Tag: ಕಟೀಲು
ಶ್ರೀ ಕ್ಷೇತ್ರ ಕಟೀಲು – ಸೀಲ್ಡೌನ್ ಇಲ್ಲ, ಸ್ಯಾನಿಟೈಜ್ ಮಾಡಲಾಗಿದೆ : ಪ್ರಕಟಣೆ
ಶ್ರೀಕ್ಷೇತ್ರ ಕಟೀಲಿನ 17 ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನೂ ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಹಾಗೆಯೇ, ದೇವಸ್ಥಾನವನ್ನು ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಲಾಗಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಪ್ರಕಟಣೆ ತಿಳಿಸಿದೆ
ಕಟೀಲು...
ಕಟೀಲು ದೇಗುಲದ 17 ಸಿಬ್ಬಂದಿಗಳಿಗೆ ಕೊರೋನಾ!
ಕಟೀಲು : ಕೊರೊನಾ ಲಾಕ್ಡೌನ್ ನಿಂದಾಗಿ ಮುಚ್ಚಲ್ಪಟ್ಟಿದ್ದ ದೇವಾಲಯಗಳನ್ನು ತೆರೆದು ಭಕ್ತರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಅದರ ಪರಿಣಾಮ ಎಂಬಂತೆ ಮಂಗಳೂರಿನ ಕಟೀಲಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಸಿಬ್ಬಂದಿಗಳಲ್ಲಿ ಕೊರೊನಾ ಕಾಣಿಸಿಕೊಂಡಿದೆ.
ಕಟೀಲು...