Home Tags ನವದೆಹಲಿ

Tag: ನವದೆಹಲಿ

ಬೆಲೆ ಏರಿಕೆ ಸರ್ಕಾರದ ಕೈಯಲ್ಲಿಲ್ಲ; ಕೆಲವೊಂದು ಸಂಗತಿಗಳು ನಮ್ಮ ಕೈ ಮೀರಿ ಹೋಗುತ್ತಿದೆ: ನಿರ್ಮಲಾ...

0
ನವದೆಹಲಿ: ಲಾಕ್ ಡೌನ್ ಸಂದರ್ಭದಲ್ಲೂ ಉಚಿತ ಆಹಾರ ಪದಾರ್ಥಗಳನ್ನು ವಿತರಿಸಲಾಗಿತ್ತು. ಮೂರು ಮೂರು ಎಲ್​​ಪಿಜಿ ಸಿಲಿಂಡರ್​ಗಳನ್ನ ವಿತರಣೆ ಮಾಡಿದ್ದೇವು. ಆದರೂ ಬೆಲೆ ಏರಿಕೆಯ ಬಿಸಿ ರಾಷ್ಟ್ರದ ಜನರಿಗೆ ತಟ್ಟಬಾರದು ಎಂದು ಕೇಂದ್ರ ಸರ್ಕಾರ...

ಹೈಡ್ರೋಜನ್ ಬಲೂನ್ ಕಟ್ಟಿ ನಾಯಿಯನ್ನು ಹಾರಿಸಿದ ಯುಟ್ಯೂಬರ್‌ನ ಬಂಧನ

0
ನವದೆಹಲಿ : ಯೂಟ್ಯೂಬ್ ಗೆ ವಿಡಿಯೋ ಹಾಕಿ ನೋಡುಗರನ್ನು ತಲುಪುವ ಉದ್ದೇಶದಿಂದ ಅನೇಕರು ಹೊಸ ಪ್ರಯೋಗಗಳ ವಿಡಿಯೋಗಳನ್ನು ಮಾಡುತ್ತಲೇ ಇರುತ್ತಾರೆ. ಇಂತಹದೇ ಒಂದು ಯುಟ್ಯೂಬ್’ಗೆ ವಿಡಿಯೋ ಹಾಕಲೆಂದು ಸಾಕು ನಾಯಿಗೆ ದೆಹಲಿ ಮೂಲದ...

ದೇಶದ ಮೊಟ್ಟಮೊದಲ ಚಾಲಕ ರಹಿತ ಮೆಟ್ರೋ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

0
ನವದೆಹಲಿ ಡಿ.28: ದೇಶದ ಮೊಟ್ಟ ಮೊದಲ ಚಾಲಕ-ರಹಿತ ಮೆಟ್ರೋ ರೈಲು ಸಂಚಾರಕ್ಕೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಧಾನಿ ಮೋದಿ, ದೆಹಲಿ ಮೆಟ್ರೋವಿನ ಮೆಜೆಂತಾ ಲೈನ್​​ನಲ್ಲಿ...

ನೂತನ ಸಂಸತ್ ಭವನಕ್ಕೆ ಭೂಮಿ ಪೂಜೆ ನೆರವೇರಿಸಿದ ಪ್ರಧಾನಿ ಮೋದಿ

0
ನವದೆಹಲಿ, ಡಿ. 10: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ(ಡಿಸೆಂಬರ್ 10)ದಂದು ನವದೆಹಲಿಯ ಸಂಸದ್ ಮಾರ್ಗದಲ್ಲಿ ನೂತನ ಸಂಸತ್ ಭವನದ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ, ಶಂಕುಸ್ಥಾಪನೆ ನೆರವೇರಿಸಿದ್ದಾರೆ. ತ್ರಿಕೋನಾಕಾರದ ವಿನ್ಯಾಸದಲ್ಲಿ ನಿರ್ಮಾಣವಾಗಲಿರುವ ಕಟ್ಟಡ...

ದೆಹಲಿ : ರೈತರೊಂದಿಗೆ ಮೂರು ಸುತ್ತಿನ ಮಾತುಕತೆಯಲ್ಲೂ ಕೇಂದ್ರ ವಿಫಲ – ಹೋರಾಟ ಮುಂದುವರಿಕೆ!

