Tag: ಭಾರತ
BREAKING| ಭಾರತದಲ್ಲಿ ಆಕ್ಸ್ಫರ್ಡ್ ಕೋವಿಡ್ ಲಸಿಕೆ ಬಳಸಲು ಅನುಮತಿ..!
ನವದೆಹಲಿ : ಆಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ತುರ್ತು ಬಳಕೆಗಾಗಿ ಅಭಿವೃದ್ಧಿಪಡಿಸಿದ ಕೊರೊನಾವೈರಸ್ ಲಸಿಕೆಯನ್ನು ಭಾರತದ ಔಷಧ ನಿಯಂತ್ರಕ ಸಂಸ್ಥೆ ಶುಕ್ರವಾರ ಅನುಮೋದಿಸಿದೆ.
ಲಸಿಕೆ ಯ ಪ್ರಸ್ತಾವನೆಗಳಿಗಾಗಿ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್...
ಆರ್ಥಿಕತೆ: ಇನ್ನು ಕೆಲವೇ ವರ್ಷಗಳಲ್ಲಿ ಅಮೇರಿಕಾವನ್ನು ಹಿಂದಿಕ್ಕಲಿದೆ ಚೀನಾ – ಮೂರನೇ ಸ್ಥಾನಕ್ಕೇರಲಿದೆ ಭಾರತ!
ಲಂಡನ್ ಡಿ.26: 2028ರಲ್ಲಿ ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಅತೀ ದೊಡ್ಡ ಆರ್ಥಿಕತೆಯಾಗಿ ಚೀನಾ ಹೊರಹೊಮ್ಮಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
'ಸೆಂಟರ್ ಫಾರ್ ಎಕನಾಮಿಕ್ಸ್ ಆಂಡ್ ಬಿಸಿನೆಸ್ ರಿಸರ್ಚ್' ವರದಿಯು ಶನಿವಾರ ಬಿಡುಗಡೆಗೊಂಡಿದೆ. ಕೊರೊನಾದಿಂದ ಚೀನಾದ...
ಕೋವಿಡ್-19: ಭಾರತದಲ್ಲಿ 1 ಕೋಟಿ ದಾಟಿದ ಒಟ್ಟು ಸೋಂಕಿತರ ಸಂಖ್ಯೆ| 95 ಲಕ್ಷಕ್ಕೂ ಅಧಿಕ...
ನವದೆಹಲಿ ಡಿ.19: ದೇಶದಲ್ಲಿ ಹೊಸದಾಗಿ ದಾಖಲಾಗುತ್ತಿರುವ ಕೋವಿಡ್-19 ಸೋಂಕಿತರ ಸಂಖ್ಯೆ, ಕಡಿಮೆಯಾಗುತ್ತಿರುವಾಗಲೂ ಒಟ್ಟು ಸೋಂಕಿತರ ಸಂಖ್ಯೆ 1 ಕೋಟಿ ದಾಟಿದೆ. ಈ ಮೂಲಕ ಒಂದು ಕೋಟಿ ಜನರಲ್ಲಿ ಸೋಂಕು ದೃಢಪಟ್ಟ ಎರಡನೇ ರಾಷ್ಟ್ರವೆಂದೆನಿಸಿಕೊಂಡಿದೆ.
ಭಾರತದಲ್ಲಿ...
ಗಾಂಜಾ ಅಪಾಯಕಾರಿ ಅಲ್ಲ – ವಿಶ್ವಸಂಸ್ಥೆಯ ನಿರ್ಧಾರಕ್ಕೆ ಭಾರತ ಬೆಂಬಲ!
ನವದೆಹಲಿ: ಮಾದಕ ದ್ರವ್ಯ ವಸ್ತುಗಳಿಗೆ ಸಂಬಂಧಿಸಿದ ಆಯೋಗದ ಅಧಿವೇಶನ ಡಿಸೆಂಬರ್ 2ರಿಂದ 4ರವರೆಗೆ ವಿಶ್ವಸಂಸ್ಥೆಯಲ್ಲಿ ನಡೆಯಿತು. ಈ ಅಧಿವೇಶನದಲ್ಲಿ ಗಾಂಜಾ ಹಾಗೂ ಗಾಂಜಾ ಅಂಟನ್ನು ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಿಂದ ಹೊರಗಿಟ್ಟು ಮಹತ್ವದ...
ಭಾರತದ ಜಿಡಿಪಿ ಶೇ. -7.5 ಕ್ಕೆ ಕುಸಿತ | ದೇಶದ ಆರ್ಥಿಕತೆ ಸುಧಾರಣೆ ಪಥದಲ್ಲಿದೆ...
