Tag: ಗೂಗಲ್
#NationalCrushRashmika : ಗೂಗಲ್ನಲ್ಲಿ ನ್ಯಾಷನಲ್ ಕ್ರಶ್ ಎಂದು ಹುಡುಕಿದಾಗ ಬರುತ್ತೆ ರಶ್ಮಿಕಾ ಮಂದಣ್ಣ ಹೆಸರು!
ನಟಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್ ಆಗಿದ್ದಾರೆ. ಗೂಗಲ್ನಲ್ಲಿ 2020 national crush ಅಥವಾ national crush ಎಂದು ಹುಡುಕಿದರೆ, ರಶ್ಮಿಕಾ ಮಂದಣ್ಣ ಹೆಸರು ಕಾಣಿಸಿಕೊಳ್ಳುತ್ತಿದೆ. ಈ ಮೂಲಕ ರಶ್ಮಿಕಾ ಹವಾ...
ಗೂಗಲ್ ಫೋಟೋಸ್ : ಮುಂದಿನ ವರ್ಷದಿಂದ ಉಚಿತ ಸೌಲಭ್ಯಕ್ಕೆ ಕಡಿವಾಣ!
೧. 15 ಜಿಬಿ ಗಿಂತಲೂ ಅಧಿಕವಾಗಿ ಗೂಗಲ್ ಫೋಟೋ ಅಪ್ಲಿಕೇಶನ್ನಲ್ಲಿ ಸಂಗ್ರಹಿಸಲು ಬಯಸಿದರೆ ಕಟ್ಟಬೇಕು ಹಣ!
೨. ಗೂಗಲ್ ನ ಜೀಮೇಲ್, ಡ್ರೈವ್, ಫೋಟೋ ಅಪ್ಲಿಕೇಶನ್ ಎರಡು ವರ್ಷ ನಿಷ್ಕ್ರಿಯವಾದರೆ, ಅದರಲ್ಲಿರುವ ಎಲ್ಲಾ ಡೇಟಾಗಳನ್ನು...
ಗೂಗಲ್ ಮುಂದೆ ನಿಲ್ಲದ ಯಾಹೂ – ಡಿಸೆಂಬರ್ 15 ರಿಂದ ಯಾಹೂ ಗ್ರೂಪ್ ಶಟ್ಡೌನ್...
ಕ್ಯಾಲಿಫೋರ್ನಿಯಾ: ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 15 ರಿಂದ ಯಾಹೂ ಗ್ರೂಪ್ ಶಟ್ಡೌನ್ ಆಗಲಿದೆ.
ಅಮೆರಿಕದ ವೈರ್ಲೆಸ್ ಕಮ್ಯೂನಿಕೇಶನ್ ಸೇವಾ ಸಂಸ್ಥೆ ವೆರಿಝೋನ್ ಕಂಪನಿ 2017ರಲ್ಲಿ ಯಾಹೂ ಕಂಪನಿಯನ್ನು 4.8...
ಇನ್ನು ಮುಂದೆ ಗೂಗಲ್ ಮೀಟ್ ಕರೆಗಳು 60 ನಿಮಿಷಕ್ಕೆ ಸೀಮಿತ!
ಗೂಗಲ್ ಮೀಟ್ನಲ್ಲಿ ಗಂಟೆಗಟ್ಟಲೆ ಸಭೆಗಳನ್ನು, ವೆಬಿನಾರ್ಗಳನ್ನು ನಡೆಸುವ ಉಚಿತ ಸೌಲಭ್ಯವು ಸೆಪ್ಟೆಂಬರ್ 30ರಂದು ಕೊನೆಯಾಗಲಿದೆ. ಅಕ್ಟೋಬರ್ 1 ರಿಂದ ಗೂಗಲ್ ಮೀಟ್ ಫ್ರೀ ವರ್ಷನ್ನ ಅಡಿಯಲ್ಲಿ ನಡೆಸಲಾಗುವ ಸಭೆಗಳು, ವೆಬಿನಾರ್ಗಳು ಅಥವಾ ಆನ್ಲೈನ್...
ಪ್ಲೇ ಸ್ಟೋರ್ ನಲ್ಲಿ ಮತ್ತೆ ಪ್ರತ್ಯಕ್ಷವಾದ ಪೇಟಿಎಂ..!
ಪ್ಲೇ ಸ್ಟೋರ್ನ ನಿಯಮವನ್ನು ಮೀರಿದ ಕಾರಣಕ್ಕಾಗಿ ಪೇಟಿಯಂ ಆ್ಯಪ್ ಅನ್ನು ತೆಗೆದು ಹಾಕಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲೇ ಪೇಟಿಯಂ ಆ್ಯಪ್ ಗೂಗಲ್ ಪ್ಲೇ ಸ್ಟೋರ್ಗೆ ಮತ್ತೆ ಮರಳಿದೆ. ಮಾತ್ರವಲ್ಲದೆ, ಈ ಬಗ್ಗೆ ಟ್ವಿಟ್ಟರ್ನಲ್ಲಿ...
ಗೂಗಲ್ ಪ್ಲೇ ಸ್ಟೋರ್ನಿಂದ ಪೇಟಿಎಂ ಔಟ್!
ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಜನಪ್ರಿಯ ಪೇಮೆಂಟ್ ಆ್ಯಪ್ ಪೇಟಿಎಂ ಗೂಗಲ್ ಪ್ಲೇ ಸ್ಟೋರ್ ನಿಂದ ಮಾಯವಾಗಿದೆ! ಹೀಗಿದ್ದರೂ, ಪೇಟಿಎಂ ಬ್ಯುಸಿನೆಸ್, ಪೇಟಿಎಂ ಮನಿ, ಪೇಟಿಎಂ ಮಾಲ್ ಮತ್ತು ಇತರ ಆ್ಯಪ್ ಗಳು ಪ್ಲೇಸ್ಟೋರ್...
ಭಾರತದಲ್ಲಿ $10 ಬಿಲಿಯನ್ ಹೂಡಿಕೆ ಮಾಡಲಿದೆ ಗೂಗಲ್
ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಭಾರತದಲ್ಲಿ $10 ಬಿಲಿಯನ್ ಹೂಡಿಕೆ ಮಾಡಲು ಯೋಜಿಸಿದೆ ಎಂದು ಗೂಗಲ್ ಸೋಮವಾರ ತಿಳಿಸಿದೆ. ದೇಶದಲ್ಲಿ ಡಿಜಿಟಲ್ ಸೇವೆಗಳನ್ನು ಅಳವಡಿಸಿಕೊಳ್ಳಲು ಗೂಗಲ್ ಸಹಾಯ ಮಾಡುತ್ತದೆ.
ಗೂಗಲ್ ಪ್ಲೇ ಸ್ಟೋರ್ ನಿಂದ 38 ಆ್ಯಪ್ ಕಂಪ್ಲೀಟ್ ಔಟ್
ನಿಮಗೆ ದಿನಕ್ಕೊಂದು ಫೋಟೋ ತೆಗೆಯುವ ಹುಚ್ಚು ಇದೆಯಾ? ಫೋಟೋ ತೆಗೆಯಲು ವಿಶೇಷ ಆ್ಯಪ್ ಬಳಸುತ್ತಿದ್ದೀರ? ಹಾಗಿದ್ರೆ ಈ ವಿಷಯವನ್ನು ನೀವೊಮ್ಮೆ ಓದಲೇ ಬೇಕು. ಅದೇನೆಂದರೆ ಪ್ಲೇ ಸ್ಟೋರ್ ನಿಂದ 38...