Home Tags ಗಿರೀಶ್ ಪಿ.ಎಂ

Tag: ಗಿರೀಶ್ ಪಿ.ಎಂ

ಚಂದಿರ

0
ದಿನವೆಲ್ಲ ಸುತ್ತಿದ ರವಿಗೆ ವಿದಾಯಆಗಸದಲ್ಲಿ ಮೂಡಿತು ಮುಸ್ಸಂಜೆ ಸಮಯನಗುವ ಚಂದಿರ ಬರುವ ಬಳಿಗೆಅವ ಆಗಸದ ಎತ್ತರಕ್ಕೆ ಹಾರುವ ಗಳಿಗೆ ಬಾನಂಗಳದಲ್ಲಿ ಹೊಳೆವ ಚಂದಿರನಗುವ ಶಶಿಯ...

ನಾಲ್ಕು ದಿನದ ಜೀವನ

0
ಆದರೆ ಹೋದರೆ ನಾಲ್ಕು ದಿನದ ಜೀವನಎಲ್ಲರೂ ನಗುತ್ತಾ ಖುಷಿಯಾಗಿ ಇರೋಣಅಸೂಯೆ ಕೋಪದಿಂದ ಜೀವನ ದೂರಆ ದಿನದಿಂದ ಜೀವನ ಎಷ್ಟು ಸುಂದರ ನಗುವ ಮುಖವಿಂದು ಎಲ್ಲಿದೆ?ಸಹಕಾರ ಜಗದಲ್ಲಿ...

ಪರೀಕ್ಷೆ

0
ಉತ್ತಮವಾಗಿ ಬರೆದರೆ ಪರೀಕ್ಷೆ ಹುಸಿಯಾಗದು ನಿಮ್ಮ ನಿರೀಕ್ಷೆ ಸರಿಯಾದ ಗುರಿತಲುಪುವ ಆಕಾಂಕ್ಷೆ ಎಲ್ಲವ ನಿರ್ಧರಿಸುವುದು ಈ ಅಗ್ನಿಪರೀಕ್ಷೆ ಉತ್ತಮ ಅಂಕ ಪಡೆದರೆ ಖುಷಿಪಡಿ ಉತ್ತಮ ಅಂಕ ಪಡೆಯದಿದ್ದರೆ ಚಿಂತೆಬಿಡಿ ಉತ್ತಮ ಅಂಕ ಪಡೆಯುವೆ ಎಂಬ ಭರವಸೆ ಅದು ಎಂದೆಂದೂ ತಂದು ಕೊಡದು...

ವರ್ಷಧಾರೆ

0
ವರ್ಷಧಾರೆ ಧರೆಗೆ ಬಂದಳುವರ್ಷಧಾರೆಯ ಧರೆಗೆ ತಂದಳುನಿನ್ನಿಂದ ಸಮೃದ್ಧಿ ಇಳೆ ಮಡಿಲುನಿನ್ನಿಂದ ಸಮೃದ್ಧಿ ಇಳೆ ಒಡಲು ತಂಪೆರೆಯುವ ತಂಗಾಳಿಗೆ ಮಾನ ಜಾರಿತುಬಾಡಿದ ಗಿಡ ಮರ ಬಳ್ಳಿ ನಗು ಬೀರಿತುಎಲ್ಲೆಲ್ಲೂ...

ವೈದ್ಯೋ ನಾರಾಯಣೋ ಹರಿಃ

0
ಪ್ರಾಣ ರಕ್ಷಕ ಆರೋಗ್ಯ ಶಿಕ್ಷಕಜೀವ ಕಾಪಾಡುವ ನಾಯಕಜೀವಕ್ಕೆ ನೀವೇ ಆಮ್ಲ ಜನಕ ವೈದ್ಯೋ ನಾರಾಯಣೋ ಹರಿಈ ಮಾತು ನಿಜಕ್ಕೂ ಸರಿರೋಗ ನಿರ್ಮೂಲನೆ ನಿಮ್ಮ ಗುರಿಆ...

