Home Tags ಅಮ್ಮ

Tag: ಅಮ್ಮ

ಮನೆಯೇ ಮೊದಲ ಪಾಠ ಶಾಲೆ

0
ಬಾಲ್ಯದ ದಿನಗಳು ಕಳೆದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿ ಪ್ರಸ್ತುತ ಬಿ.ಎಡ್ ವಿಧ್ಯಾಭ್ಯಾಸವನ್ನು ಮುಗಿಸುವ ಹಂತದಲ್ಲಿ ಬಂದು ಮುಟ್ಟಿದ್ದೇನೆ. ಈ ಸಂದರ್ಭದಲ್ಲಿ ನನಗೆ ನನ್ನ ತಾಯಿ ನಾಡು, ನುಡಿ, ಭಾಷೆ ಬಗ್ಗೆ ಜ್ಞಾನವನ್ನು ಮನೆಯಲ್ಲಿ...

ಅಮ್ಮನ ಅಂತರಂಗದ ಕಾಳಜಿಯನ್ನು ಅರಿಯಲೇ ಇಲ್ಲ

0
ಕಲಿಯುಗದ ರಾಕ್ಷಸಿ, ಚೀನಾದ ಕೋರೋನಾ ಭಾರತಕ್ಕೆ ಬಂದ ಕಾಲ‌. ನಿಖರವಾಗಿ ಹೇಳುವುದೆಂದರೆ ಕಳೆದ ವರ್ಷದ ಫೆಬ್ರವರಿ-ಮಾರ್ಚ್‌ ತಿಂಗಳು. ಇಡೀ ದೇಶದ ಜನರು ಸಾಂಕ್ರಾಮಿಕದ ಅಬ್ಬರಕ್ಕೆ ಶರಣಾಗಿ ಲಾಕ್‌ಡೌನ್‌ ಹೆಸರಲ್ಲಿ ಕುಟುಂಬದವರೊಂದಿಗೆ ಕಾಲ ಕಳೆದ...

ತಾಯಿಯ ಅಕ್ಕರೆ

0
ಅಮ್ಮ ನೀನು ನಕ್ಕರೆ ಬಾಯಿಗೆ ಸಕ್ಕರೆಅಮ್ಮ ನಾನು ಅತ್ತರೆ ನಿನ್ನ ಕೈಗಳ ಅಕ್ಕರೆನಾ ಭಯಗೊಂಡರು ನಿನ್ನ ಸೆರಗ ಆಸರೆನಾ ಕನಸುಗಳು ನಿನ್ನ ಮಡಿಲ ಆಸರೆ ಗುಲಾಬಿ ಎಷ್ಟೇ ಮುಳ್ಳಿದ್ದರೂ ನಗುವ ಹಾಗೆನಿನಗೆ...
- Advertisement -

MOST POPULAR

HOT NEWS