Home Tags ಸುರೇಶ್ ರಾಜ್

Tag: ಸುರೇಶ್ ರಾಜ್

ಪವರ್ ಲಿಫ್ಟರ್ ಸೂಪರ್ ಕಾಪ್ ವಿಜಯ ಕಾಂಚನ್

0
ವಿಜಯ ಕಾಂಚನ್ ಈ ಹೆಸರು ಸಾಮಾನ್ಯರಿಗೆ ಅಷ್ಟೊಂದು ಪರಿಚಿತವಲ್ಲದ್ದಿದ್ದರೂ ತಮ್ಮ ಪೋಲಿಸ್ ಕರ್ತವ್ಯದ ಮೂಲಕ ಅಪರಾಧಿಗಳಿಗೆ ಈ ಹೆಸರು ನಿದ್ದೆಯಲ್ಲಿಯೂ ಭಯಪಡಿಸುವಂತದ್ದು .ಇದಕ್ಕೆಲ್ಲ ಕಾರಣ ಅವರ ಅಜಾನುಬಾಹು ದೇಹ ಮತ್ತು ಬಲಿಷ್ಠ ತೋಳುಗಳು....

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಿಂಚಿ, ಮರೆಯಾದ ಕ್ರಾಂತಿಕಾರಿ ಉಲ್ಲಾಸ್ಕರ್ ದತ್ತಾ

0
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಮಿಂಚಿನಂತೆ ಸಂಚರಿಸಿದ ಬಹುತೇಕರು ಮರೆಯಾದರು. ಅಂತಹವರಲ್ಲಿ ಒಬ್ಬರು ಉಲ್ಲಾಸ್ಕರ್ ದತ್ತಾ. ಇವರು 16 ಏಪ್ರಿಲ್ 1885 ರಂದು ಬಾಂಗ್ಲಾದೇಶದ ಬ್ರಹ್ಮನ್‌ಬರಿಯಾ ಜಿಲ್ಲೆಯ ಕಾಳಿಕಾಚ ಗ್ರಾಮದಲ್ಲಿ ಬೈದ್ಯಾ ಕುಟುಂಬದಲ್ಲಿ ಜನಿಸಿದರು....

ಕೋಮುವಾದಕ್ಕೆ ಸಿಲುಕದೆ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕ್ರಾಂತಿಕಾರಿ ಅಶ್ಫಾಕ್ ಉಲ್ಲಾ ಖಾನ್

0
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಾತಿ, ಧರ್ಮಗಳನ್ನು ಮೀರಿ ಅದೆಷ್ಟೋ ಯುವಕರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ಅಂತಹವರಲ್ಲಿ ಅಶ್ಫಾಕ್ ಉಲ್ಲಾ ಖಾನ್ ಒಬ್ಬರು. ಆಶ್ಫಾಕ್ ಉಲ್ಲಾ ಖಾನ್ ಉತ್ತರಪ್ರದೇಶದ ಶಹಜನಾಪುರದ ಶ್ರೀಮಂತ, ಸುಶಿಕ್ಷಿತ ಕುಟುಂಬದ ತರುಣ....

ಬ್ರಿಟಿಷರ ವಿರುದ್ಧ ತಮ್ಮ ಬರವಣಿಗೆಗಳ ಮೂಲಕ ಹೋರಾಡಿದ ಕ್ರಾಂತಿಕಾರಿ ಪತ್ರಕರ್ತ ಬರೀಂದ್ರ ಕುಮಾರ್ ಘೋಷ್

0
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ತಮ್ಮ ಪ್ರಖರ ಬರವಣಿಗೆಗಳ ಮೂಲಕ ಅದೆಷ್ಟೋ ಕ್ರಾಂತಿಕಾರಿ ಪತ್ರಕರ್ತರು ಹೋರಾಡಿದ್ದಾರೆ. ಅಂತಹವರಲ್ಲಿ ಬರೀಂದ್ರ ಕುಮಾರ್ ಘೋಷ್ ಒಬ್ಬರು. ಬರೀಂದ್ರ ಘೋಷ್ ಜನಿಸಿದ್ದು 5 ಜನವರಿ 1880...

ಹದಿಹರೆಯದಲ್ಲೇ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಕ್ರಾಂತಿಕಾರಿ ಯುವಕ ಪ್ರಪುಲ್ಲಾ ಚಂದ್ರ ಚಾಕಿ

0
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪರಕೀಯರ ಗುಲಾಮತನದ ಸಾವಿಗಿಂತ ಆತ್ಮಹತ್ಯೆಯೇ ಮೇಲೆಂದು ನಂಬಿ ಅದೇಷ್ಟೋ ಜನ ವೀರರು ದೇಶಕ್ಕಾಗಿ ಪ್ರಾಣ ತೆತ್ತರು ಅಂತವರಲ್ಲಿ ಪ್ರಪುಲ್ಲಾ ಚಂದ್ರ ಚಾಕಿ ಒಬ್ಬರು. ಪ್ರಪುಲ್ಲಾ ಚಾಕಿ 1880ರ ಡಿಸೆಂಬರ್ 10...

