Home Tags ಜಯಪದ್ಮಿನಿ

Tag: ಜಯಪದ್ಮಿನಿ

ಪಟ್ಟೀಶ್ವರ

0
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ದೇವಸ್ಥಾನಗಳ ಪಾತ್ರ ಹಿರಿದು.ಇವತ್ತಿನ ನನ್ನ ಈ ಪ್ರವಾಸ ಕಥನದ ಸಂಚಿಕೆಯಲ್ಲಿ ತಮಿಳುನಾಡಿನ ಪೇರೂರಿನಲ್ಲಿರುವ "ಪಟ್ಟೀಶ್ವರ" ದೇವಳದ ಕಥೆಯ ಕಿರು ಪರಿಚಯದ ಉಲ್ಲೇಖನ. ಈ ಹೆಸರಿಗೂ ಹಿನ್ನೆಲೆ ಇಂತಿದೆ....

ನರಕಾಸುರನ ಸಂಹಾರದ ಪ್ರತೀಕ ‘ನರಕ ಚತುರ್ದಶಿ’

0
ದೀಪಾವಳಿ ಹಬ್ಬದ ಸಡಗರ, ಸಂಭ್ರಮ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಇದೆ. ಈ ದೀಪಾವಳಿ ಹಬ್ಬಕ್ಕೂ ಹಾಗೂ ಪುರಾಣದ ಕಥೆಗೂ ಅವಿನಾಭಾವ ಸಂಬಂಧವಿದೆ. ಅದುವೇ ನರಕಾ(ಭೌಮ)ಸುರನ ಸಂಹಾರ ಹಾಗೂ ನರಕ ಚತುರ್ದಶಿಯ ಹಿನ್ನೆಲೆ. ಶಾರ್ಙ್ಗ...

ಅಂಟಿಗೆ – ಪಿಂಟಿಗೆ

0
ಕರ್ನಾಟಕದಲ್ಲಿ ಹಲವು ಪ್ರಕಾರದ ಜಾನಪದ ಕಲೆಗಳಿವೆ. ಕರಾವಳಿಯ‌ "ಯಕ್ಷಗಾನ", ಉತ್ತರ ಕರ್ನಾಟಕದ "ವೀರಗಾಸೆ", "ಡೊಳ್ಳು ಕುಣಿತ", "ಕೋಲಾಟ", ಮಲೆನಾಡಿನ "ಅಂಟಿಗೆ-ಪಿಂಟಿಗೆ" ಹೀಗೇ ಹತ್ತು ಹಲವು ಕಲೆಗಳು. ಈ ಕಲೆಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದಾಗ ಅವುಗಳ ಹುಟ್ಟನ್ನು...

ಆಭರಣ

0
ಆಭರಣ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ??. ಅದರಲ್ಲೂ ಭಾರತೀಯ ಮಹಿಳೆಯರಿಗಂತೂ ಹೇಳೋದೇ ಬೇಕಾಗಿಲ್ಲ!!. ದೈನಂದಿನ ಬದುಕಿನಲ್ಲಿ ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಧರಿಸುವುದು ಹಿಂದಿನಿಂದಲೂ ರೂಢಿಯಲ್ಲಿತ್ತು. ಹಿಂದೆ ಚಿನ್ನ , ಬೆಳ್ಳಿ ಅಲ್ಲದೇ...

ಧ್ಯಾನ-ಯಾನ

0
ನಮ್ಮ ಪುರಾಣದಲ್ಲಿ ಅಷ್ಟಯೋಗಗಳ ಉಲ್ಲೇಖವಿದೆ. ಅವುಗಳೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ,ಧಾರಣೆ,ಧ್ಯಾನ, ಸಮಾಧಿ.ಇವುಗಳಲ್ಲಿ ಸರಳವಾಗಿ ಮಾಡಬಹುದಾದ ಯೋಗಗಳಲ್ಲಿ ಧ್ಯಾನವು ಒಂದು. "ಧ್ಯಾನ"- ಹೆಸರೇ ಸೂಚಿಸುವಂತೆ, ಧ್ಧಿ+ ಯಾನ ಈ ಎರಡು ಅಕ್ಷರಗಳಿಂದ ಕೂಡಿದೆ....

