Home Tags ಅಯೋಧ್ಯೆ

Tag: ಅಯೋಧ್ಯೆ

ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಮೂಲಕ ಇದುವರೆಗೆ 1,000 ಕೋಟಿ ಸಂಗ್ರಹ!

0
ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣಕ್ಕಾಗಿ ದೇವಾಲಯ ನಿರ್ಮಾಣ ನಿಧಿಯನ್ನು ಸಂಗ್ರಹಿಸಲು ದೇಶಾದ್ಯಂತ ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮನೆ-ಮನೆ ಸಂಪರ್ಕ ನಡೆಸುತ್ತಿದ್ದಾರೆ. ರಾಮ ಮಂದಿರದ ನಿರ್ಮಾಣಕ್ಕಾಗಿ ದೇಶದ ಮೂಲೆ ಮೂಲೆಗಳಲ್ಲಿ...

ಅಯೋಧ್ಯೆ: ದೀಪೋತ್ಸವಕ್ಕೆ ಭರದ ಸಿದ್ಧತೆ | ಇಡೀ ನಗರವನ್ನು ಬೆಳಗಿಸಲಿದೆ 5 ಲಕ್ಷಕ್ಕೂ ಅಧಿಕ...

0
ಲಕ್ನೋ: ದೀಪಾವಳಿಯ ಅಂಗವಾಗಿ ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ ಭರದಿಂದ ಸಿದ್ಧತೆ ನಡೆಯಲಿದ್ದು, ಸರಯು ನದಿ ದಡದ 28 ಘಾಟ್‍ಗಳಲ್ಲಿ 5.51 ಲಕ್ಷ ಹಣತೆಗಳನ್ನು ಹಚ್ಚಲಾಗುತ್ತಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದೀಪಾವಳಿಯ ಸಂಭ್ರಮ ಮನೆ ಮಾಡಿದ್ದು, ಸರಯು...

ಬಾಬ್ರಿ ಧ್ವಂಸ ಪ್ರಕರಣ : ತೀರ್ಪು ಪ್ರಕಟಿಸಲು ಮುಹೂರ್ತ ಫಿಕ್ಸ್!

0
ಲಕ್ನೋ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು, ಸಿಬಿಐ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 30 ರಂದು ಪ್ರಕಟಿಸಲಿದ್ದಾರೆ. ತೀರ್ಪಿನ ವಿಚಾರಣೆಗಾಗಿ ಎಲ್ಲಾ ಆರೋಪಿಗಳನ್ನು ಆ ದಿನ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ನಿರ್ದೇಶಿಸಿದೆ. ನ್ಯಾಯಾಧೀಶ ಎಸ್.ಕೆ....

ಶ್ರೀ ರಾಮನಿಗೆ ಪೂಜೆ ಸಲ್ಲಿಸಿದ ಮುಸ್ಲಿಂ ಮಹಿಳೆಯರಿಗೆ ಜೀವ ಬೆದರಿಕೆ!

0
ಅಯೋಧ್ಯೆಯ ರಾಮ ಮಂದಿರದ 'ಭೂಮಿ ಪೂಜನ್' ಸಮಾರಂಭದಂದು, ತಮ್ಮ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಇಬ್ಬರು ಮುಸ್ಲಿಂ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಜೀವ ಬೆದರಿಕೆ ಬರುತ್ತಿದೆ. ಇಬ್ಬರೂ ಮಹಿಳೆಯರು ಬಿಜೆಪಿಯ ಮಹಿಳಾ ಮೋರ್ಚಾದ ಸದಸ್ಯರಾಗಿದ್ದು,...

ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷರಿಗೆ ಕೊರೋನಾ!

0
ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್‌ಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಕಛೇರಿಯು ಈ ಕುರಿತು ಹೇಳಿಕೆ ನೀಡಿದ್ದು, ಕೋವಿಡ್ 19 ಸೋಂಕಿಗೆ...

ಮಥುರಾದಲ್ಲಿ ಸ್ಥಾಪನೆಯಾಯಿತು ಕೃಷ್ಣ ಜನ್ಮಭೂಮಿ ಟ್ರಸ್ಟ್!

