Home Tags ಕವಿತೆ

Tag: ಕವಿತೆ

ಬಲಿಯೇಂದ್ರನ ಸುಗಿಪು- ತುಡರ್ ಪರ್ಬ

0
ಐಸಿರೊದ ಬೂಡು ಈ ತುಳುವನಾಡು ಪರ್ಬೊಲೆ ಪಂತ್ಯೋ ತೂಲೆ ಬತ್ತುಂಡು ನೇಮ -ನಡಾವರಿ ಅಂಕ-ಆಯನೊ ಗೌಜಿ ಗಮ್ಮತ್ ಸುರುವಾಂಡು. ಅಟ್ಟಡಿತ್ತಿ(ಕಟ್ಟ್ ದಿಡ್ನ) ಡೋಲು ಕರೆಂಡೆ ಗೆಜ್ಜೆ-ಗಗ್ಗರ,ತಾಸೆ-ಬ್ಯಾಂಡುಗ್ ಪುರ್ಸೊತುದಾಂತಿ ದಿನೊಕ್ಕುಲು ಮೆನ್ಕು0ಡವುಲು ಪೊಲ್ಸುದ ತುಡರುಲು . ಮಗುರ್ದ್ ಬತ್ತುಂಡು ತುಡರ್ ಪರ್ಬ ತೆಲಿಕೆ- ನಲಿಕೆದ ಸಂತರ್ಬೋಲು ದೈವೊಲೆ ಕೊಟ್ಯಡ್...

ರಾಷ್ಟ್ರೀಯ ಏಕತಾ ದಿನ

0
ಭಾರತದೊಳಗೆ ಹಂಚಿಹೋದ ಪ್ರದೇಶಗಳ ಒಂದುಗೂಡಿಸಿ ಉಕ್ಕಿನ ಮನುಷ್ಯರೆಂಬ ಬಿರುದನ್ನು ಧರಿಸಿ ದೇಶದ ಮೊದಲ ಗೃಹ ಮಂತ್ರಿಯ ಸ್ಥಾನವ ಅಲಂಕರಿಸಿದ ಹಿರಿಮೆ ಹೈದರಾಬಾದ್ನ ನಿಜಾಮನ ಸೊಕ್ಕ ಅಡಗಿಸಿದ ಗರಿಮೆ ಹಲವು ಸವಾಲುಗಳನ್ನು ಶಕ್ತಿ ಯುಕ್ತಿಯಿಂದ ಮೆಟ್ಟಿನಿಂತ ಛಲಗಾರ ದೇಶದೊಳಗೆ ಏಕತೆಯನ್ನು ತಂದ...

ನಿನ್ನ ಮನದ ಮಾತನ್ನು ಹಂಚಿಕೋ ಗೆಳೆಯ….

0
ಮಾನವನಾಗಿ ಅವತರಿಸಿದ ಮೇಲೆ ಒತ್ತಡ ಸಹಜ ಈ ಒತ್ತಡವ ಎದುರಿಸಲು ಪರಿಹರಿಸಲು ನಿನಗೆ ಸಾಧ್ಯ ಮನುಜ ಮಾನಸಿಕ ಸ್ಥಿರತೆ ಕಳೆದುಕೊಳ್ಳಬೇಡ ಆತ್ಮಬಲ ಜೀವನದಲ್ಲಿ ರೂಢಿಸಿ ಒಮ್ಮೆ ನೋಡ ಅತಿಯಾದ ಚಿಂತೆ ನಿರ್ಲಕ್ಷ ಬೇಡ ಗೆಳೆಯ ಕುಟುಂಬದೊಂದಿಗೆ ಕಳೆ ನೀನು ಸ್ವಲ್ಪ...

ಮಹಾತ್ಮ ಗಾಂಧಿ

0
ಭಾರತ ದೇಶದಲ್ಲಿ ಉದಯಿಸಿದ ಮಹಾತ್ಮ ಇವರಲ್ಲಿ ಕಂಡರು ಭಾರತೀಯರು ಪರಮಾತ್ಮ ಶಾಂತಿ ಮಾರ್ಗವೇ ಇವರ ಸೂತ್ರ ಸ್ವಾತಂತ್ರ್ಯ ಹೋರಾಟದಲ್ಲಿ ಹಿರಿದು ಇವರ ಪಾತ್ರ ಭಾರತೀಯರ ಒಗ್ಗಟ್ಟಿಗೆ ಪ್ರಯತ್ನಿಸಿದ ವೀರ ಸತ್ಯಾಗ್ರಹ ಅಹಿಂಸೆಯ ಮಾರ್ಗವನ್ನು ಅನುಸರಿಸಿದ ಧೀರ ಭಾರತೀಯರ ಹೃದಯ ಸಿಂಹಾಸನ ಗೆದ್ದ...

ಭಾರತದಲ್ಲಿ ಕ್ರಾಂತಿಯ ಕಿಡಿ ಬೆಳಗಿದ ವೀರ – ಭಗತ್ ಸಿಂಗ್

0
ಭಾರತದಲ್ಲಿ ಕ್ರಾಂತಿಯ ಕಿಡಿ ಬೆಳಗಿದ ವೀರ ಆಂಗ್ಲರ ನೆಲಕಚ್ಚುವಂತೆ ಮಾಡಿದ ಶೂರ ಯುವ ಮನಸ್ಸುಗಳಿಗೆ ದೇಶಭಕ್ತಿಯ ತುಂಬಿದ ಸರದಾರ ದೇಶಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಧೀರ ನಿಮ್ಮ ದೇಶಪ್ರೇಮದ ಒಲವಿನ ಮನಸ್ಸು ಸ್ವಾತಂತ್ರ್ಯ ಪಡೆದಿರುವೆ ಎಂಬ ಕನಸ್ಸು ಕನಸ್ಸ ನನಸ್ಸು...

