Home Tags ಕೋವಿಡ್-೧೯

Tag: ಕೋವಿಡ್-೧೯

ಕೊರೋನಾ: ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ – ಸುಮಾರು 55 ಸಾವಿರ ಸೋಂಕಿತರ ವರದಿ

0
ಕಳೆದ 24 ಗಂಟೆಗಳಲ್ಲಿ 55,342 ಹೊಸ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಭಾರತದ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 71.75 ಲಕ್ಷವನ್ನು ಮುಟ್ಟಿದೆ ಎಂದು ಆರೋಗ್ಯ ಸಚಿವಾಲಯವು ಇಂದು ಬೆಳಿಗ್ಗೆ ಮಾಹಿತಿ ನೀಡಿದೆ. ಆಗಸ್ಟ್...

ಹಳೆಯಂಗಡಿ: ಗ್ರಾಮ ಪಂಚಾಯತ್ ವತಿಯಿಂದ ಸಾರ್ವಜನಿಕರಿಗೆ ಉಚಿತ ಕೋವಿಡ್ ಪರೀಕ್ಷೆ

0
ಹಳೆಯಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ - 19 ಖಚಿತ ಪ್ರಕರಣಗಳ ನಿಯಂತ್ರಣಕ್ಕಾಗಿ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇದರ ಸೂಚನೆಯ ಮೇರೆಗೆ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್...

ಕೊರೋನಾ ನಂತರದ ದಿನಗಳು ಹೇಗಿರಬಹುದು?

0
ಕೊರೋನಾ ಎಂಬ ಪೆಡಂಭೂತ ತನ್ನ ವಿಷ ಜ್ವಾಲೆಯಿಂದ ಇಡೀ ವಿಶ್ವವನ್ನೇ ನಡುಗಿಸಿದೆ. ಈ ವಿಷ ವರ್ತುಲವನ್ನು ಭೇದಿಸಿ ಗೆದ್ದಾಗ ಭವಿಷ್ಯ ಹೇಗಿರಬಹುದು ಎಂಬ ಚಿಂತೆ ಮನುಷ್ಯನಿಗೆ ಕಾಡದೇ ಇರದು. ಮುಂದಿನ ಕೆಲವು ಸಮಯದವರೆಗೆ...

ಕೊರೋನಾ ಗೆದ್ದ 105 ವರ್ಷದ ಕಮಲಮ್ಮ – ಮನೆಯಲ್ಲಿಯೇ ಯಶಸ್ವಿ ಚಿಕಿತ್ಸೆ!

0
ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ತಾಲೂಕಿನ ಕಾತರಕಿ ಗ್ರಾಮದ 105 ವರ್ಷದ ಕಮಲಮ್ಮ ಲಿಂಗನಗೌಡ ಹಿರೇಗೌಡ್ರ ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆದು ಕೊರೋನಾ ಗೆದ್ದು ಗುಣಮುಖರಾಗಿದ್ದಾರೆ. ಜ್ವರ ಸೇರಿದಂತೆ ಮೊದಲಾದ ತೊಂದರೆ...

ಕೊರೋನಾ ಸಾರ್ವಕಾಲಿಕ ದಾಖಲೆ – ಭಾರತದಲ್ಲಿ ಸುಮಾರು 79 ಸಾವಿರ ಹೊಸ ಸೋಂಕಿತರ ವರದಿ!

0
ನವದೆಹಲಿ: ಭಾರತವು ತನ್ನ ಕೋವಿಡ್ -19 ರ ಒಟ್ಟು ಸೋಂಕಿತರ ಸಂಖ್ಯೆಗೆ ಸುಮಾರು 79,000 ಹೊಸ ಪ್ರಕರಣಗಳನ್ನು ಶನಿವಾರ ಸೇರಿಸಿದೆ. ಇದುವರೆಗೆ ಯಾವುದೇ ದೇಶದಲ್ಲಿ ದಾಖಲಾದ ಏಕದಿನ ಗರಿಷ್ಟ ಸಂಖ್ಯೆ ಇದಾಗಿದೆ. ಇದರಿಂದಾಗಿ...