ನವದೆಹಲಿ: ಕರೊನಾ ದುಷ್ಪರಿಣಾಮಗಳು ಮತ್ತು ಲಾಕ್ಡೌನ್ ಕಾರಣಕ್ಕೆ ಮೈನಸ್ 23.9ಕ್ಕೆ ಕುಸಿದು ಆತಂಕ ಮೂಡಿಸಿದ್ದ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಜುಲೈ-ಸೆಪ್ಟೆಂಬರ್ ತ್ರೖೆಮಾಸಿಕದಲ್ಲಿ ತುಸು ಸುಧಾರಿಸಿಕೊಳ್ಳುವ ಮೂಲಕ ಆಶಾಭಾವ ಮೂಡಿಸಿದೆ. ಜಿಡಿಪಿ ಈಗ...
ಕೊರೋನಾ : ಭಾರತದಲ್ಲಿ ಇಳಿಕೆಯಾಗುತ್ತಿದೆ ಸೋಂಕಿತರ ಸಂಖ್ಯೆ – 24 ಗಂಟೆಗಳಲ್ಲಿ 40 ಸಾವಿರಕ್ಕೂ...
ನವದೆಹಲಿ: ಭಾರತವು ಮಂಗಳವಾರ ಮೂರು ತಿಂಗಳ ನಂತರ 24 ಘಂಟೆಗಳಲ್ಲಿ 40,000 ಕ್ಕಿಂತ ಕಡಿಮೆ ಕೋವಿಡ್-19 (ಕೊರೋನಾ) ಪ್ರಕರಣಗಳನ್ನು ವರದಿ ಮಾಡಿದೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ...
ಭಾರತದ ಮೊದಲ ಹೈಡ್ರೋಜನ್ ಇಂಧನದ ಕಾರಿನ ಪ್ರಯೋಗ ಯಶಸ್ವಿ
ಪುಣೆ ಮೂಲದ ತಂತ್ರಜ್ಞಾನ ಕಂಪನಿಯಾದ ಕೆಪಿಐಟಿ ಹಾಗೂ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಭಾರತದ ಮೊದಲ ಹೈಡ್ರೋಜನ್ ಫ್ಯೂಯಲ್ ಸೆಲ್ (ಹೆಚ್ಎಫ್ಸಿ) ವಾಹನದ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿವೆ.
ಈ ಎರಡೂ...
ಕೊರೋನಾ: ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ – ಸುಮಾರು 55 ಸಾವಿರ ಸೋಂಕಿತರ ವರದಿ
ಕಳೆದ 24 ಗಂಟೆಗಳಲ್ಲಿ 55,342 ಹೊಸ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಭಾರತದ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 71.75 ಲಕ್ಷವನ್ನು ಮುಟ್ಟಿದೆ ಎಂದು ಆರೋಗ್ಯ ಸಚಿವಾಲಯವು ಇಂದು ಬೆಳಿಗ್ಗೆ ಮಾಹಿತಿ ನೀಡಿದೆ.
ಆಗಸ್ಟ್...
ಜಪಾನ್ ಜೊತೆ ನೌಕಾ ಸಮರಾಭ್ಯಾಸಕ್ಕೆ ಸಜ್ಜಾದ ಭಾರತ!
ಜಪಾನ್ ಜೊತೆ ನೌಕಾ ಸಮರಾಭ್ಯಾಸಕ್ಕೆ ಭಾರತ ಸಜ್ಜಾಗಿದ್ದು, ಇಂದಿನಿಂದ ಮೂರು ದಿನಗಳ ಕಾಲ ಭಾರತ-ಜಪಾನ್ ನೌಕಾಸೇನೆ ಸಮಾರಾಭ್ಯಾಸ ನಡೆಸಲಿವೆ.
ಭಾರತ-ಆಸ್ಟ್ರೇಲಿಯಾ ನಡುವಿನ ಎರಡು ದಿನಗಳ ಜಂಟಿ ನೌಕಾ ಸಮರಾಭ್ಯಾಸಕ್ಕೆ ನಿನ್ನೆ ಅಧಿಕೃತವಾಗಿ ತೆರೆಬಿದ್ದಿತ್ತು. ಪೂರ್ವ...
ವಿಶ್ವ ಸಂಸ್ಥೆಯಲ್ಲಿ ಚೀನಾಗೆ ಹಿನ್ನಡೆ – ಯುಎನ್ ಮಹಿಳಾ ಆಯೋಗದ ಸದಸ್ಯರಾಗಿ ಆಯ್ಕೆಯಾದ ಭಾರತ
ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರೂಮೂರ್ತಿ, ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ (ಇಕೋಸೊಕ್) ಸಂಸ್ಥೆಯಾದ ಯುನೈಟೆಡ್ ನೇಷನ್ಸ್ ಕಮಿಷನ್ ಆನ್ ಸ್ಟೇಟಸ್ ಆಫ್ ವುಮೆನ್ (ಯುಎನ್ಸಿಎಸ್ಡಬ್ಲ್ಯು) ಸದಸ್ಯರಾಗಿ ಭಾರತವನ್ನು ಆಯ್ಕೆ ಮಾಡಲಾಗಿದೆ ಎಂದು...