ನಿಜವಾದ ಶ್ರೀಮಂತ ಯಾರು?

0
ಕಾಸು ಇದ್ದವನೆ ಬಾಸು ಎಂಬ ಈ 4 ಜೀ ಕಾಲದಲ್ಲಿ ನಗುವಿಗೆ ಸಾಕಷ್ಟು ಬರವಿರುವುದು ಅಂತೂ ಖಂಡಿತ. ನಕ್ಕರೆ ನಗದ ಜನ. ಕಂಡರೂ ಕಾಣದ ಹಾಗೆ ನಟನೆ. ಒಟ್ಟಿನಲ್ಲಿ ಜಗತ್ತು...

ಗುರು

0
ಜ್ಞಾನವೆಂಬ ಜ್ಯೋತಿ ಯ ಬೆಳಗಿದವರು ಅಜ್ಞಾನವೆಂಬ ಕತ್ತಲನ್ನು ದೂರ ಮಾಡಿದವರು ಜೀವನಕ್ಕೆ ಅರ್ಥ ಕೊಟ್ಟ ಮಹಾ ಸಾಧಕರು ಶಿಷ್ಯರ ಸಾಧನೆ ಎನ್ನ ಸಾಧನೆ ಎಂದರಿತವರು ತಪ್ಪಿಗೆ ತಕ್ಕ ಪೆಟ್ಟಿನ ರುಚಿ ಸಾಧನೆಗೆ ಬೆನ್ನುತಟ್ಟಿದ ಸವಿರುಚಿ ಇಂದು ನೆನಪು ಆ ಗಳಿಗೆ ಎಂದೆಂದೂ ಪಾಠ...

ಕುಡಿತ

0
ಕುಡಿತ ಹಾಳುಮಾಡುವುದು ಖಂಡಿತಹೋಗುವುದು ಕೆಡುವುದು ಮನ ಹಿಡಿತಕುಡಿತ ತಂದ ಸಾಲದ ಹೊಡೆತಕೂಡಿಟ್ಟ ಹಣವೆಲ್ಲ ಇದಕ್ಕೆ ಕಡಿತಸಾಲದ ಸುಳಿಯಲ್ಲಿ ಬೀಳುವ ಬಾಳುಕೇಳುವವರಾರು ಮನೆಯವರ ಗೋಳುದಯಮಾಡಿ ಕುಡಿತದಿಂದ ಮರಳುಬಿಡು ಬೇಡ ಕುಡಿತದ...

ಪತ್ರಿಕಾ ದಿನಾಚರಣೆ

0
ಪತ್ರಿಕಾ ದಿನದ ಸುವರ್ಣ ಈ ದಿನಸುಂದರ ಸುಮಧುರ ಈ ಕ್ಷಣ ಈ ರಂಗದಲ್ಲಿ ದುಡಿಯುವ ಜನ ನನ್ನ ಮನದಿಂದ ನೂರೆಂಟು ನಮನ ಪತ್ರಿಕೋದ್ಯಮ ವೆ ಒಂದು...

ಉದಯ

0
ಮೂಡಣದಲ್ಲಿ ಮೂಡಿಎಲ್ಲರ ಮಾಡುವೆ ಮೋಡಿ ನಿನ್ನಂದವ ನಾ ನೋಡಿಕವನ ಬರೆದೆ ಹಾಗೆ ಹಾಡಿ ಹಕ್ಕಿಗಳ ನಾದದಲಿ ಉದಯಿಸುವೆಇಡೀ ಜಗವನ್ನೇ ಬೆಳಗುವೆ ಮುಂಜಾನೆ ಆದರೆ ಅರಳುವೆ ಸಂಧ್ಯಾ...
- Advertisement -

MOST POPULAR

HOT NEWS