Home Tags ಆಂಧ್ರಪ್ರದೇಶ

Tag: ಆಂಧ್ರಪ್ರದೇಶ

WATCH : ತರಗತಿಯೊಳಗೇ ಮದುವೆಯಾದ ವಿದ್ಯಾರ್ಥಿಗಳು – ಮಗಳನ್ನು ಮನೆಗೆ ಸೇರಿಸದ ಪೋಷಕರು!

0
ಅಮರಾವತಿ: ಇಲ್ಲಿ ಶಾಲೆಗಳು ಆರಂಭವಾಗಿದ ತಕ್ಷಣ ವಿದ್ಯಾರ್ಥಿಗಳಿಬ್ಬರು ತರಗತಿಯಲ್ಲೇ ಮದುವೆಯಾಗಿದ್ದಾರೆ. ಈ ವಿಡಿಯೋ ಕಳೆದ ಎರಡು ದಿನಗಳಿಂದ ಎಲ್ಲೆಡೆ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೋಷಕರು ಮಗಳನ್ನು ಮನೆಗೆ ಸೇರಿಸಿಲ್ಲ. ತರಗತಿಯ ಒಳಗೆ...

ಆನ್ಲೈನ್ ಆಟಗಳನ್ನು ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಿದ ಆಂಧ್ರ ಸರ್ಕಾರ!

0
ಹೈದರಾಬಾದ್: ಆಂಧ್ರಪ್ರದೇಶ ಸರ್ಕಾರ ಆನ್​​​ಲೈನ್​​ ಗೇಮ್ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಆನ್‌ಲೈನ್ ಆಟಗಳನ್ನು ನಿಷೇಧಿಸುವ ಮಸೂದೆಯನ್ನ ಅಂಗೀಕರಿಸಿದೆ. ಆನ್​​ಲೈನ್ ಆಟದಿಂದ ಯುವ ಸಮೂಹ ಬಲಿಯಾಗುತ್ತಿರುವುದನ್ನ ಗಂಭೀರವಾಗಿ ಪರಿಗಣಿಸಿ ಆಂಧ್ರಪ್ರದೇಶ ಗೇಮಿಂಗ್​​​​ ತಿದ್ದುಪಡಿ ಕಾಯ್ದೆ-2020ನ್ನು...

ಮಹಿಳೆಯೋರ್ವರಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯ ತಂದೆ ಹತ್ರಾಸ್ ಸಂತ್ರಸ್ತೆಗಾದ ದೌರ್ಜನ್ಯದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿ..!

0
ಹೈದರಾಬಾದಿನಲ್ಲಿ ದಲಿತ ಯವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆಂದ್ರ ಪೋಲೀಸರು ದಕ್ಷಿಣ ಕನ್ನಡದ ಪುತ್ತೂರಿನ ಎಸ್.ಡಿ.ಪಿ.ಐ ಕಾರ್ಮಿಕ ಸಂಘದ ಮಾಜಿ ತಾಲೂಕು ಅಧ್ಯಕ್ಷನ ಮಗನನ್ನು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ದಲಿತ ಯುವತಿಯ ಜೊತೆ...

ಬಡ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ನೆರವಾದ ನಟ ಪ್ರಕಾಶ್ ರೈ

0
ಬಹುಭಾಷಾ ತಾರೆ ಪ್ರಕಾಶ್ ರೈ ಬಡವಿದ್ಯಾರ್ಥಿನಿಯೊಬ್ಬಳ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆಂಧ್ರ ಪ್ರದೇಶದ ಸಿರಿ ಚಂದನ ಎಂಬ ವಿದ್ಯಾರ್ಥಿನಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವಿ ಮುಗಿಸಿದ್ದಳು. ಮುಂದಿನ ಹಂತದ ವಿದ್ಯಾಭ್ಯಾಸಕ್ಕೆ ಆಕೆಗೆ...

ಆಂಧ್ರಪ್ರದೇಶದ ಕೋವಿಡ್ ಸೆಂಟರ್‌ನಲ್ಲಿ ಬೆಂಕಿ ಅವಘಡ – 10 ಸೋಂಕಿತರು ಸಾವು!

0
ಇಂದು ಮುಂಜಾನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ಕೋವಿಡ್ ಕೇರ್ ಸೆಂಟರ್ ಆಗಿ ಬಳಸಲಾಗುತ್ತಿದ್ದ ಹೋಟೆಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ದೊಡ್ಡ ಬೆಂಕಿಯಲ್ಲಿ ಹತ್ತು ಜನರು ಸಾವನ್ನಪ್ಪಿದ್ದಾರೆ. ಸೋಂಕಿತ ಕೋವಿಡ್ ರೋಗಿಗಳನ್ನು ಇರಿಸಿಕೊಳ್ಳಲು, ನಗರದ ಖಾಸಗಿ...

ಕೊರೋನಾ : ದೆಹಲಿಯನ್ನು ಹಿಂದಿಕ್ಕಿದ ಆಂಧ್ರಪ್ರದೇಶ!

0
ನವದೆಹಲಿ: ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲೂ ಕೊರೋನಾ ತಾಂಡವವಾಡುತ್ತಿದೆ. ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅದರಲ್ಲೂ ಇತ್ತೀಚೆಗೆ ಆಂಧ್ರಪ್ರದೇಶ ರಾಜ್ಯದಲ್ಲಿ ಬೇರೆಲ್ಲಾ ರಾಜ್ಯಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರ ಪತ್ತೆಯಾಗುತ್ತಿದೆ. ನಿನ್ನೆ...

ಇನ್ನು ಮುಂದೆ ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ – ರಾಜ್ಯಪಾಲರಿಂದ ಅಂಕಿತ

0
ಅಮರಾವತಿ: ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಹೊಂದುವ, ಜಗನ್ ಮೋಹನ್ ರೆಡ್ಡಿ ನೇತೃತ್ವದ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಎದುರಾದ ಶಾಸಕಾಂಗದ ಅಡಚಣೆಯನ್ನು ತೆರವುಗೊಳಿಸಿ, ರಾಜ್ಯಪಾಲ ಬಿಸ್ವಾ ಭೂಷಣ್ ಹರಿಚಂದನ್ ಅವರು ಇಂದು...

ಕೊರೋನಾ : ದೇಶಾದ್ಯಂತ 54,750 ಹೊಸ ಸೋಂಕಿತರ ವರದಿ!

0
ನವದೆಹಲಿ: ದೇಶಾದ್ಯಂತ ಕೊರೋನಾ ಅಟ್ಟಹಾಸಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ವೇಗ ಪಡೆದಿದೆ. ಸತತ ಎರಡನೇ ದಿನ 50 ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ದೇಶದಲ್ಲಿ ನಿನ್ನೆ 54,750 ಹೊಸ ಸೋಂಕಿತರ ಪತ್ತೆಯಾಗಿದ್ದು,...
- Advertisement -

MOST POPULAR

HOT NEWS