Home Tags ರಾಮ ಮಂದಿರ

Tag: ರಾಮ ಮಂದಿರ

ರಾಮ ಮಂದಿರದ ನಿರ್ಮಾಣಕ್ಕೆ ಇದುವರೆಗೆ ₹1,511 ಕೋಟಿ ದೇಣಿಗೆ ಸಂಗ್ರಹ: ಟ್ರಸ್ಟ್

0
ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣವಾಗಲಿದ್ದು, ಅದಕ್ಕಾಗಿ ಸಾಮೂಹಿಕ ನಿಧಿ ಸಮರ್ಪಣೆಗೆ ಅವಕಾಶಗಳನ್ನು ಮಾಡಿಕೊಟ್ಟಿತ್ತು. ನಿಧಿ ಸಮರ್ಪಣೆ ಮತ್ತು ಈ ಬಗ್ಗೆ ಮನೆ ಮನೆ ಪ್ರಚಾರದಲ್ಲಿ ತೊಡಗಿಕೊಳ್ಳುವ ಮೂಲಕ ಎಲ್ಲರೂ ಮುಕ್ತವಾಗಿ...

ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಮೂಲಕ ಇದುವರೆಗೆ 1,000 ಕೋಟಿ ಸಂಗ್ರಹ!

0
ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣಕ್ಕಾಗಿ ದೇವಾಲಯ ನಿರ್ಮಾಣ ನಿಧಿಯನ್ನು ಸಂಗ್ರಹಿಸಲು ದೇಶಾದ್ಯಂತ ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮನೆ-ಮನೆ ಸಂಪರ್ಕ ನಡೆಸುತ್ತಿದ್ದಾರೆ. ರಾಮ ಮಂದಿರದ ನಿರ್ಮಾಣಕ್ಕಾಗಿ ದೇಶದ ಮೂಲೆ ಮೂಲೆಗಳಲ್ಲಿ...

ಶ್ರೀ ರಾಮನಿಗೆ ಪೂಜೆ ಸಲ್ಲಿಸಿದ ಮುಸ್ಲಿಂ ಮಹಿಳೆಯರಿಗೆ ಜೀವ ಬೆದರಿಕೆ!

0
ಅಯೋಧ್ಯೆಯ ರಾಮ ಮಂದಿರದ 'ಭೂಮಿ ಪೂಜನ್' ಸಮಾರಂಭದಂದು, ತಮ್ಮ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಇಬ್ಬರು ಮುಸ್ಲಿಂ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಜೀವ ಬೆದರಿಕೆ ಬರುತ್ತಿದೆ. ಇಬ್ಬರೂ ಮಹಿಳೆಯರು ಬಿಜೆಪಿಯ ಮಹಿಳಾ ಮೋರ್ಚಾದ ಸದಸ್ಯರಾಗಿದ್ದು,...

ಅಯೋಧ್ಯೆಗೆ ಭೇಟಿ ನೀಡುವ ಮೂಲಕ ಮೂರು ವಿಶೇಷ ದಾಖಲೆಗಳನ್ನು ಬರೆದ ಮೋದಿ!

0
ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 28 ವರ್ಷಗಳ ಬಳಿಕ, ಇಂದು ಅಯೋಧ್ಯೆಗೆ ಭೇಟಿ ನೀಡಿದರು. ಇದರೊಂದಿಗೆ ಅವರು ಇಂದು, ಒಂದೇ ದಿನದಲ್ಲಿ ಮೂರು ದಾಖಲೆಗಳನ್ನು ಮಾಡಿದ್ದಾರೆ. ರಾಮ ಜನ್ಮಭೂಮಿಗೆ ಭೇಟಿ ನೀಡಿದ...

ಪ್ರಧಾನಿ ಮೋದಿ ರಾಮ ಮಂದಿರದ ಬದಲಿಗೆ ಹಿಂದೂ ರಾಷ್ಟ್ರಕ್ಕೆ ಅಡಿಪಾಯ ಹಾಕಿದ್ದಾರೆ : ಓವೈಸಿ

0
"ಭಾರತವು ಜಾತ್ಯತೀತ ದೇಶ. ರಾಮ ಮಂದಿರಕ್ಕೆ ಅಡಿಪಾಯ ಹಾಕುವ ಮೂಲಕ ಪ್ರಧಾನಮಂತ್ರಿಯು ತಾವು ಮಾಡಿದ ಪ್ರಮಾಣವನ್ನು ಉಲ್ಲಂಘಿಸಿದಂತಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಸೋಲು" ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಆಸಾವುದ್ದೀನ್ ಓವೈಸಿ...

