Home Tags ಉನ್ನತ ಶಿಕ್ಷಣ

Tag: ಉನ್ನತ ಶಿಕ್ಷಣ

ನಾಳೆಯಿಂದ ಎಲ್ಲಾ ಕಾಲೇಜು ತರಗತಿಗಳು ಶುರು- ಹಾಜಾರಾತಿ ಕಡ್ಡಾಯ

0
ಬೆಂಗಳೂರು:  ಜನವರಿ 15 ರಿಂದ ಎಲ್ಲ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಆಫ್‌ಲೈನ್‌ ತರಗತಿಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಎಸ್‌ಒಪಿ ಜಾರಿ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರಾದ ಉಪ ಮುಖ್ಯಮಂತ್ರಿ...

ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪದವಿ ತರಗತಿಗಳು ಆರಂಭ: ಡಿಸಿಎಂ ಅಶ್ವತ್ಥ ನಾರಾಯಣ

0
ಬೆಂಗಳೂರು: ಉನ್ನತ ಶಿಕ್ಷಣದ ತರಗತಿಗಳು ಆರಂಭವಾದ ಬಳಿಕ ತರಗತಿಗಳಿಗೆ ಭೌತಿಕವಾಗಿ ಹಾಜರಾಗುವ ಅಥವಾ ಆನ್ ಲೈನ್ ಮೂಲಕ ಹಾಜರಾಗುವ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಬಿಡಲಾಗಿದೆ. ಪ್ರಾಯೋಗಿಕ ತರಗತಿಗಳಿಗೆ ಭೌತಿಕವಾಗಿ ಹಾಜರಾಗುವುದನ್ನು ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಗಳ ಭವಿಷ್ಯದ...

ಪದವಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳು ಇಲ್ಲ..!

0
ಬೆಂಗಳೂರು: ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್ಗಳಿಗೆ ನಡೆಸುವ ಪ್ರಾಯೋಗಿಕ ಪರೀಕ್ಷೆಯನ್ನು ಕೈ ಬಿಡಲು ಉನ್ನತ ಶಿಕ್ಷಣ ಇಲಾಖೆ ಆಲೋಚಿಸಿದೆ. ಆಂತರಿಕ ಮೌಲ್ಯಾ0ಕನಕ್ಕಾಗಿ ನಡೆಸುವ ಪರೀಕ್ಷೆಯನ್ನು ಕೂಡ ಮಾಡದೇ ಇರಲು ಚಿಂತಿಸಿದೆ. ಲಾಕ್ಡೌನ್ ನಿಂದಾಗಿ ತರಗತಿಗಳು...

ಬ್ಯಾಕ್‌ಲಾಗ್ ವಿಷಯಗಳ ಪರೀಕ್ಷೆಯನ್ನೂ ಮಾಡುವಂತೆ ಎಲ್ಲಾ ವಿ.ವಿ.ಗಳಿಗೂ ಸೂಚನೆ : ಡಿಸಿಎಂ

0
ಬೆಂಗಳೂರು : ಅಂತಿಮ ವರ್ಷದ ಪರೀಕ್ಷೆ ನಡೀಬೇಕಾ/ಬೇಡವಾ ಎಂಬ ವಿಷಯ ಸುಪ್ರೀಂಕೋರ್ಟ್ ತಲುಪಿದೆ. ಈಗಾಗಲೇ ಎರಡು ದಿನಗಳ ಕಾಲ ವಿಚಾರಣೆಯೂ ನಡೆದಿದ್ದು, ಮುಂದಿನ ವಿಚಾರಣೆಯನ್ನು ಆ.10 ಎಂದು ನಿಗದಿಪಡಿಸಿದೆ. ಪದವಿ ಪರೀಕ್ಷೆ ನಡೆಯುವ ಬಗ್ಗೆ...

ಮುಂದಿನ 15-20 ದಿನಗಳಲ್ಲಿ ಸಿಇಟಿ ಫಲಿತಾಂಶ ಪ್ರಕಟ : ಡಾ|ಅಶ್ವಥ್ ನಾರಾಯಣ್

0
ಬೆಂಗಳೂರು : ರಾಜ್ಯಾದ್ಯಂತ ನಿನ್ನೆ ಮುಕ್ತಾಯವಾದ ಸಿಇಟಿ ಪರೀಕ್ಷೆ ಫಲಿತಾಂಶವನ್ನು ಮುಂದಿನ 15-20 ದಿನಗಳೊಳಗೆ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥ್ ನಾರಾಯಣ್ ತಿಳಿಸಿದರು.

