Home Tags ಕೇರಳ

Tag: ಕೇರಳ

ಕೇರಳ: ಮಹಿಳೆಯರ ವಿರುದ್ಧದ ದೌರ್ಜನ್ಯ ತಡೆಯಲು ‘ಪಿಂಕ್ ಪ್ರೊಟೆಕ್ಷನ್’ ಯೋಜನೆಗೆ ಚಾಲನೆ

0
ತಿರುವನಂತಪುರ: ಕೋವಿಡ್ ಲಾಕ್‌ಡೌನ್ ಅವಧಿಯೂ ಸೇರಿದಂತೆ, ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಕೇರಳ ಸರ್ಕಾರ ಸೋಮವಾರ ಸಾರ್ವಜನಿಕ, ಖಾಸಗಿ ಮತ್ತು ಸೈಬರ್ ತಾಣಗಳಲ್ಲಿ ಮಹಿಳೆಯರು ತಮ್ಮ ಹಕ್ಕುಗಳನ್ನು...

ವರದಕ್ಷಿಣೆ ವಿರುದ್ಧ ಹೋರಾಟ: ಒಂದು ದಿನ ಉಪವಾಸ ಕೈಗೊಂಡ ಕೇರಳದ ರಾಜ್ಯಪಾಲ

0
ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಇಂದು ಒಂದು ದಿನದ ಉಪವಾಸ ಕೈಗೊಂಡಿದ್ದರು. ರಾಜ್ಯದಲ್ಲಿ ವರದಕ್ಷಿಣೆ ಪಿಡುಗಿಗೆ ಹಲವಾರು ಮಂದಿ ಮಹಿಳೆಯರು ತುತ್ತಾಗಿರುವ ಪ್ರಕರಣ ಖಂಡಿಸಿ ಮತ್ತು ಪಿಡುಗಿನ ವಿರುದ್ಧ ಜಾಗೃತಿ...

ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿ ಒಂದು ವರ್ಷದ ಮಗು ಮೃತ್ಯು

0
ಕಾಸರಗೋಡು: ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿ ಒಂದು ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ. ತಾಲೂಕಿನ ಹೊರವಲಯದ ನುಳ್ಳಿಪ್ಪಾಡಿಯ ಚೆನ್ನಿಕೆರೆಯ ಸತ್ಯೇಂದ್ರ ಹಾಗೂ ರಂಜಿನಿ ಎಂಬವರ ಮಗು ಮೃತಪಟ್ಟ ದುರ್ಧೈವಿ. ಶನಿವಾರ ರಾತ್ರಿ ಮನೆಯಲ್ಲಿ ಆಟವಾಡುತ್ತಿದ್ದ...

ಕೇರಳದಲ್ಲಿ ಹೆಚ್ಚಾಗುತ್ತಿದೆ ‘ಝೀಕಾ ವೈರಸ್’ ಪ್ರಕರಣ – ಕರ್ನಾಟಕದಲ್ಲಿ ಎಚ್ಚರ ವಹಿಸುವಂತೆ ಆದೇಶ

0
ಬೆಂಗಳೂರು: ಕೇರಳದಲ್ಲಿ ಝೀಕಾ ವೈರಸ್ ಹಾವಳಿ ಏರುತ್ತಿದ್ದಂತೆ ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಚಾಮರಾಜನಗರ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ...

ಕೋವಿಡ್ 19: ಕೇರಳದಲ್ಲಿ ಸುಳ್ಳು ಸಾವಿನ ಲೆಕ್ಕಾಚಾರ | ವರದಿಯಲ್ಲಿದೆ ಭಾರೀ ವ್ಯತ್ಯಾಸ

0
ತಿರುವನಂತಪುರಂ: ಅನೇಕ ರಾಜ್ಯಗಳು ತಮ್ಮಲ್ಲಿ ಸಂಭವಿಸಿದ ವಾಸ್ತವ ಕೋವಿಡ್ 19 ಸಾವುಗಳನ್ನು ಮುಚ್ಚಿಟ್ಟು, ಸುಳ್ಳು ಲೆಕ್ಕಾಚಾರಗಳನ್ನು ನೀಡುತ್ತಿವೆ ಎಂಬ ಆರೋಪದ ನಡುವೆ, ಕೇರಳದಲ್ಲಿಯೂ ಸಾವಿನ ನಿಖರ ಸಂಖ್ಯೆಯನ್ನು ನಮೂದಿಸುವಲ್ಲಿ ಅಧಿಕಾರಿಗಳು ವಿಫಲರಾಗಿರುವುದು ಬೆಳಕಿಗೆ...

