Home Tags ಗಿರೀಶ್ ಪಿ.ಎಂ

Tag: ಗಿರೀಶ್ ಪಿ.ಎಂ

ಅನ್ನದಾತ ಜೀವದಾತ

0
ಕೋಳಿ ಕೂಗುವ ಮೊದಲೇ ದಿನವಾರಂಭಿಸಿ ನೇಗಿಲ ಹೊತ್ತು ಹೊಲಕ್ಕೆ ಪಯಣ ಬೆಳೆಸಿ ಬೆಳೆದ ಬೆಳೆಯ ಲೋಕಕ್ಕೆ ಉಣಬಡಿಸುವಾತ ನಮ್ಮ ಹೊಟ್ಟೆ ತಣಿಸುವ ಜೀವದಾತ ಮಳೆ, ಬಿಸಿಲು, ಚಳಿಯೇ ಇರಲಿ ಆತ ತನ್ನ ಕಾಯಕ ಮರೆಯನು ಮೈ ಎಷ್ಟೇ ದಣಿದರೂ, ಬೆವರಿಳಿದರೂ...

ನಮ್ಮ ಸಂವಿಧಾನ ನಮ್ಮ ಹೆಮ್ಮೆ

0
ಭಾರತಕ್ಕೆ ಸಿಕ್ಕ ಅಪರೂಪದ ಕೊಡುಗೆ ಅದುವೇ ಅಮೂಲ್ಯ ಸಂವಿಧಾನವು ನಮಗೆ ವರ್ಷಗಳ ಸಂಶೋಧನೆಯ ಹೂವು ಹಣ್ಣಾಯಿತು ಭರತಭೂಮಿಗೆ ಪ್ರಜಾಪ್ರಭುತ್ವದ ಬೆಳಕಾಯಿತು ಕಾನೂನಿನ ಮುಂದೆ ಎಲ್ಲರೂ ಸಮಾನ ಎಂದು ಸಾರಿತು ಶೋಷಣೆಯ ವಿರುದ್ಧ ನೊಂದವರ ಬಾಳಿಗೆ ಉಸಿರಾಯಿತು ಮಾನವನ ಹಕ್ಕುಗಳ ಬೋಧನೆಯ ಮಾಡಿತು ದೇಶದಲ್ಲಿಯೇ...

ಜೈ ಕನ್ನಡಾಂಬೆ

0
ನಮ್ಮ ಪೊರೆವ ಕರುನಾಡ ತಾಯಿ ಭುವನೇಶ್ವರಿ ಹಳದಿ ಕುಂಕುಮದಿ ಕಂಗೊಳಿಸುವ ಪತಾಕೆಯ ಐಸಿರಿ ಪಂಪ ರನ್ನ ಪೊನ್ನ ರ ಸಾಹಿತ್ಯ ಕೊಡುಗೆ ಅಪಾರ ಶರಣರ ವಚನಗಳೇ ಬಾಳಿಗೆ ನಾಡಿಗೆ ಶೃಂಗಾರ ಕವಿರಾಜಮಾರ್ಗದ ಕನ್ನಡನಾಡಿನ ವರ್ಣನೆಯ ಅಲಂಕಾರ ದಾಸಶ್ರೇಷ್ಟರ ಕೀರ್ತನೆಗಳು ತನು...

ರಾಷ್ಟ್ರೀಯ ಏಕತಾ ದಿನ

0
ಭಾರತದೊಳಗೆ ಹಂಚಿಹೋದ ಪ್ರದೇಶಗಳ ಒಂದುಗೂಡಿಸಿ ಉಕ್ಕಿನ ಮನುಷ್ಯರೆಂಬ ಬಿರುದನ್ನು ಧರಿಸಿ ದೇಶದ ಮೊದಲ ಗೃಹ ಮಂತ್ರಿಯ ಸ್ಥಾನವ ಅಲಂಕರಿಸಿದ ಹಿರಿಮೆ ಹೈದರಾಬಾದ್ನ ನಿಜಾಮನ ಸೊಕ್ಕ ಅಡಗಿಸಿದ ಗರಿಮೆ ಹಲವು ಸವಾಲುಗಳನ್ನು ಶಕ್ತಿ ಯುಕ್ತಿಯಿಂದ ಮೆಟ್ಟಿನಿಂತ ಛಲಗಾರ ದೇಶದೊಳಗೆ ಏಕತೆಯನ್ನು ತಂದ...

ಹಸಿವು

0
ಹೊಟ್ಟೆಗೆ ಸಾಲುವಷ್ಟು ಆಹಾರವ ತಟ್ಟೆಗೆ ಹಾಕು ಮಿಕ್ಕ ಆಹಾರವ ಹಸಿದವನಿಗೆ ನೀಡಬೇಕು ಆಹಾರ ಪೋಲು ಮಾಡಿ ಫಲವಿಲ್ಲ ನಿನಗೆ ಆಹಾರ ದಾನ ಮಾಡಿದರೆ ಒಳಿತು ನಿನ್ನ ಬಾಳಿಗೆ ಹಗಲು-ಇರುಳು ಹಸಿವಿನಿಂದ ಕಳೆಯುವವರೇ ಜಾಸ್ತಿ ಆದರೆ ಅರ್ಧ ತಿಂದು ಬಿಸಾಡುವುದು ನಮ್ಮಂತವರಿಗೆ...

