Tag: ಟೋಕಿಯೋ
2021 ಟೋಕಿಯೋ ಒಲಿಂಪಿಕ್ಸ್ನಲ್ಲಿ ಪ್ರದರ್ಶನ ಕಾಣಲಿದೆ “ಮಲ್ಲಕಂಬ”
ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು ಮಧ್ಯಪ್ರದೇಶದ ಉಜ್ಜಯಿನಿಯ ಯೋಗೇಶ್ ಮಾಲ್ವಿಯಾ ದ್ರೋಣಾಚಾರ್ಯ ಪ್ರಶಸ್ತಿಯನ್ನು ಗೆದ್ದ ನಂತರ, ರಾಜ್ಯವು ಮಲ್ಲಕಂಬ ಕೇಂದ್ರವಾಗಿ ಬದಲಾಗಿದೆ. ಅದಲ್ಲದೆ, ಮುಂದಿನ ವರ್ಷ (2021) ಟೋಕಿಯೊ ಒಲಿಂಪಿಕ್ಸ್ನಲ್ಲಿ ರಾಜ್ಯದ ಮಲ್ಲಕಂಬ ಪಟುಗಳು...