ದಕ್ಷಿಣ ಭಾರತದ ಗಾಂಧಿ ಎಂದೇ ಹೆಸರು ಪಡೆದ ಹೋರಾಟಗಾರ ಕಾರ್ನಾಡ್ ಸದಾಶಿವ ರಾವ್

0
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅದೆಷ್ಟೋ ಶ್ರೀಮಂತರ ಮನೆಯ ಮಕ್ಕಳು ತಮ್ಮ ಬದುಕು, ಆಸ್ತಿ ಪಾಸ್ತಿಗಳನ್ನು ದೇಶದ ಸ್ವತಂತ್ರ್ಯಕ್ಕಾಗಿ ಅರ್ಪಿಸಿಕೊಂಡಿದ್ದಾರೆ. ಅಂತಹವರಲ್ಲಿ ಕಾರ್ನಾಡ್ ಸದಾಶಿವ ರಾವ್ ಒಬ್ಬರು. ಕಾರ್ನಾಡ್‌ ಸದಾಶಿವ ರಾವ್‌ ಅವರನ್ನು ದಕ್ಷಿಣ ಭಾರತದ...

ದೇಶಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಕ್ರಾಂತಿಕಾರಿ ರಾಮ್‌ಪ್ರಸಾದ್ ಬಿಸ್ಮಿಲ್

0
'ಸರ್ ಫರೋಶಿಕಿ ತಮನ್ನಾ ಅಬ್ ಹಮಾರೇ ದಿಲ್ ಮೇ ಹೈ' ಎಂಬ ಕವಿತೆಯನ್ನು ಕ್ರಾಂತಿಕಾರಿ ಸಂಘಗಳ ಉದ್ಘೋಷವನ್ನಾಗಿಸಿ, ಒಬ್ಬ ಕ್ರಾಂತಿಕಾರಿಯಾಗಿ ಅಲ್ಲದೆ ಉತ್ತಮ ಕವಿಯಾಗಿ ಕವಿತೆಗಳನ್ನು ಬರೆದು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಕ್ಕಾಗಿ...

ನಗು ನಗುತ ನೇಣಿಗೆ ಕೊರಳೊಡ್ಡಿದ ಸತ್ಕ್ರಾಂತಿ ಹರಿಕಾರ ಭಗತ್ ಸಿಂಗ್

0
'ಮೇರಾ ರಂಗ್ ದೇ ಬಸಂತಿ ಚೋಲಾ..’ ಎಂದು ಹಾಡು ಹಾಡುತ್ತಾ, ಎದೆಯುಬ್ಬಿಸಿ ಆ ಮೂವರು ಯುವಕರು ನೇಣುಗಂಬಕ್ಕೆ ಚುಂಬಿಸಿ ಕೊರಳೊಡ್ಡಿದಾಗ ಇಡೀ ದೇಶವೇ ಅವರತ್ತ ತಿರುಗಿ ನೋಡಿತು.ಭಾರತ ಮಾತೆಯ ದಾಸ್ಯದ ಸಂಕೋಲೆ ಕಳಚಲು...

ಕಿತ್ತೂರು ಚೆನ್ನಮ್ಮಳ ರಕ್ಷಣೆಗೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ವೀರ ಅಮಟೂರು ಬಾಳಪ್ಪ

0
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅದೆಷ್ಟೋ ರಾಜ ಸಂಸ್ಥಾನಗಳು ಬ್ರಿಟಿಷರ ವಿರುದ್ಧ ಹೋರಾಡಿವೆ. ಇಂತಹ ಸಂಸ್ಥಾನಗಳಲ್ಲಿ ಕಿತ್ತೂರಿನ ಸಂಸ್ಥಾನವು ಒಂದು. ಕಿತ್ತೂರು ರಾಣಿ ಚೆನ್ನಮ್ಮನಿಗೆ ಬೆಂಗಾವಲಾಗಿದ್ದುಕೊಂಡು, ಬ್ರಿಟಿಷ್ ಅಧಿಕಾರಿಯನ್ನು ಕೊಂದು ಕಿತ್ತೂರಿನಲ್ಲಿ ವಿಜಯ ಪತಾಕೆ...

ಈ ಸ್ವಾರ್ಥರಹಿತ ಹೋರಾಟಗಾರ್ತಿಯನ್ನು ಮರೆತೇ ಬಿಟ್ಟೆವೆ?!

0
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಪಾತ್ರವೂ ದೊಡ್ಡದು. ಅದೆಷ್ಟೋ ಮಹಿಳೆಯರು ತಮ್ಮ ಕುಟುಂಬವನ್ನು ತೊರೆದು, ಜೀವ ಮುಡಿಪಾಗಿಟ್ಟು ದೇಶಕ್ಕಾಗಿ ಹೋರಾಡಿದ್ದಾರೆ. ಅಂತವರಲ್ಲಿ ಭಿಖೈಜಿ ಕಾಮಾ ಒಬ್ಬರು. ಇವರು 1861 ಸಪ್ಟೆಂಬರ್ 24 ಜಿಜಿಬಾಯ್ ಮತ್ತು...
- Advertisement -

MOST POPULAR

HOT NEWS