Home Tags ಗಿರೀಶ್ ಪಿ.ಎಂ

Tag: ಗಿರೀಶ್ ಪಿ.ಎಂ

ನಶೆಯ ಲೋಕ

0
ನಶೆಯ ಅಮಲಿನಲ್ಲಿ ತೇಲುವ ಮನಸ್ಸುಗಳು ಮರೆಯುತ್ತಿದ್ದಾರೆ ಮರೆಯುತ್ತಿದ್ದಾರೆ ಕಂಡ ಕನಸುಗಳು ನಶೆಗೆ ಮಾರಿಕೊಂಡಿದ್ದಾರೆ ಅವರು ತಮ್ಮ ತಮ್ಮ ವಯಸ್ಸು ಈ ಕೆಟ್ಟ ಚಟಕ್ಕಾಗಿ ಮೀಸಲಿಟ್ಟಿದ್ದಾರೆ ಅವರು ತಮ್ಮ ಆಯಸ್ಸು ಎತ್ತ ಹೋಗುತ್ತಿದೆ ಯುವ ಮನಸ್ಸುಗಳ ಹಾದಿ ಹರಿಯುತ್ತಿದೆ ಅವರೊಳಗೆ ಅಮಲು...

ಓಣಂ

0
ದೇವರ ನಾಡಿನ ನಾಡ ಹಬ್ಬದ ಸಡಗರ ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಚಿತ್ತಾರ ಬಗೆ ಬಗೆಯ ಔತಣಕೂಟ ಸವಿಯುವ ಕಾತುರ ನಾಡ ಬೆಳಗಲು ಬಂದಿಯೇ ಬಿಟ್ಟ ಮಾವೇಲಿ ಸಾಹುಕಾರ ಪೂಕಳಂ ನೋಡುವ ಕಣ್ಣಿಗೆ ಎಷ್ಟು ತಂಪು ನಾಡಿನಾದ್ಯಂತ ಹರಡಲು...

ನೆನಪಿನ ಛಾಯೆಗೆ ಜೀವ ನೀಡುವ ಛಾಯಾಚಿತ್ರ.!

0
ನೆನಪಿನ ಕೈಗನ್ನಡಿಯು ಮನದಂತರಾಳದ ಹಿಡಿ ನೆನಪನ್ನು ಪುನಃ ಮೇಲೆತ್ತಿ ಆ ಕ್ಷಣದಲ್ಲಿ ಕಳೆದ ದಿನ ಪಡೆದ ಸಂತಸದ ನೆನಪಿನ ನದಿಯೇ ತನುವಿನೊಳಗೆ ಹರಿಯುವಂತೆ ಮಾಡುತ್ತದೆ. ಹಿಂದಿನ ಕಾಲದಲ್ಲಿ ಬರವಣಿಗೆ ನೆನಪಿನ ಬುಟ್ಟಿಯಾಗಿರುತ್ತಿತ್ತು. ಆದರೆ ಕಾಲ...

ನನ್ನ ಭಾರತ

0
ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ ನಮ್ಮ ಭಾರತ. ಈ ದೇಶವನ್ನು ನಮ್ಮ ಹಿಂದಿನ ತಲೆಮಾರಿನ ಮತ್ತು ಈಗಿನ ಸದೃಢ ನಾಯಕರು ಭಾರತವನ್ನು ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದಾರೆ.ಒಂದು ವೇಳೆ ನಾನು ಭಾರತದ ಪ್ರಧಾನಮಂತ್ರಿ...

ಪುಸ್ತಕ

0
ನನ್ನ ನೆಚ್ಚಿನ ಮಿತ್ರ ನೀನೆಂದು ಇರುವೆ ಹತ್ರ ನಿನ್ನ ಗೆಳೆತನ ಮಾಡಿ ಯಾರು ಕೆಟ್ಟಿಲ್ಲ ನಿನ್ನ ಓದಿ ಯಾರ ಕೈಯೂ ಸುಟ್ಟಿಲ್ಲ ನಿನ್ನ ಓದಲು ನನಗೆ ಉಲ್ಲಾಸ ನೀನು ಜೊತೆಗಿರುವ ಪ್ರತಿದಿನ ಸಂತಸ ನೀ ಜ್ಞಾನಭಂಡಾರದ ಕಣಜ ಪುಸ್ತಕ ಎಂದೂ ಜೊತೆಗಿರಲಿ ಮನುಜ ನಿನ್ನ...