ಪರೀಕ್ಷೆ ನಡೆಸದೆ ಹೇಗೆ ಪದವಿ ಕೊಡಲು ಸಾಧ್ಯ? – ಯುಜಿಸಿ

0
ಕೋವಿಡ್ -19 ಸಾಂಕ್ರಾಮಿಕ ರೋಗದ ಭೀತಿಯ ನಡುವೆಯೂ, ಶಿಕ್ಷಣ ಸಂಸ್ಥೆಗಳು ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸುತ್ತವೆ ಎಂಬ ನಿರ್ಧಾರದಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ದೃಢವಾಗಿದೆ. "ಪರೀಕ್ಷೆ ಇಲ್ಲದೆ, ವಿಶ್ವವಿದ್ಯಾಲಯಗಳು ಪದವಿ ಹೇಗೆ ನೀಡಲು...

ವಿದೇಶಿ ವಿದ್ಯಾರ್ಥಿಗಳಿಗೆ ದೇಶದಲ್ಲಿರಲು ಅವಕಾಶ ನೀಡಲ್ಲ: ಅಮೆರಿಕ

0
ಕೊರೋನವೈರಸ್ ಬಿಕ್ಕಟ್ಟಿನಿಂದಾಗಿ, ಎಲ್ಲಾ ತರಗತಿಗಳನ್ನು ಆನ್‌ಲೈನ್‌ನಲ್ಲಿ ಮುಂದುವರೆಸಿದರೆ, ವಿದೇಶಿ ವಿದ್ಯಾರ್ಥಿಗಳಿಗೆ ದೇಶದಲ್ಲಿ ಉಳಿಯಲು ಅವಕಾಶ ನೀಡುವುದಿಲ್ಲ ಎಂದು ಅಮೇರಿಕಾ ಸೋಮವಾರ ಹೇಳಿದೆ. "ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಕಾರ್ಯನಿರ್ವಹಿಸುವ ಶಾಲಾ-ಕಾಲೇಜುಗಳಿಗೆ ಹಾಜರಾಗುವ ವಲಸೆರಹಿತ ಎಫ್ -1 ಮತ್ತು...

ಪದವಿ ಮತ್ತು ಸ್ನಾತಕೋತ್ತರದ ಅಂತಿಮ ವರ್ಷದ ಪರೀಕ್ಷೆ ರದ್ದುಗೊಳಿಸಿ: ಯುಜಿಸಿ ಶಿಫಾರಸ್ಸು

0
ಭಾರತದಾದ್ಯಂತದ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಮತ್ತು ಹಿಂದಿನ ಸೆಮಿಸ್ಟರ್ ಪರೀಕ್ಷೆಗಳು ಮತ್ತು ಆಂತರಿಕ ಮೌಲ್ಯಮಾಪನಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲು,...

ಪದವಿ ತರಗತಿಯಲ್ಲಿ ಭಾಷಾಬೋಧನೆ – ಔಚಿತ್ಯ ವಿವೇಚನೆ

0
ಪದವಿ ಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಯು ಜೀವನವನ್ನು ಸ್ವಚ್ಛವಾಗಿ ಗ್ರಹಿಸಬಲ್ಲ ಹಂತಕ್ಕೆ ಬರುತ್ತಾನೆ. ಮುಂದಿನ ವೃತ್ತಿಪರ ಕೋರ್ಸಿಗೆ, ಸ್ನಾತಕೋತ್ತರ ಪದವಿಗೆ, ಆಡಳಿತಾತ್ಮಕ ಪರೀಕ್ಷೆಗೆ ಅಥವಾ ವೃತ್ತಿ – ವ್ಯಾಪಾರಕ್ಕೆ ತನ್ನನ್ನು ತೆರೆದುಕೊಳ್ಳುವ...

ವಿವಿ ಗಳಿಂದ ದೂರವಾಗಲಿದೆಯೇ ದೂರಶಿಕ್ಷಣ?

0
ಬೆಂಗಳೂರು : ರಾಜ್ಯದ ವಿವಿಧ ವಿಶ್ವ ವಿದ್ಯಾನಿಲಯಗಳು ದೂರ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದೆ. ಇದೀಗ ಇಂತಹ ವ್ಯವಸ್ಥೆಯನ್ನು ರದ್ದುಗೊಳಿಸಿ ಇನ್ನು ಮುಂದೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಮಾತ್ರವೇ ದೂರ ಶಿಕ್ಷಣಕ್ಕೆ...
- Advertisement -

MOST POPULAR

HOT NEWS