ನಿನ್ನ ಮನದ ಮಾತನ್ನು ಹಂಚಿಕೋ ಗೆಳೆಯ….

0
ಮಾನವನಾಗಿ ಅವತರಿಸಿದ ಮೇಲೆ ಒತ್ತಡ ಸಹಜ ಈ ಒತ್ತಡವ ಎದುರಿಸಲು ಪರಿಹರಿಸಲು ನಿನಗೆ ಸಾಧ್ಯ ಮನುಜ ಮಾನಸಿಕ ಸ್ಥಿರತೆ ಕಳೆದುಕೊಳ್ಳಬೇಡ ಆತ್ಮಬಲ ಜೀವನದಲ್ಲಿ ರೂಢಿಸಿ ಒಮ್ಮೆ ನೋಡ ಅತಿಯಾದ ಚಿಂತೆ ನಿರ್ಲಕ್ಷ ಬೇಡ ಗೆಳೆಯ ಕುಟುಂಬದೊಂದಿಗೆ ಕಳೆ ನೀನು ಸ್ವಲ್ಪ...

ನನ್ನ ಅಳಲು

0
ಕಾಡಲ್ಲಿ ಮೇಡಲ್ಲಿ ಹಾಯಾಗಿರುವೆ ಆದರೀ ಮಾನವರ ಉಪಟಳದಿಂದ ಬೇಸತ್ತಿರುವೆ ಅವರ ಪಾಪ ಕೃತ್ಯ ನಮಗೆಲ್ಲಾ ಶಾಪ ದಯೆಯಿಲ್ಲದವರಿಗೆ ದೇವ ನೀನೇ ಕೊಡು ಶಾಪ ಕಾಡೆಂಬ ನಮ್ಮ ಸುಂದರ ಮನೆಯನ್ನೇ ಕೆಡಹುವರು, ನಮಗಿಲ್ಲಿ ಆಹಾರ ಇಲ್ಲದಂತೆ ಮಾಡಿಹರು ಅವರಾಸೆಗೆ ನಮ್ಮ ಆಶ್ರಯವೇಕೆ...

ಮಹಾತ್ಮ ಗಾಂಧಿ

0
ಭಾರತ ದೇಶದಲ್ಲಿ ಉದಯಿಸಿದ ಮಹಾತ್ಮ ಇವರಲ್ಲಿ ಕಂಡರು ಭಾರತೀಯರು ಪರಮಾತ್ಮ ಶಾಂತಿ ಮಾರ್ಗವೇ ಇವರ ಸೂತ್ರ ಸ್ವಾತಂತ್ರ್ಯ ಹೋರಾಟದಲ್ಲಿ ಹಿರಿದು ಇವರ ಪಾತ್ರ ಭಾರತೀಯರ ಒಗ್ಗಟ್ಟಿಗೆ ಪ್ರಯತ್ನಿಸಿದ ವೀರ ಸತ್ಯಾಗ್ರಹ ಅಹಿಂಸೆಯ ಮಾರ್ಗವನ್ನು ಅನುಸರಿಸಿದ ಧೀರ ಭಾರತೀಯರ ಹೃದಯ ಸಿಂಹಾಸನ ಗೆದ್ದ...

ಭಾರತದಲ್ಲಿ ಕ್ರಾಂತಿಯ ಕಿಡಿ ಬೆಳಗಿದ ವೀರ – ಭಗತ್ ಸಿಂಗ್

0
ಭಾರತದಲ್ಲಿ ಕ್ರಾಂತಿಯ ಕಿಡಿ ಬೆಳಗಿದ ವೀರ ಆಂಗ್ಲರ ನೆಲಕಚ್ಚುವಂತೆ ಮಾಡಿದ ಶೂರ ಯುವ ಮನಸ್ಸುಗಳಿಗೆ ದೇಶಭಕ್ತಿಯ ತುಂಬಿದ ಸರದಾರ ದೇಶಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಧೀರ ನಿಮ್ಮ ದೇಶಪ್ರೇಮದ ಒಲವಿನ ಮನಸ್ಸು ಸ್ವಾತಂತ್ರ್ಯ ಪಡೆದಿರುವೆ ಎಂಬ ಕನಸ್ಸು ಕನಸ್ಸ ನನಸ್ಸು...

ಆತ್ಮಹತ್ಯೆ ಎಲ್ಲದಕ್ಕೂ ಮಾರ್ಗವಲ್ಲ

0
ಆತ್ಮಬಲ ಇರಬೇಕು ನಿನ್ನೊಳಗೆ ಅನುಜ ಆತ್ಮಹತ್ಯೆ ಎಲ್ಲದಕ್ಕೂ ಮಾರ್ಗವಲ್ಲ ತಿಳಿ ಮನುಜ ಸಣ್ಣ ಸಣ್ಣ ನೋವಿಗೂ ಚಿಂತೆಗೂ ಮನ ಹೆದರದಿರಲಿ ಗಟ್ಟಿತನವೆಂಬುದು ಗುಂಡಿಗೆಯಲ್ಲಿ ಸದಾ ಇರಲಿ ಸೋತ್ತರು ಗೆಲ್ಲುವ ಭರವಸೆ ಬೇಕು ನಿನಗೆ ತನು ಕುಗ್ಗದಿರಲು ಧೈರ್ಯ ಸದಾ ಇರಬೇಕು...
- Advertisement -

MOST POPULAR

HOT NEWS