0
ನವದೆಹಲಿ ಡಿ.2: 32 ಕ್ಕೂ ಹೆಚ್ಚು ರೈತ ಸಂಘದ ಮುಖಂಡರು ಮತ್ತು ಸರ್ಕಾರದ ನಡುವೆ ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ನಡೆದ ಮಾತುಕತೆ ಯಾವುದೇ ತಾರ್ಕಿಕ ಅಂತ್ಯ ಕಾಣುವಲ್ಲಿ ವಿಫಲವಾಗಿದೆ. ನಾಲ್ಕನೇ ಸುತ್ತಿನ...

BIG NEWS : ಪತಿಯ ಆದಾಯ ಮತ್ತು ಸಂಬಳದ ಮೂಲ ತಿಳಿಯುವ ಹಕ್ಕು ಪತ್ನಿಗೆ...

0
ನವದೆಹಲಿ: ಕೇಂದ್ರ ಮಾಹಿತಿ ಆಯೋಗ, ಪತ್ನಿಗೆ ಪತಿಯ ಸಂಬಳ ಮತ್ತು ಆದಾಯದ ಮೂಲ ತಿಳಿಯುವ ಹಕ್ಕಿದೆ ಎಂದು ಆದೇಶ ಹೊರಡಿಸಿದೆ. ಪತ್ನಿಗೆ ಪತಿ ಹಣಕಾಸಿನ ಬಗ್ಗೆ ಮಾಹಿತಿ ನೀಡದಿದ್ದಲ್ಲಿ ಪತ್ನಿ ಮಾಹಿತಿ ಹಕ್ಕಿನ...

ನಾಳೆ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು ಉದ್ಘಾಟಿಸಲಿರುವ ಮೋದಿ!

0
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಸ್ವಚ್ಛ ಭಾರತ್ ಮಿಷನ್‌ನ ಸಂವಾದಾತ್ಮಕ ಅನುಭವ ಕೇಂದ್ರವಾದ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಗಾಂಧೀಜಿಯವರ ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವದ ಸಂದರ್ಭದಲ್ಲಿ, ಎಪ್ರಿಲ್ 10,...

ಸ್ವಾತಂತ್ರ್ಯ ದಿನಾಚರಣೆಗೆ ಕೊರೊನಾ ಸೇನಾನಿಗಳನ್ನು ಆಹ್ವಾನಿಸಿ : ಗೃಹ ಸಚಿವಾಲಯ

0
ನವದೆಹಲಿ: ಪ್ರತಿ ವರ್ಷದಂತೆ ಈ ವರ್ಷವೂ ಸ್ವಾತಂತ್ರ್ಯ ದಿನವನ್ನು ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಆಚರಿಸಲಾಗುವುದು. ಸಮಾರಂಭದಲ್ಲಿ ಕೊರೊನಾ ತಡೆ ಕ್ರಮಗಳನ್ನು ಅನುಸರಿಸುವುದು ಕಡ್ಡಾಯ ಎಂದು ಗ್ರಹ ಸಚಿವಾಲಯ ತನ್ನ ಪತ್ರದಲ್ಲಿ ತಿಳಿಸಿದೆ. ರಾಜ್ಯಗಳು ಮತ್ತು...

ದೆಹಲಿಯಲ್ಲಿ ದೇಶದ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್

0
ಹೊಸದಿಲ್ಲಿ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ದೆಹಲಿಯಲ್ಲಿ ದೇಶದಲ್ಲೇ ದೊಡ್ಡದಾದ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದೆ. ದೆಹಲಿಯ ಹೊರವಲಯದ ವಿಶಾಲವಾದ ರಾಧಾ ಸೋಮಿ ಸತ್ಸಂಗ ಬಿಯಾಸ್ ಕ್ಯಾಂಪಸ್ ನಲ್ಲಿ ಸುಮಾರು...

ದೆಹಲಿಯಲ್ಲಿ ಶೀಘ್ರದಲ್ಲೇ ತಲೆಯೆತ್ತಲಿದೆ ವಿಶ್ವದ ಅತಿ ದೊಡ್ಡ ಕೋವಿಡ್-ಕೇರ್ ಸೌಲಭ್ಯ!

0
ವೇಗವಾಗಿ ಹರಡುತ್ತಿರುವ ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳ ಪೈಕಿ ದೆಹಲಿಯೂ ಒಂದು. ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ -19 ಪ್ರಕರಣಗಳು ಭಾರಿ ಉಲ್ಬಣವನ್ನು ಕಾಣುತ್ತಿದೆ. ಈ ನಿಟ್ಟಿನಲ್ಲಿ ದೆಹಲಿ...
- Advertisement -

MOST POPULAR

HOT NEWS