Home Tags ಮಂಗಳೂರು ವಿವಿ

Tag: ಮಂಗಳೂರು ವಿವಿ

ಮಂಗಳೂರು ವಿವಿ: ಮುಂದೂಡಲ್ಪಟ್ಟ ಉದ್ಯೋಗಮೇಳ

0
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ  ನ.16 ಹಾಗೂ 17 ರಂದು ನಡೆಯಬೇಕಾಗಿದ್ದ ಉದ್ಯೋಗ ಮೇಳವನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದೆಂದು ಹೇಳಲಾಗಿದೆ.

ಮಂಗಳೂರು ವಿವಿ: ʼಆಜಾದಿ ಕ ಅಮೃತ್‌ ಮಹೋತ್ಸವ್‌ʼ ಉದ್ಘಾಟಿಸಿದ ಡಾ. ಶಿಕಾರಿಪುರ ಕೃಷ್ಣಮೂರ್ತಿ

0
ಮಂಗಳೂರು: ದೇಶದಲ್ಲಿ ಜನರ ಮೂಲಭೂತ ಅಗತ್ಯಗಳಾದ ಆಹಾರ, ನೀರು ಮತ್ತು ವಿದ್ಯೆ ಉಚಿತವಾಗಿ ಸಿಗುವಂತಾಗಬೇಕು. ಇದನ್ನು ಬಿಟ್ಟು ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೆ ಸಮಾಜ ಅಧೋಗತಿಗಿಳಿಯುವುದು ಖಚಿತ, ಎಂದು ನಿವೃತ್ತ ಪ್ರಾಧ್ಯಾಪಕ, ನಟ,...

ಮಂಗಳೂರು ವಿವಿ ಪರೀಕ್ಷೆಗಳು ತಾತ್ಕಾಲಿಕ ರದ್ದು..!

0
ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನಾನುಕೂಲವಾಗುತ್ತಿರುವುದರಿಂದ ಹಾಗೂ ದ.ಕ ಜಿಲ್ಲೆಗೆ ಕೇರಳದಿಂದ ಆಗಮಿಸುವ ವಿದ್ಯಾರ್ಥಿಗಳಿಂದ ಸೋಂಕು ಹರಡುವ ಸಾಧ್ಯತೆಗಳನ್ನು...

ನಿಗದಿಯಂತೆ ನಡೆಯಲಿದೆ ಮಂಗಳೂರು ವಿವಿ ಪರೀಕ್ಷೆ: ಪರೀಕ್ಷಾಂಗ ಕುಲಸಚಿವರಿಂದ ಸ್ಪಷ್ಟನೆ

0
ಮಂಗಳೂರು: ಕೊರೊನಾ ಕಾರಣದಿಂದ ರದ್ದುಗೊಂಡಿದ್ದ ಪರೀಕ್ಷೆಗಳು ಯಥಾ ಪ್ರಕಾರವಾಗಿ ಆ. 2ರಿಂದ 14ವರೆಗೆ ನಡೆಯಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್‌. ಧರ್ಮ ಸ್ಪಷ್ಟನೆ ನೀಡಿದ್ದಾರೆ. #KarnatakaCM | ಕರ್ನಾಟಕ ರಾಜ್ಯದ...

FLASH | ಮಂಗಳೂರು ವಿವಿ: ಆಗಸ್ಟ್ 2 ರಿಂದ ಪದವಿ ಪರೀಕ್ಷೆ, ಆಗಸ್ಟ್ 5...

0
ಮಂಗಳೂರು: ಕೋವಿಡ್ ಭೀತಿಯಿಂದ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಮುಷ್ಕರದ ಕಾರಣದಿಂದ ಎಪ್ರಿಲ್-ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ಮಂಗಳೂರು ವಿವಿ ಪದವಿಯ 1,3,5,7 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಹಾಗೂ ಸ್ನಾತಕೋತ್ತರ ಪದವಿ 1,3 ನೇ ಸೆಮಿಸ್ಟರ್...

ಮಂಗಳೂರು ವಿವಿ: ಪರೀಕ್ಷೆ ನಡೆಸುವ ಕುರಿತು ಹರಿದಾಡುತ್ತಿರುವ ಸುತ್ತೋಲೆ ಫೇಕ್!

