Tag: ಜಪ
ನರಕಾಸುರನ ಸಂಹಾರದ ಪ್ರತೀಕ ‘ನರಕ ಚತುರ್ದಶಿ’
ದೀಪಾವಳಿ ಹಬ್ಬದ ಸಡಗರ, ಸಂಭ್ರಮ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಇದೆ. ಈ ದೀಪಾವಳಿ ಹಬ್ಬಕ್ಕೂ ಹಾಗೂ ಪುರಾಣದ ಕಥೆಗೂ ಅವಿನಾಭಾವ ಸಂಬಂಧವಿದೆ. ಅದುವೇ ನರಕಾ(ಭೌಮ)ಸುರನ ಸಂಹಾರ ಹಾಗೂ ನರಕ ಚತುರ್ದಶಿಯ ಹಿನ್ನೆಲೆ. ಶಾರ್ಙ್ಗ...
ಅಂಟಿಗೆ – ಪಿಂಟಿಗೆ
ಕರ್ನಾಟಕದಲ್ಲಿ ಹಲವು ಪ್ರಕಾರದ ಜಾನಪದ ಕಲೆಗಳಿವೆ. ಕರಾವಳಿಯ "ಯಕ್ಷಗಾನ", ಉತ್ತರ ಕರ್ನಾಟಕದ "ವೀರಗಾಸೆ", "ಡೊಳ್ಳು ಕುಣಿತ", "ಕೋಲಾಟ", ಮಲೆನಾಡಿನ "ಅಂಟಿಗೆ-ಪಿಂಟಿಗೆ" ಹೀಗೇ ಹತ್ತು ಹಲವು ಕಲೆಗಳು.
ಈ ಕಲೆಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದಾಗ ಅವುಗಳ ಹುಟ್ಟನ್ನು...
ಕೈಬೆರಳಿನ ಚಮತ್ಕಾರ
ನಮ್ಮಲ್ಲಿ ಕೆಲವರು ದೋಸೆಯನ್ನು, ರೊಟ್ಟಿಯನ್ನು ಚಮಚದಲ್ಲಿ ತಿನ್ನುವವರಿದ್ದಾರೆ.ಒಂದೆಡೆ ಕೈಯಲ್ಲಿ ತಿನ್ನುವುದು ಕೀಳು ಅಂತ ಕೆಲವರು ನೋಡುವವರಿದ್ದರೆ, ಇನ್ನೊಂದೆಡೆ ಎಲ್ಲಿ ತಮ್ಮ ಪ್ರತಿಷ್ಠೆಗೆ ಧಕ್ಕೆ ಬರುವುದೋ ಅಂತ ತಿನ್ನುವ ಶೈಲಿಯನ್ನು ಬದಲಾಯಿಸಿ...
ರಂಗು ರಂಗಿನ ರಂಗೋಲಿ
ದೇವಸ್ಥಾನಗಳಲ್ಲಿ, ಯಾವುದೇ ಶುಭ ಸಮಾರಂಭಗಳಲ್ಲಿ, ಇನ್ನೂ ಹೋಮ-ಹವನಗಳಲ್ಲಿ ಇದಿಲ್ಲದೇ ಪೂಜೆಯೇ ನಡೆಯಲ್ಲ ಅಂದ್ರೆ ತಪ್ಪಾಗಲಾರದು.ಅದುವೇ ಬಹುತೇಕ ಮನೆ ಅಂಗಳದಲ್ಲಿ ರಾರಾಜಿಸುತ್ತಿರುವ ರಂಗು ರಂಗಿನ "ರಂಗವಲ್ಲಿ". ಹೆಸರೇ ಸೂಚಿಸುವಂತೆ ರಂಗ ಅಂದ್ರೆ ವಿಷ್ಣು ,ವಲ್ಲಿ...
ಬಸ್ಕಿ-ಮಸ್ತಿ
ಈ ಸರ್ಕಾರಿ ಶಾಲೆಗಳಲ್ಲಿ ಓದಿದವರು ಅಕ್ಷರಶಃ ಗಣಿತ ಮೇಷ್ಟ್ರುನ್ನ ಖಂಡಿತಾ ಮರೆಯಲ್ಲ. ಯಾಕೆಂದ್ರೆ ಅವರ ಕೊಡೋ ಶಿಕ್ಷೆ ಒಂದಾ,ಎರಡಾ…??.ನಾಗರಬೆತ್ತದ ಚಡಿಯೇಟು,ಕಿವಿ ಹಿಂಡೋದು, ತಲೆಗೆ ಕುಟ್ಟುವುದು, ಅದ್ರಲ್ಲೂ ಬಸ್ಕಿ ಹೊಡೆಯೋದಂತೂ ಸರ್ವೇ...
ಅರಳಿ ಉಸಿರು ತರಲಿ ಮರಳಿ
ಭಾರತದ ಬಹುತೇಕ ಗ್ರಾಮಗಳಲ್ಲಿ ಹಾಗೂ ಪಟ್ಟಣಗಳಲ್ಲಿ ಕಂಡುಬರುವ ಹಾಗೂ ಎಲ್ಲಾ ವೃಕ್ಷಗಳಿಗೆ ರಾಜನಾಗಿರುವ ಈ ವೃಕ್ಷರಾಜನೇ "ಅರಳಿ ಮರ".ಇದಕ್ಕೆ ಸಂಸ್ಕೃತದಲ್ಲಿ "ಅಶ್ವತ್ಥ ಮರ, ಬೋಧಿ ವೃಕ್ಷ " ಎಂದು ಕರೆಯುತ್ತಾರೆ.