ರಂಗು ರಂಗಿನ ರಂಗೋಲಿ

0
ದೇವಸ್ಥಾನಗಳಲ್ಲಿ, ಯಾವುದೇ ಶುಭ ಸಮಾರಂಭಗಳಲ್ಲಿ, ಇನ್ನೂ ಹೋಮ-ಹವನಗಳಲ್ಲಿ ಇದಿಲ್ಲದೇ ಪೂಜೆಯೇ ನಡೆಯಲ್ಲ ಅಂದ್ರೆ ತಪ್ಪಾಗಲಾರದು.ಅದುವೇ ಬಹುತೇಕ ಮನೆ ಅಂಗಳದಲ್ಲಿ ರಾರಾಜಿಸುತ್ತಿರುವ ರಂಗು ರಂಗಿನ "ರಂಗವಲ್ಲಿ". ಹೆಸರೇ ಸೂಚಿಸುವಂತೆ ರಂಗ ಅಂದ್ರೆ ವಿಷ್ಣು ,ವಲ್ಲಿ...

ನಾಭಿ-ಚಕ್ರ

0
ಅಯ್ಯೋ!!! ಈ ಪಕ್ಕದ್ಮನೆಯವರಿಗೆ ಏನ್ ತಿಂದ್ರು ಅರಗತ್ತೆ. ಊರಲ್ಲಿಲ್ಲದೇ ಇರೋ ಎಲ್ಲಾ ಚಟಗಳು ಇದ್ರು ಎಷ್ಟ್ ಗಟ್ಟಿಮುಟ್ಟಾಗಿದ್ದಾರೆ.ಆದ್ರೆ ನಾನು ಸಾತ್ವಿಕ ಆಹಾರ ತಿನ್ನೋದು, ಎಣ್ಣೆನೂ ಹೊಡಿಯಲ್ಲ,ತಂಬಾಕು ಸೇವಿಸಲ್ಲ. ಆದರೂ ಒಂದಲ್ಲ ಒಂದು ಖಾಯಿಲೆ...

ಬಸ್ಕಿ-ಮಸ್ತಿ

0
ಈ ಸರ್ಕಾರಿ ಶಾಲೆಗಳಲ್ಲಿ ಓದಿದವರು ಅಕ್ಷರಶಃ ಗಣಿತ ಮೇಷ್ಟ್ರುನ್ನ ಖಂಡಿತಾ ಮರೆಯಲ್ಲ. ಯಾಕೆಂದ್ರೆ ಅವರ ಕೊಡೋ ಶಿಕ್ಷೆ ಒಂದಾ,ಎರಡಾ…??.ನಾಗರಬೆತ್ತದ ಚಡಿಯೇಟು,ಕಿವಿ ಹಿಂಡೋದು, ತಲೆಗೆ ಕುಟ್ಟುವುದು, ಅದ್ರಲ್ಲೂ ಬಸ್ಕಿ ಹೊಡೆಯೋದಂತೂ ಸರ್ವೇ...

ಅರಳಿ ಉಸಿರು ತರಲಿ ಮರಳಿ

0
ಭಾರತದ ಬಹುತೇಕ ಗ್ರಾಮಗಳಲ್ಲಿ ಹಾಗೂ ಪಟ್ಟಣಗಳಲ್ಲಿ ಕಂಡುಬರುವ ಹಾಗೂ ಎಲ್ಲಾ ವೃಕ್ಷಗಳಿಗೆ ರಾಜನಾಗಿರುವ ಈ ವೃಕ್ಷರಾಜನೇ "ಅರಳಿ ಮರ".ಇದಕ್ಕೆ ಸಂಸ್ಕೃತದಲ್ಲಿ "ಅಶ್ವತ್ಥ ಮರ, ಬೋಧಿ ವೃಕ್ಷ " ಎಂದು ಕರೆಯುತ್ತಾರೆ.
- Advertisement -

MOST POPULAR

HOT NEWS