ಮಾರ್ಗಸೂಚಿಗಳನ್ನು ಪಾಲಿಸದವರಿಂದಲೇ ದೇಶದಲ್ಲಿ ಕೊರೋನಾ ಇನ್ನೂ ಜೀವಂತವಾಗಿದೆ : ಐಸಿಎಂಆರ್

1
ನವದೆಹಲಿ: ದೇಶದಲ್ಲಿ ಕೊರೋನಾ ಹೆಚ್ಚುತ್ತಿರುವುದಕ್ಕೆ ಮಾಸ್ಕ್‌ ಧರಿಸದೇ, ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವ ಜನರೇ ಕಾರಣ ಎಂದು ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ ಮಂಗಳವಾರ ಹೇಳಿದೆ. ಈ ಬಗ್ಗೆ ಮಾತನಾಡಿದ ಐಸಿಎಂಆರ್ ನಿರ್ದೇಶಕ ಬಲರಾಂ ಭಾರ್ಗವ ಅವರು,...

ಐಐಟಿ : ಇನ್ನೂ ಇಬ್ಬರು ವಿದ್ಯಾರ್ಥಿಗಳಿಗೆ ಕೊರೋನಾ!

0
ಐಐಟಿ ಖಾರಗ್‌ಪುರದ ಇನ್ನೂ ಇಬ್ಬರು ವಿದ್ಯಾರ್ಥಿಗಳು ಮತ್ತು ಹಾಸ್ಟೆಲ್ ಸಿಬ್ಬಂದಿ ಒಬ್ಬರು ಕೋವಿಡ್ದು-೧೯ ಸೋಂಕಿಗೆ ಒಳಗಾಗಿದ್ದಾರೆ ಎಂದು ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗಸ್ಟ್ 19 ರಂದು ಓರ್ವ ವಿದ್ಯಾರ್ಥಿಯು ಕೋವಿಡ್ -19 ಗೆ...

ಪ್ರಖ್ಯಾತ ಧಾರವಾಹಿಯ ಮೂವರು ನಟರು ಮತ್ತು ನಾಲ್ವರು ಸಿಬ್ಬಂದಿಗಳಿಗೆ ಕೊರೋನಾ!

0
ಹಿಂದಿ ಭಾಷೆಯ ಪ್ರಖ್ಯಾತ ಧಾರವಾಹಿ "ಯೆ ರಿಶ್ತಾ ಕ್ಯಾ ಕೆಹ್ಲತಾ ಹೈ" ತಂಡದ ಮೂವರು ನಟರು ಮತ್ತು ನಾಲ್ವರು ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಅವರೆಲ್ಲರೂ ಯಾವುದೇ ಪ್ರಮುಖ ರೋಗಲಕ್ಷಣಗಳನ್ನು ಹೊಂದಿರದ...

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್‌ಗೆ ಕೊರೋನಾ!

0
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಲ್ಲಿ ಕೊರೋನಾ ಸೋಂಕು ದೃಢವಾಗಿದೆ. ತಮ್ಮ ಸಂಪರ್ಕಕ್ಕೆ ಬಂದವರು "ಕ್ವಾರಂಟೈನ್" ಆಗಬೇಕೆಂದು ಎಲ್ಲರಲ್ಲೂ ಕೇಳಿದ್ದಾರೆ. “ನಾನು ಇಂದು ಕೊರೋನಾ ಪರೀಕ್ಷೆ ನಡೆಸಿದೆ. ನನ್ನ ಪರೀಕ್ಷಾ ವರದಿ ಪಾಸಿಟಿವ್...

ಕೊರೋನಾ ಗೆದ್ದ ಎಸ್‌ಪಿ ಬಾಲಸುಬ್ರಹ್ಮಣ್ಯಂ!

0
ಚೆನ್ನೈ: ಖ್ಯಾತ ಗಾಯಕ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ಗೀತಾ ಸಾಹಿತಿ ಕೆ ಕಲ್ಯಾಣ್ ತಿಳಿಸಿದ್ದಾರೆ. ಎಸ್‍ಪಿಬಿ ಅವರು ಕೊರೊನಾ ಗೆದ್ದು ಬರಲಿ ಎಂದು ವಿಶ್ವದೆಲ್ಲೆಡೆ ಪ್ರಾರ್ಥನೆಗಳು ನಡೆದಿತ್ತು....
- Advertisement -

MOST POPULAR

HOT NEWS