0
ಮಂಗಳೂರು ವಿಶ್ವವಿದ್ಯಾನಿಲಯವು ಕೋವಿಡ್ 19 ಹಿನ್ನಲೆಯಲ್ಲಿ ಮುಂದೂಡಿದ್ದ 1,3 ಹಾಗೂ 5ನೇ ಸೆಮಿಸ್ಟರ್ ಪದವಿ ಪರೀಕ್ಷೆಗಳನ್ನು ನಡೆಸುವ ಯಾವುದೇ ಸುತ್ತೋಲೆಯನ್ನು ಹೊರಡಿಸಿಲ್ಲ ಎಂದು ವಿಶ್ವವಿದ್ಯಾನಿಲಯ ತಮ್ಮ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು...

ವರ್ತಮಾನಕ್ಕೆ ಸ್ಪಂದಿಸಿ, ಸಾರ್ವಕಾಲಿಕವಾಗುವ ಕವಿತೆಯೇ ಶ್ರೇಷ್ಠ: ಹೆಚ್‌ ಡುಂಡಿರಾಜ್‌

0
ಮಂಗಳೂರು: ವರ್ತಮಾನಕ್ಕೆ ಸ್ಪಂದಿಸಿ, ಸಾರ್ವಕಾಲಿಕವಾಗುವ ಕವಿತೆಯೇ ಅತ್ಯಂತ ಶ್ರೇಷ್ಠ. ಈ ದುರಿತ ಕಾಲದಲ್ಲೂ ಆಕ್ಸಿಜನ್‌, ಆಸ್ಪತ್ರೆಯ ಜೊತೆಗೆ ಕಾವ್ಯವೆಂಬ ಮಾತ್ರೆಯೂ ಬೇಕು, ಎಂದು ಖ್ಯಾತ ಹನಿಗವಿ ಹೆಚ್‌. ಡುಂಡಿರಾಜ್‌ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕನಕ...

ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಎಲ್ಲರೂ ಕೈಜೋಡಿಸಬೇಕು: ಪ್ರೊ| ಯಡಪಡಿತ್ತಾಯ

0
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ತುಳು ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸಹಯೋಗದಲ್ಲಿ  ನಡೆಯುತ್ತಿರುವ ಸರಣಿ ಉಪನ್ಯಾಸ ಕಾರ್ಯಕ್ರಮದ 50 ನೇ ಸಂಚಿಕೆ ʼಗೇನದ...

ನೈಜ ಸ್ವಭಾವ ಕಂಡುಕೊಂಡಾಗ ಮಾತ್ರ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣ ಸಾಧ್ಯ : ಸ್ವಾಮಿ ಬೋಧಮಯಾನಂದಜಿ

0
ಮಂಗಳೂರು: "ನಮ್ಮ ನೈಜ ಸ್ವಭಾವ ಅರಿತು ಇತರರಿಗೂ ಅವರ ನೈಜ ಸ್ವಭಾವ ಅರಿತುಕೊಳ್ಳಲು ನಾವು ಸಹಾಯ ಮಾಡಬೇಕು. ಆಗ ಮಾತ್ರ ಅಂತಃಶಕ್ತಿ ಜಾಗೃತವಾಗಿ ಶ್ರೇಯಸ್ಸು, ಪಾವಿತ್ರ್ಯತೆ ಸೇರಿದಂತೆ ಎಲ್ಲಾ ಸದ್ಗುಣಗಳು ಬರುವುದು. ಹಾಗಾದಾಗ...

ಮಂಗಳೂರು ವಿವಿ: ಮೇ 10 ರಿಂದ ಮುಂದಿನ ಸೆಮಿಸ್ಟರ್ ಆನ್ಲೈನ್ ತರಗತಿ ಆರಂಭಿಸಲು ಆದೇಶ

0
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಸಂಯೋಜಿತ/ಸ್ವಾಯತ್ತ/ಘಟಕ ಕಾಲೇಜುಗಳಲ್ಲಿ 2020-21ನೇ ಸಾಲಿನ ಸ್ನಾತಕ ಕಾರ್ಯಕ್ರಮಗಳ ದ್ವಿತೀಯ, ಚತುರ್ಥ ಮತ್ತು ಆರನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಮೇ 10 (ಸೋಮವಾರ) ರಿಂದ ಆನ್‌ಲೈನ್‌ ತರಗತಿಗಳನ್ನು ನಡೆಸಲು ತೀರ್ಮಾನ...
- Advertisement -

MOST POPULAR

HOT NEWS