0
ಅಯೋಧ್ಯೆಯಲ್ಲಿ ಭವ್ಯ ರಾಮ ದೇವಾಲಯದ ಭೂಮಿ ಪೂಜೆಯು ಶ್ರೀ ಕೃಷ್ಣ ಜನ್ಮಭೂಮಿ ನಿರ್ಮಾಣಕ್ಕೆ ದಾರಿ ತೆರವುಗೊಳಿಸಿದೆ. ಶ್ರೀಕೃಷ್ಣ ಜನ್ಮಭೂಮಿ ಮಥುರಾದಲ್ಲಿ 14 ರಾಜ್ಯಗಳ 80 ಸಂತರು ಅದರ ಭಾಗವಾಗಿ ನ್ಯಾಸ್ ಸ್ಥಾಪಿಸಿದ್ದಾರೆ. ಟ್ರಸ್ಟ್‌ನ ಮುಖ್ಯಸ್ಥರಾಗಿರುವ...

ನ್ಯೂಯಾರ್ಕ್‌ನಲ್ಲಿ ರಾರಾಜಿಸುತ್ತಿದ್ದಾನೆ ಶ್ರೀ ರಾಮ!

0
ನ್ಯೂಯಾರ್ಕ್‌: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ ಅಡಿಪಾಯ ಹಾಕಿದ ದಿನವೇ, ಅಮೇರಿಕಾದ ನ್ಯೂಯಾರ್ಕ್ ನಗರವು ಭಗವಾನ್ ಶ್ರೀ ರಾಮನ ಅತಿದೊಡ್ಡ ಹೈ-ಡೆಫಿನಿಷನ್(ಎಚ್‌ಡಿ) ಡಿಜಿಟಲ್ ಭಾವಚಿತ್ರವು ಪ್ರದರ್ಶನವನ್ನು ಕಂಡಿದೆ. #WATCH USA: A...

ಅಯೋಧ್ಯೆಗೆ ಭೇಟಿ ನೀಡುವ ಮೂಲಕ ಮೂರು ವಿಶೇಷ ದಾಖಲೆಗಳನ್ನು ಬರೆದ ಮೋದಿ!

0
ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 28 ವರ್ಷಗಳ ಬಳಿಕ, ಇಂದು ಅಯೋಧ್ಯೆಗೆ ಭೇಟಿ ನೀಡಿದರು. ಇದರೊಂದಿಗೆ ಅವರು ಇಂದು, ಒಂದೇ ದಿನದಲ್ಲಿ ಮೂರು ದಾಖಲೆಗಳನ್ನು ಮಾಡಿದ್ದಾರೆ. ರಾಮ ಜನ್ಮಭೂಮಿಗೆ ಭೇಟಿ ನೀಡಿದ...

ಪ್ರಧಾನಿ ಮೋದಿ ರಾಮ ಮಂದಿರದ ಬದಲಿಗೆ ಹಿಂದೂ ರಾಷ್ಟ್ರಕ್ಕೆ ಅಡಿಪಾಯ ಹಾಕಿದ್ದಾರೆ : ಓವೈಸಿ

0
"ಭಾರತವು ಜಾತ್ಯತೀತ ದೇಶ. ರಾಮ ಮಂದಿರಕ್ಕೆ ಅಡಿಪಾಯ ಹಾಕುವ ಮೂಲಕ ಪ್ರಧಾನಮಂತ್ರಿಯು ತಾವು ಮಾಡಿದ ಪ್ರಮಾಣವನ್ನು ಉಲ್ಲಂಘಿಸಿದಂತಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಸೋಲು" ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಆಸಾವುದ್ದೀನ್ ಓವೈಸಿ...

ಶ್ರೀ ರಾಮನು ಮಾನವೀಯ ಗುಣಗಳ ಅಭಿವ್ಯಕ್ತಿ – ರಾಹುಲ್ ಗಾಂಧಿ

0
ಭಗವಾನ್ ಶ್ರೀ ರಾಮನು ಮರ್ಯಾದಾ ಪುರುಷೋತ್ತಮ. ಆತನು ಒಬ್ಬ ಅತ್ಯುತ್ತಮ ಮಾನವೀಯ ಗುಣಗಳ ಅಭಿವ್ಯಕ್ತಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ರಾಮನ ಪ್ರಮುಖ ಗುಣ ಲಕ್ಷಣಗಳನ್ನು ಉಲ್ಲೇಖಿಸುತ್ತಾ, ಆತನು ಎಲ್ಲರಿಗೂ...
- Advertisement -

MOST POPULAR

HOT NEWS