Tag: ಸಾರಿಗೆ
ಚಾಲನಾ ಪರವಾನಿಗೆ ಸೇರಿದಂತೆ ಇತರೆ ದಾಖಲೆಗಳ ಮಾನ್ಯತೆ ಅವಧಿ ವಿಸ್ತರಣೆ
ಕೊರೋನಾ ಹಿನ್ನೆಲೆಯಲ್ಲಿ ವಾಹನಗಳ ಡಿಎಲ್ ಸೇರಿದಂತೆ ಇತರೆ ದಾಖಲೆಗಳ ಮಾನ್ಯತಾ ಅವಧಿಯನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ.
ಕೇಂದ್ರ ಸಾರಿಗೆ ಮಂತ್ರಾಲಯ ಈ ಕುರಿತು ಆದೇಶ ಹೊರಡಿಸಿದ್ದು ಎಲ್ಲಾ ಮಾದರಿಯ ವಾಹನಗಳ ಪರವಾನಿಗೆ, ಡಿಎಲ್, ನೋಂದಣಿ...