Home Tags ವಿವಿ ಕಾಲೇಜು ಮಂಗಳೂರು

Tag: ವಿವಿ ಕಾಲೇಜು ಮಂಗಳೂರು

ವಿವಿ ಕಾಲೇಜು ಮಂಗಳೂರು: ನೂತನ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ ಡಾ. ಅನಸೂಯಾ ರೈ

0
ಮಂಗಳೂರು ವಿಶ್ವವಿದ್ಯಾನಿಲಯದ ಅಧೀನ ಕಾಲೇಜಾದ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಿಕೆ ಡಾ. ಅನಸೂಯಾ ರೈ, ನೂತನ ಪ್ರಾಂಶುಪಾಲರಾಗಿ (ಪ್ರಭಾರ) ಮಾರ್ಚ್‌ 31 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಸುಮಾರು 35...

ಮಂಗಳೂರು ವಿವಿ ಕಾಲೇಜಿನಲ್ಲಿ ಮಕ್ಕಳ ಹಕ್ಕು, ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ

0
ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗ ಮತ್ತು ಶಕ್ತಿ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ, ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಇತ್ತೀಚೆಗೆ "ಮಕ್ಕಳ ಹಕ್ಕುಗಳು ಮತ್ತು ಪೋಕ್ಸೋ ಕಾಯಿದೆ " ಕುರಿತು...

ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ವಿದ್ಯಾರ್ಥಿಗಳು ಭಾವನಾತ್ಮಕವಾಗಿ ಶಕ್ತರಾಗುತ್ತಾರೆ: ಡಾ. ಪ್ರಶಾಂತ ನಾಯ್ಕ

0
ಮಂಗಳೂರು: ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ವಿದ್ಯಾರ್ಥಿ ಪಡೆಯುವ ಅನುಭವಗಳು ಉಜ್ವಲ ಭವಿಷ್ಯಕ್ಕೆ  ಸಹಾಯಕವಾಗುತ್ತವೆ. ನಿಯಮಿತ ಅಧ್ಯಯನದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಭಾವನಾತ್ಮಕವಾಗಿ ಬಲಶಾಲಿಗಳಾಗುತ್ತಾರೆ ಮತ್ತು ಸವಾಲುಗಳನ್ನು ಎದುರಿಸಲು ಸನ್ನದ್ಧರಾಗುತ್ತಾರೆ, ಎಂದು...

ಸುದೀರ್ಘ ನಿದ್ರೆಯಲ್ಲಿದ್ದ ಭಾರತವನ್ನು ಜಾಗೃತಗೊಳಿಸಿದವರು ಸ್ವಾಮಿ ವಿವೇಕಾನಂದರು: ಸ್ವಾಮಿ ಮಂಗಳನಾಥಾನಂದಜಿ

0
ಮಂಗಳೂರು: "ಪರಕೀಯರ ದಾಳಿಗೆ ತುತ್ತಾಗಿ ತನ್ನತನವನ್ನು ಕಳೆದುಕೊಂಡು ಸುದೀರ್ಘ ನಿದ್ರೆಯಲ್ಲಿದ್ದ ಭಾರತವನ್ನು ಸ್ವಾಮಿ ವಿವೇಕಾನಂದರು ಜಾಗೃತಗೊಳಿಸಿದರು. ಅಮೆರಿಕಾದ ನೆಲದಲ್ಲಿ ಭಾರತದ ಆಧ್ಯಾತ್ಮಿಕ ವೈಭವವನ್ನು ಅಲ್ಲಿನ ಜನರಿಗೆ ತಿಳಿಸುವ ಮೂಲಕ ಭಾರತದ ಪುನರುತ್ಥಾನಕ್ಕೆ ಮುನ್ನುಡಿ...

ಜನರಲ್ಲಿ ಜಾಗೃತಿ ಮೂಡಿಸುವುದು ಬಡತನ ನಿರ್ಮೂಲನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ: ಡಾ| ರಾಧಾಕೃಷ್ಣ ಕೆ

0
ಮಂಗಳೂರು: ಪ್ರಾಯೋಗಿಕವಾಗಿ ಬಡತನ ನಿರ್ಮೂಲನೆಗೆ ಜನರ ನಿರಾಸಕ್ತಿ, ಜಡತ್ವ, ನಿರ್ಲಕ್ಷ್ಯ ಇತ್ಯಾದಿಗಳನ್ನು ಹೋಗಲಾಡಿಸಬೇಕಾಗಿದೆ, ಎಂದು ನಗರದ ರಥಬೀದಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ರಾಧಾಕೃಷ್ಣ ಕೆ ಅವರು ಅಭಿಪ್ರಾಯಪಟ್ಟರು. ವಿಶ್ವವಿದ್ಯಾನಿಲಯ ಕಾಲೇಜಿನ...

ನಾ ಕಂಡ ನಮ್ಮವರು.‌..