ಪ್ರವಾಹ

0
ಎಡೆಬಿಡದೆ ಸುರಿಯುವ ಮಳೆ ರಭಸದಿ ಮೈಮರೆತು ಹರಿಯುತ್ತಿದೆ ಹೊಳೆ ಎಲ್ಲಿ ನೋಡಿದರಲ್ಲಿ ಕಾಣುವುದು ಬರೀ ನೀರು ನೀರಿನ ರಭಸಕ್ಕೆ ಕಣ್ಮರೆಯಾದವು ಅದೆಷ್ಟೋ ಸೂರು ಬೆಳೆಗಾರ ಬೆಳೆದಿರುವ ಬೆಳೆ ಸಂಪೂರ್ಣ ನಾಶಮಾಡಿತು ಈ ರಣ ಮಳೆ ಮಳೆ ನೀನು ಮಿತವಾಗಿ ಸುರಿದರೆ...

ರಕ್ಷಾ ಬಂಧನ

0
ಸ್ನೇಹದ ಪ್ರತಿರೂಪ ಈ ರಕ್ಷಾಬಂಧನ ಪ್ರೀತಿಯ ಸಂಕೇತ ಈ ರಕ್ಷಾಬಂಧನ ಅಣ್ಣನಿಗೆ ತಂಗಿ ರಕ್ಷೆ ಕಟ್ಟುವ ಸಡಗರ ಅಣ್ಣ ತಂಗಿಯ ಹಾರೈಸುವ ಕ್ಷಣವೇ ಸುಮಧುರ ನಗುವ ಅಣ್ಣನ ಪ್ರೀತಿಯ ಕಡಲಲ್ಲಿ ತೇಲುವ ತಂಗಿ ಸ್ನೇಹ ಎಂಬ ಆಗಸದಲ್ಲಿ ಹಾರುವ ಅಣ್ಣ ಅವರವರ...

ಗೆಳೆತನ

0
ಸಿರಿತನ ಕ್ಕಿಂತ ಜಾಸ್ತಿ ನನ್ನ ಗೆಳೆತನಇಂದು ಎಂದು ಬಾರದು ಇದಕ್ಕೆ ಬಡತನಗೆಳೆಯ ನೀ ಅರಿತೆ ನನ್ನ ಜೀವನನಿನ್ನ ಗೆಳೆತನ ನನಗೆ ನವ ಸಿಂಚನ ಸ್ನೇಹಕ್ಕೆ ನಿಂತರೆ...

ಪ್ರೀತಿಯ ಕಲಾಂ

0
ಭಾರತೀಯರ ಪ್ರೀತಿಯ ಕಲಾಂ ನಿಮಗೆ ಅಂತರಾಳದ ಸಲಾಂ ಸಾಧನೆಯ ಮಹಾ ಶಿಖರ ಏರಿದವರು ಸಹಸ್ರ ಭಾರತೀಯರ ಮನವ ಗೆದ್ದವರು ಸರಳ ನಡಿಗೆಗೆ ಇನ್ನೊಂದು ಉತ್ತರ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಕನಸ್ಸು ಮಾತ್ರ ಕಾಣದ ಸರದಾರ ಕನಸ್ಸ ನನಸು ಮಾಡಿದ ಛಲಗಾರ ಸ್ಪೂರ್ತಿದಾಯಕ...

ಕಾರ್ಗಿಲ್ ವಿಜಯ

0
ದೇಶದ ಪಾಲಿಗೆ ಮರೆಯದ ದಿನ ದೇಶದ ಪಾಲಿಗೆ ಮರೆಯದ ಕ್ಷಣ ಭಾರತದ ಆಪರೇಷನ್ ವಿಜಯ ತಂದುಕೊಟ್ಟಿತ್ತು ಅದು ದಿಗ್ವಿಜಯ ಸುದೀರ್ಘ ದಿನದ ಕೆಚ್ಚೆದೆಯ ಹೋರಾಟ ಕೊನೆಗೂ ಮೆಟ್ಟಿ ನಿಂತರು ಪಾಪಿಗಳ ಹಾರಾಟ ತ್ರಿವರ್ಣ ಧ್ವಜ ಹಾರಿತು ಅಲ್ಲಿ ಸಂತಸಕ್ಕೆ ಪಾರವೇ ಇರಲಿಲ್ಲ ಇಲ್ಲಿ ವೈರಿಗಳ...
- Advertisement -

MOST POPULAR

HOT NEWS