ಅಜರಾಮರ ದಿವ್ಯಚೇತನ

0
ಹುಟ್ಟಿದ್ದು ಆಂಧ್ರವಾದರೂ ಕೊನೆಯವರೆಗೂ ಗಾಯನದ ತನುಮನ ಮಿಡಿದಿದ್ದು ಕನ್ನಡಕ್ಕಾಗಿ ಪ್ರಶಸ್ತಿ ಮಾಲೆಗಳ ಕನ್ನಡದ ಕಣ್ಮಣಿ ಸಂಗೀತ ರಸಿಕರೆಲ್ಲರೂ ತಮಗಿದೋ ಚಿರಋಣಿ ಒಂದೇ ದಿನ 21 ಕನ್ನಡ ಹಾಡು ರೆಕಾರ್ಡಿಂಗ್ ಗಾಯನ ಲೋಕಕ್ಕೆ ಇವರೇ ಕಿಂಗ್ ಪ್ರತಿಭೆಗಳ ಬೆಳೆಸುವಲ್ಲಿ ನಮಗೆಲ್ಲ ಶಿಕ್ಷಕ ಗಾಯನದ...

ಆತ್ಮಹತ್ಯೆ ಎಲ್ಲದಕ್ಕೂ ಮಾರ್ಗವಲ್ಲ

0
ಆತ್ಮಬಲ ಇರಬೇಕು ನಿನ್ನೊಳಗೆ ಅನುಜ ಆತ್ಮಹತ್ಯೆ ಎಲ್ಲದಕ್ಕೂ ಮಾರ್ಗವಲ್ಲ ತಿಳಿ ಮನುಜ ಸಣ್ಣ ಸಣ್ಣ ನೋವಿಗೂ ಚಿಂತೆಗೂ ಮನ ಹೆದರದಿರಲಿ ಗಟ್ಟಿತನವೆಂಬುದು ಗುಂಡಿಗೆಯಲ್ಲಿ ಸದಾ ಇರಲಿ ಸೋತ್ತರು ಗೆಲ್ಲುವ ಭರವಸೆ ಬೇಕು ನಿನಗೆ ತನು ಕುಗ್ಗದಿರಲು ಧೈರ್ಯ ಸದಾ ಇರಬೇಕು...

ಪ್ರವಾಹ

0
ಎಡೆಬಿಡದೆ ಸುರಿಯುವ ಮಳೆ ರಭಸದಿ ಮೈಮರೆತು ಹರಿಯುತ್ತಿದೆ ಹೊಳೆ ಎಲ್ಲಿ ನೋಡಿದರಲ್ಲಿ ಕಾಣುವುದು ಬರೀ ನೀರು ನೀರಿನ ರಭಸಕ್ಕೆ ಕಣ್ಮರೆಯಾದವು ಅದೆಷ್ಟೋ ಸೂರು ಬೆಳೆಗಾರ ಬೆಳೆದಿರುವ ಬೆಳೆ ಸಂಪೂರ್ಣ ನಾಶಮಾಡಿತು ಈ ರಣ ಮಳೆ ಮಳೆ ನೀನು ಮಿತವಾಗಿ ಸುರಿದರೆ...

ರಕ್ಷಾ ಬಂಧನ

0
ಸ್ನೇಹದ ಪ್ರತಿರೂಪ ಈ ರಕ್ಷಾಬಂಧನ ಪ್ರೀತಿಯ ಸಂಕೇತ ಈ ರಕ್ಷಾಬಂಧನ ಅಣ್ಣನಿಗೆ ತಂಗಿ ರಕ್ಷೆ ಕಟ್ಟುವ ಸಡಗರ ಅಣ್ಣ ತಂಗಿಯ ಹಾರೈಸುವ ಕ್ಷಣವೇ ಸುಮಧುರ ನಗುವ ಅಣ್ಣನ ಪ್ರೀತಿಯ ಕಡಲಲ್ಲಿ ತೇಲುವ ತಂಗಿ ಸ್ನೇಹ ಎಂಬ ಆಗಸದಲ್ಲಿ ಹಾರುವ ಅಣ್ಣ ಅವರವರ...

ಕವಿ ಕಂಡ ರವಿ

0
ದೂರದಾ ಗಿರಿಯ ನೆತ್ತಿಮೇಲಿಂದ ಇಳಿದನಾ ರವಿಯು... ಇದ ಕಾಣಲೆಂದೇ ಲೇಖನಿ‌ ಹಿಡಿದು ಕುಳಿತ್ತಿದ್ದನೀ ಕವಿಯು.. ಕಾಣಬೇಕಿತ್ತಾ ಸೊಬಗನು , ಸುತ್ತೆಲ್ಲಾ ಬಂಗಾರದ ಬೆಳಕ ಸೂಸಿದ ಕ್ಷಣವನು.. ಪುಷ್ಪ ಲೋಕವೆಲ್ಲಾ ಅರಳಿ ನಿಂತಿತ್ತು , ಬಾಲ ಭಾಸ್ಕರನಿಗೆ ಶುಭ ಕೋರಲು.. ಶುಕ...
- Advertisement -

MOST POPULAR

HOT NEWS