ದುಬೈ: ಕೇರಳ ಮೂಲದ ಕಾರು ಚಾಲಕನಿಗೆ ₹40 ಕೋಟಿ ಬಂಪರ್ ಲಾಟರಿ!

0
ದುಬೈ: ಇಲ್ಲಿ ಕಾರು ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಕೇರಳ ಮೂಲದ ರಂಜಿತ್‌ ಸೋಮರಾಜನ್‌ ಮತ್ತು ಅವರ 9 ಸ್ನೇಹಿತರು ದುಬೈನಲ್ಲಿ ಭರ್ಜರಿ ₹ 40 ಕೋಟಿ ಮೊತ್ತದ ಲಾಟರಿ ಗೆದ್ದಿದ್ದಾರೆ. ದುಬೈ ಸರ್ಕಾರ ನಡೆಸುವ ಲಾಟರಿ...

ಕೇರಳದಿಂದ ಕರ್ನಾಟಕ ಪ್ರವೇಶಿಸುವವರಿಗೆ ನೆಗೆಟಿವ್ ವರದಿ ಕಡ್ಡಾಯ | ದಿನನಿತ್ಯದ ಪ್ರಯಾಣಿಕರಿಗೆ 15 ದಿನಕ್ಕೊಮ್ಮೆ...

0
ಬೆಂಗಳೂರು: ಕೇರಳದಿಂದ ಕರ್ನಾಟಕ ಪ್ರವೇಶಕ್ಕೆ ಪ್ರತ್ಯೇಕ ಮಾರ್ಗಸೂಚಿ ರಚಿಸಿರುವ ಕರ್ನಾಟಕ ಸರ್ಕಾರ ವಿಮಾನ, ರೈಲು, ಬಸ್, ಕಾರು, ಟ್ಯಾಕ್ಸಿ ಸೇರಿದಂತೆ ಯಾವುದೇ ಮಾರ್ಗದ ಪ್ರಯಾಣಿಕರಿಗೆ 72 ಗಂಟೆಗಳ ಒಳಗಿನ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿದೆ....

7 ವರ್ಷಗಳ ಹೋರಾಟಕ್ಕೆ ತೆರೆ| KSRTC ಟ್ರೇಡ್ ಮಾರ್ಕ್ ಕೇರಳ ಪಾಲು | ಕರ್ನಾಟಕದ...

0
ತಿರುವನಂತಪುರಂ: ಏಳು ವರ್ಷಗಳ ಕಾನೂನು ಹೋರಾಟದ ಬಳಿಕ KSRTC ಬ್ರಾಂಡ್‌ ಕೇರಳ ರಾಜ್ಯದ ಪಾಲಾಗಿದೆ. ಕರ್ನಾಟಕ ಕೆಎಸ್ಆರ್‌ಟಿಸಿ ಹೆಸರು ಬಳಕೆ ಮಾಡದಂತೆ ಆದೇಶ ಹೊರಡಿಸಲಾಗಿದೆ. ಬುಧವಾರ ಟ್ರೇಡ್ ಮಾರ್ಕ್‌ ರಿಜಿಸ್ಟರಿ ಬೌದ್ಧಿಕ ಆಸ್ತಿ ಹಕ್ಕುಗಳ...

FACT CHECK: ತನ್ನ ದೇಶದ ಯುದ್ಧ ವಿಮಾನಕ್ಕೆ ಮೃತ ಸೌಮ್ಯ ಅವರ ಹೆಸರನ್ನು ಇಡಲಿಲ್ಲ...

0
ನವದೆಹಲಿ: ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷದಲ್ಲಿ ಭಾರತ ಮೂಲದ ದಾದಿ ಸೇರಿದಂತೆ ನೂರಾರು ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಮೃತ ವ್ಯಕ್ತಿ, ದಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೌಮ್ಯ ಸಂತೋಷ್‌ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಇಸ್ರೇಲ್ ದೇಶವು...

ಕೇರಳ: ಮಾಜಿ ಆರೋಗ್ಯ ಸಚಿವೆ ಶೈಲಜಾಗೆ ಹೊಸ ಕ್ಯಾಬಿನೆಟ್‌ನಲ್ಲಿ ಇಲ್ಲ ಸ್ಥಾನ?

0
ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆ ಪ್ರಕಟವಾಗಿದ್ದು ಎಲ್‌ಡಿಎಫ್ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿದೆ. ಮೇ 20ರಂದು ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. 21 ಸಚಿವರು ಪಿಣರಾಯಿ ವಿಜಯನ್ ಸಂಪುಟ...
- Advertisement -

MOST POPULAR

HOT NEWS