Home Tags ಮಂಜೇಶ್ವರ

Tag: ಮಂಜೇಶ್ವರ

ಭಾರೀ ಕುತೂಹಲ ಮೂಡಿಸಿದ ಮಂಜೇಶ್ವರ ವಿಧಾನಸಭೆಯಲ್ಲಿ ಯುಡಿಎಫ್‌ಗೆ ಗೆಲುವು | ಕೆ.ಸುರೇಂದ್ರನ್‌ಗೆ ಮತ್ತೊಮ್ಮೆ ಸೋಲು

0
ಕಾಸರಗೋಡು : ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಕುತೂಹಲ ಕೆರಳಿಸಿದ ಮಂಜೇಶ್ವರದಲ್ಲಿ ಯುಡಿಎಫ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಮಂಜೇಶ್ವರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಭಾರಿ ನಿರೀಕ್ಷೆ ಇತ್ತು....

ವಂಚನೆ ಪ್ರಕರಣ: ಮಂಜೇಶ್ವರ ಶಾಸಕ ಎಂ. ಸಿ ಕಮರುದ್ದೀನ್ ಗೆ ನ್ಯಾಯಾಂಗ ಬಂಧನ!

0
ಮಂಜೇಶ್ವರ: ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿರುವ ಮಂಜೇಶ್ವರ ಶಾಸಕ ಎಂ. ಸಿ ಕಮರುದ್ದೀನ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಮರುದ್ದೀನ್ ಅವರನ್ನು ಕಾಞoಗಾಡ್ ಮೆಜಿಸ್ಟ್ರೇಟ್ ಮುಂಭಾಗದಲ್ಲಿ ಹಾಜರುಪಡಿಸಲಾಯಿತು. ಈ ನಡುವೆ ಜಾಮೀನು...

ಮಂಜೇಶ್ವರ : ನಲಿಕೆಯವರ ಸಮಾಜ ಸೇವಾ ಸಂಘದ ವಲಯ ಸಭೆ

0
ಉಪ್ಪಳ: ನಲಿಕೆಯವರ ಸಮಾಜ ಸೇವಾ ಸಂಘ ಮಂಜೇಶ್ವರ ವಲಯದ ಸಭೆ ಭಾನುವಾರ ಜಗದೀಶ್ ಮಂಗಲ್ಪಾಡಿಯವರ "ಲಕ್ಷ್ಮಿ ನಿವಾಸ"ದಲ್ಲಿ ನಡೆಯಿತು. ವಲಯ ಅಧ್ಯಕ್ಷರಾದಂತಹ "ಕೃಷ್ಣ ಸೋಮೇಶ್ವರ" ಅಧ್ಯಕ್ಷತೆ ವಹಿಸಿ,ಜಗತ್ತಿಗೆ ಆವರಿಸಿಕೊಂಡಿರುವ ಮಹಾಮಾರಿ "ಕೊರೊನಾ"ದ ಈ...

ಮಂಜೇಶ್ವರ : ಮೂವರು ಸಹೋದರಿಯರು ನಾಪತ್ತೆ

0
ಮಂಜೇಶ್ವರದ ಮೂವರು ಸಹೋದರಿಯರು, ಆಗಸ್ಟ್ 16 ರಿಂದ ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದಾರೆ. ಮೂವರು ಸಹ ಮಿಯಾಪದವು ನಿವಾಸಿಗಳಾಗಿದ್ದು, 16, 17 ಮತ್ತು 21 ವರ್ಷ ವಯಸ್ಸಿನ ಹುಡುಗಿಯರಾಗಿದ್ದಾರೆ. ಆಗಸ್ಟ್ 16 ರಂದು ಬೆಳಿಗ್ಗೆ...

ಮಂಜೇಶ್ವರ : ಒಂದೇ ಮನೆಯ ನಾಲ್ವರ ಕೊಲೆ – ಆರೋಪಿ ಬಂಧನ

0
ಮಂಗಳೂರು: ಕಾಸರಗೋಡಿನ ಮಂಜೇಶ್ವರ ತಾಲೂಕಿನ ಬಾಯಾರು ಕನ್ಯಾಲ ಎಂಬಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಕೊಲೆ ಆರೋಪಿಯನ್ನು ಸುದಂಬಲದ ಉದಯ (40) ಎಂದು ಗುರುತಿಸಲಾಗಿದ್ದು, ಈತನನ್ನು ಸ್ಥಳೀಯರು...

ತಲಪಾಡಿಯಲ್ಲಿ ಪೊಲೀಸರೊಂದಿಗೆ ಕರ್ನಾಟಕಕ್ಕೆ ಹೋಗುವ ಜನರು ವಾಗ್ವಾದ

0
ಮಂಜೇಶ್ವರ: ಅಂತಾರಾಜ್ಯ ನಿತ್ಯ ಸಂಪರ್ಕದ ಉದ್ಯೋಗಿಗಳಿಗೆ ಅನುಮತಿಸಿರುವ ಪಾಸ್ ವ್ಯವಸ್ಥೆ ರದ್ದುಗೊಳಿಸಿದ್ದರಿಂದ ಮಂಗಳವಾರ ಬೆಳಿಗ್ಗೆ ದಕ್ಷಿಣ ಕನ್ನಡದ ವಿವಿಧೆಡೆ ಸಂಚರಿಸುವ ನಿತ್ಯ ಪ್ರಯಾಣಿಕರು ತಲಪಾಡಿಯಲ್ಲಿ ಧಿಕ್ಕೆಟ್ಟು ಬಳಿಕ ಉದ್ವಿಗ್ನ ವಾತಾವರಣ...
- Advertisement -

MOST POPULAR

HOT NEWS