ಶ್ರೀ ರಾಮನು ಮಾನವೀಯ ಗುಣಗಳ ಅಭಿವ್ಯಕ್ತಿ – ರಾಹುಲ್ ಗಾಂಧಿ

0
ಭಗವಾನ್ ಶ್ರೀ ರಾಮನು ಮರ್ಯಾದಾ ಪುರುಷೋತ್ತಮ. ಆತನು ಒಬ್ಬ ಅತ್ಯುತ್ತಮ ಮಾನವೀಯ ಗುಣಗಳ ಅಭಿವ್ಯಕ್ತಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ರಾಮನ ಪ್ರಮುಖ ಗುಣ ಲಕ್ಷಣಗಳನ್ನು ಉಲ್ಲೇಖಿಸುತ್ತಾ, ಆತನು ಎಲ್ಲರಿಗೂ...

ಶ್ರೀ ರಾಮನ ಆಶೀರ್ವಾದದಿಂದ ಭಾರತವು ಜಗತ್ತಿನ ಬಲಿಷ್ಠ ರಾಷ್ಟ್ರವಾಗುತ್ತದೆ : ಕೇಜ್ರಿವಾಲ್

0
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಅಯೋಧ್ಯೆಯಲ್ಲಿ ನಡೆಯುತ್ತಿರುವ ಭವ್ಯ ರಾಮ್ ಮಂದಿರದ 'ಭೂಮಿ ಪೂಜೆ' ಸಮಾರಂಭವನ್ನು ಕೊಂಡಾಡಿ, ದೇಶವಾಸಿಗಳನ್ನು ಶ್ಲಾಘಿಸಿದ್ದಾರೆ. ಭಗವಾನ್ ರಾಮನ ಆಶೀರ್ವಾದದಿಂದ ಭಾರತದಲ್ಲಿ ಹಸಿವು, ಅನಕ್ಷರತೆ ಮತ್ತು...

ಅಯೋಧ್ಯೆಯಲ್ಲಿ ಭೂಮಿ ಪೂಜೆ – ಅಮೇರಿಕಾದಲ್ಲೂ ಸಂಭ್ರಮಾಚರಣೆ

0
ವಾಷಿಂಗ್ಟನ್: ಭಾರತದಲ್ಲಿ ರಾಮ ಮಂದಿರದ ಶಿಲಾನ್ಯಾಸ ಸಮಾರಂಭದ ಸಂಭ್ರಮ ಮುಗಿಲು ಮುಟ್ಟಿದೆ. ಅದೇ ರೀತಿ ಭಾರತೀಯ-ಅಮೆರಿಕನ್ನರು ಈ ಆಚರಣೆಗಳು ಅಮೇರಿಕಾದಲ್ಲಿಯೂ ಪ್ರತಿಧ್ವನಿಸುವಂತೆ ಮಾಡುತ್ತಿದ್ದಾರೆ. USA: Members of the Indian community gathered outside...

ಅಯೋಧ್ಯೆ : ಪ್ರಧಾನಿಯೊಂದಿಗೆ ವೇದಿಕೆ ಹಂಚಲಿದ್ದಾರೆ ಐವರು ಗಣ್ಯರು!

0
ಅಯೋಧ್ಯೆಯಲ್ಲಿ ಬುಧವಾರ (ಆಗಸ್ಟ್ 5) ನಡೆಯಲಿರುವ ರಾಮ ಮಂದಿರದ ಭೂಮಿ ಪೂಜೆ ಸಮಾರಂಭಕ್ಕೆ 135 ಮಂದಿ ಸ್ವಾಮೀಜಿಗಳು ಸೇರಿದಂತೆ, ಒಟ್ಟು 175 ಮಂದಿ ಅತಿಥಿಗಳನ್ನು ಆಹ್ವಾನಿಸಲಾಗಿದೆ.  ಕೇಸರಿ ಬಣ್ಣದಲ್ಲಿ ಮೂಡಿ ಬಂದಿರುವ ಆಮಂತ್ರಣ...

ಅಯೋಧ್ಯೆಗೂ, ದಕ್ಷಿಣ ಕೊರಿಯಾಗೂ ಇದೆ ಐತಿಹಾಸಿಕ ನಂಟು : ಶಿನ್

0
ದಕ್ಷಿಣ ಕೊರಿಯಾ ಮತ್ತು ಉತ್ತರ ಪ್ರದೇಶದ ಅಯೋಧ್ಯೆ ನಗರವು ಪ್ರಮುಖ ಐತಿಹಾಸಿಕ ಸಂಬಂಧಗಳನ್ನು ಹಂಚಿಕೊಂಡಿದೆ ಎಂದು ದಕ್ಷಿಣ ಕೊರಿಯಾದ ಭಾರತದ ರಾಯಭಾರಿ ಶಿನ್ ಬೊಂಗ್‌ಕಿಲ್ ಹೇಳಿದ್ದಾರೆ. ಕೊರಿಯಾದ ರಾಜ ಕಿಮ್ ಸುರೋನನ್ನು ಭಾರತೀಯ ರಾಜಕುಮಾರಿಯು...
- Advertisement -

MOST POPULAR

HOT NEWS