0
ಅಂದೊಂದು ದಿನ ಸ್ಟೇಟ್ ಬ್ಯಾಂಕಿನಲ್ಲಿ ಇಳಿದು ಕಾಲೇಜಿಗೆ ನಡೆಯುತ್ತಾ ಬಂದೆ.ಮಂಗಳೂರಿನ ಪರಿಸರವ ಅನುಭವಿಸಲೆಂದೆ ನಡೆದೆ,ನಡೆಯುವ ಕಾಲ್ಗಳಿಗೆ ಒಮ್ಮೆಗೇ ಗರಬಡಿದಂತಾಯಿತು,ಚುರುಕಿನ ಕಂಗಳು ಆಶ್ಚರ್ಯಕ್ಕೀಡಾದವು!                                      ಬೀದಿಬದಿಯ ಬಸ್ ಸ್ಟಾಪ್ ನಲ್ಲಿ ಪ್ರಯಾಣಿಕರೇ ಕಾಣುತ್ತಿಲ್ಲ ,ಕಾರಣ ತಿಳಿಯದೆ...

ವಿದ್ಯಾವಂತರಾದರೆ ಸಾಲದು ಪ್ರಜ್ಞಾವಂತರಾಗಬೇಕು: ಪ್ರೋ.ಪಿ.ಎಸ್.ಯಡಪಡಿತ್ತಾಯ

0
ಮಂಗಳೂರು: ಮನಸ್ಸಿನ ಒಳಗಿನಿಂದ ಸಹಾನುಭೂತಿಯಿದ್ದರೆ ಮಾತ್ರ ಸಾಮರ್ಥ್ಯ, ಇಚ್ಚಾಶಕ್ತಿ ಮತ್ತು ಅವಕಾಶ ಬಳಸಿ ಸಾಧಿಸಿ, ಇತರರಿಗೆ ಮಾದರಿಯಾಗಬಹುದು. ವಿದ್ಯಾವಂತರಾದರೆ ಸಾಲದು ಪ್ರಜ್ಞಾವಂತರಾಗಬೇಕು, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ...

ಮಂಗಳೂರು: ವಿವಿ ಕಾಲೇಜಿನಲ್ಲಿ ʼಕ್ಯಾಂಪಸ್ ಕ್ಲೀನ್ ಡ್ರೈವ್ʼ

0
ಮಂಗಳೂರು: ಗಣರಾಜ್ಯೋತ್ಸವದ ಸಂದರ್ಭದಲ್ಲಿ, ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಯುವ ರೆಡ್ ಕ್ರಾಸ್ ಮತ್ತು ಮಾನವಿಕ ಸಂಘದ ಸದಸ್ಯರುಗಳು ಜಂಟಿಯಾಗಿ ಮಂಗಳವಾರ ಕಾಲೇಜಿನಲ್ಲಿ ʼಕ್ಯಾಂಪಸ್ ಕ್ಲೀನ್ ಡ್ರೈವ್ʼ ಹಮ್ಮಿಕೊಂಡಿದ್ದರು. ಕೋವಿಡ್ ಸಾಂಕ್ರಾಮಿಕದ ಬಳಿಕ ವಿದ್ಯಾರ್ಥಿಗಳಲ್ಲಿ ಉತ್ಸಾಹ...

ಭಾರತ ಗಣರಾಜ್ಯವಾಗಲು ಶ್ರಮಿಸಿದ ಸಾಧಕರಿಗೆ ನಾವು ಕೃತಜ್ಞರಾಗಿರೋಣ: ಪ್ರೊ| ಕೆ.ಎಸ್.ಜಯಪ್ಪ

0
ಮಂಗಳೂರು: ಭಾರತ ಗಣರಾಜ್ಯವಾಗಲು ಶ್ರಮಿಸಿದ ಸಾಧಕರನ್ನು ಮತ್ತು ನಮ್ಮ ಸಂವಿಧಾನದ ನಾಲ್ಕು ಅಂಗಗಳೇ ಆಗಿರುವ ಸೈನಿಕರು, ರೈತರು, ಕಾರ್ಮಿಕರು ಮತ್ತು ರಾಜಕೀಯ ಮುತ್ಸದ್ಧಿಗಳಿಗೆ ನಾವು ಕೃತಜ್ಞರಾಗಿರೋಣ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯೋಜನೆ ಮೇಲ್ವಿಚಾರಣೆ...

ರಕ್ತದಾನವು ಹೃದಯಕ್ಕೆ ರಕ್ಷಣೆ ನೀಡಿ, ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ: ಡಾ. ಶರತ್‌ ಕುಮಾರ್

0
‌ಮಂಗಳೂರು ಜ.20: ರಕ್ತದಾನ ನಮ್ಮ ದೇಹದ ಅನಗತ್ಯ ಕೊಲೆಸ್ಟ್ರಾಲ್‌ ಹೊರಗೆ ಹಾಕುತ್ತದೆ ಮತ್ತು ಹೊಸ ಜೀವಕೋಶಗಳ ಉತ್ಪತ್ತಿಗೆ ಕಾರಣವಾಗುತ್ತದೆ, ಹೀಗಾಗಿ ಇದು ನಮ್ಮ ಹೃದಯಕ್ಕೂ ಒಳ್ಳೆಯದು, ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ, ಎಂದು ವೆನ್ಲಾಕ್‌...
- Advertisement -

MOST POPULAR

HOT NEWS