಲಜಿ
  • ಮಧ್ಯಾಹ್ನ – ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ
 • ಸೆಪ್ಟಂಬರ್ 09
  • ಬೆಳಿಗ್ಗೆ – ಹಿಂದಿ
  • ಮಧ್ಯಾಹ್ನ – ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರಬ್ ಮತ್ತು ಫ್ರೆಂಚ್‌
 • ಸೆಪ್ಟಂಬರ್ 10
  • ಬೆಳಿಗ್ಗೆ – ಇಂಗ್ಲಿಷ್
  • ಮಧ್ಯಾಹ್ನ – ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ
 • ಸೆಪ್ಟಂಬರ್ 11
  • ಬೆಳಿಗ್ಗೆ – ಕನ್ನಡ (ಐಚ್ಛಿಕ), ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್‌
  • ಮಧ್ಯಾಹ್ನ – ಕರ್ನಾಟಕ ಮ್ಯೂಸಿಕ್, ಹಿಂದೂಸ್ತಾನಿ ಮ್ಯೂಸಿಕ್, ಜಿಯಾಲಜಿ
 • ಸೆಪ್ಟಂಬರ್ 12
  • ಬೆಳಿಗ್ಗೆ – ಎಕನಾಮಿಕ್ಸ್, ಫಿಸಿಕ್ಸ್‌
  • ಮಧ್ಯಾಹ್ನ – ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ
 • ಸೆಪ್ಟಂಬರ್ 14
  • ಬೆಳಿಗ್ಗೆ – ಲಾಜಿಕ್, ಬ್ಯುಸಿನೆಸ್ ಸ್ಟಡೀಸ್, ಕೆಮಿಸ್ಟ್ರಿ, ಎಜುಕೇಷನ್‌
  • ಮಧ್ಯಾಹ್ನ – ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ
 • ಸೆಪ್ಟಂಬರ್ 15
  • ಬೆಳಿಗ್ಗೆ – ಕನ್ನಡ
  • ಮಧ್ಯಾಹ್ನ –ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ
 • ಸೆಪ್ಟಂಬರ್ 16
  • ಬೆಳಿಗ್ಗೆ – ಪೊಲಿಟಿಕಲ್ ಸೈನ್ಸ್, ಬೇಸಿಕ್ ಮ್ಯಾತ್ಸ್‌ ಮಧ್ಯಾಹ್ನ – ಯಾವುದೇ ವಿಷಯಗಳ ಪರೀಕ್ಷೆ ಇರುವುದಿಲ್ಲ
 • ಸೆಪ್ಟಂಬರ್ 17
  • ರಜಾದಿನ – ಮಹಾಲಯ ಅಮವ್ಯಾಸೆ
 • ಸೆಪ್ಟಂಬರ್ 18
  • ಬೆಳಿಗ್ಗೆ – ಸೋಷಿಯಾಲಜಿ, ಅಕೌಂಟೆನ್ಸಿ, ಮ್ಯಾತಮೆಟಿಕ್ಸ್‌
 • ಸೆಪ್ಟಂಬರ್ 19
  • ಬೆಳಿಗ್ಗೆ – ಜಿಯಾಗ್ರಫಿ

LEAVE A REPLY

Please enter your comment!
Please enter your name here