Home Tags ಹರೀಶ್ ಟಿ.ಜಿ

Tag: ಹರೀಶ್ ಟಿ.ಜಿ

ಆಳ್ವಾಸ್ ಕಾಲೇಜಿನಲ್ಲಿ ವಿವೇಕ ನಮನ ಕಾರ್ಯಕ್ರಮ

0
ಮೂಡುಬಿದಿರೆ : ಆಳ್ವಾಸ್ ಕಾಲೇಜಿನಲ್ಲಿ ರಂದು ವಿವೇಕಾನಂದ ಜಯಂತಿಯ ಪ್ರಯುಕ್ತ 'ವಿವೇಕ‌ಮನನ' ಕಾರ್ಯಕ್ರಮವನ್ನು ಕನ್ನಡ ವಿಭಾಗವು ಆಯೋಜಿಸಿತ್ತು. ವಿವೇಕರ ಆದರ್ಶ,ಚಿಂತನೆ ಕುರಿತಂತೆ ವಿದ್ಯಾರ್ಥಿಗಳಾದ ರಿಷೆಲ್,ಉಮಾಶ್ರೀ,ಅಶ್ವಿನಿ,ಸೌರಭ್ ಮಾತನಾಡಿದರು. ಉಪನ್ಯಾಸಕರಾದ ಪ್ರೊ.ಹರೀಶ್ ಟಿ.ಜಿ ವಿವೇಕ ಸಂದೇಶವನ್ನು ನೀಡಿದರು....

ಆಳ್ವಾಸ್ ನಲ್ಲಿ ಸಾಹಿತ್ಯ ಹಾಗೂ ಸ್ವಾವಲಂಬಿ ಕೃಷಿ ಕುರಿತು ಉಪನ್ಯಾಸ

0
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕನ್ನಡ ಸಂಸ್ಕೃತಿ ಅಧ್ಯಯನ ಕೇಂದ್ರ ಹಾಗೂ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ದ ವತಿಯಿಂದ 'ಸಾಹಿತ್ಯ ಮತ್ತು ಸ್ವಾವಲಂಬಿ ಕೃಷಿ' ಎಂಬ ವಿಚಾರದ ಮೇಲೆ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ...

ಆಳ್ವಾಸ್ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ

0
ಮೂಡುಬಿದಿರೆ: ರಾಮನ ಆದರ್ಶ ವಾಲ್ಮೀಕಿಯ ಮೂಲಕ ಅನಾವರಣವಾಗಿದೆ. ಹುತ್ತವೆಂದರೆ ಮಣ್ಣಿನ ಆಕಾರವಲ್ಲ. ಜೀವನಾನುಭದ ರಸ ಪಾಕ. ಆದುದರಿಂದ ಹುತ್ತ ಕಟ್ಟದೆ ಕಾವ್ಯ ಹುಟ್ಟದು. ವ್ಯಕ್ತಿತ್ವ ಬೆಳಗದು ಎಂದು ಉಪನ್ಯಾಸಕ ಹರೀಶ ಟಿ‌. ಜಿ...

ಕಾಡುವ ಕಾಡು

0
ಒಬ್ಬೊಬ್ಬರನ್ನು ಒಂದೊಂದು ಸಂಗತಿಗಳು ಕಾಡುತ್ತವೆ,ಅದು ನಮ್ಮ ಬಾಲ್ಯವನ್ನು ಪ್ರಭಾವಿಸಿದ್ದಾದರೆ ಅದರ ಕಾಡುವಿಕೆ ಅತ್ಯಂತ ತೀವ್ರವಾಗಿರುತ್ತದೆ‌. ನಾನು ದಟ್ಟ ಮಲೆನಾಡಿನ ಕುಗ್ರಾಮವೊಂದರಲ್ಲಿ ನನ್ನ ಬಾಲ್ಯವನ್ನು ಕಳೆದವನು.ನಾಗರಿಕತೆ ಕಳೆದ ದಶಕದಿಂದೀಚೆಗೆ ವಿಪರೀತವೇಗದಲ್ಲಿ ಬೆಳೆದಿರುವುದರಿಂದ ಹಲವರಿಗೆ ಕುಗ್ರಾಮವೆಂದರೆ ವಿವರಿಸಬೇಕಾಗುತ್ತದೆ,ಅಲ್ಲದೆ...

ಪುಳಕಗೊಳಿಸುವ ಆಹಾರಕ್ರಮ

0
ನಮ್ಮ ನಾಡಿನ ಬೇರೆಬೇರೆ ಪ್ರದೇಶಗಳ‌ ಆಹಾರ ಪದ್ದತಿಯನ್ನು ಕೊಂಚ ಗಮನಿಸಿದರೆ ಅಲ್ಲಿಯ ಊಟದ ವೈಶಿಷ್ಟ್ಯಗಳು ಮತ್ತು ಅವನ್ನಬತಯಾರಿಸುವ ಪ್ರಾದೇಶಿಕ ಪಾಕ‌ಪ್ರವೀಣತೆ ಗೋಚರಿಸುತ್ತದೆ ಮತ್ತು ನೀವೆಷ್ಟು ಪ್ರಯತ್ನಿಸಿದರೂ ಆ ಬಗೆಯ ಪಾಕವನ್ನು ಬೇರೆಕಡೆ ಬೇರೆಯವರಿಗೆ...

ಪ್ರೀತಿಯೆಂಬ ಚುಂಬಕ

0
"ದಯೆಯಿಲ್ಲದಾ ಧರ್ಮ ಅದೇವುದಯ್ಯಾ ದಯವೇ ಬೇಕು ಸಕಲ‌ ಪ್ರಾಣಿಗಳೆಲ್ಲರಲ್ಲಿ",, ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ನಾಡಿದ ಈ ಮಾತು ಜಗತ್ತಿನ ಉಗಮದೊಂದಿಗೇ ಜನಿಸಿದ್ದಿರಬೇಕು . ಈ ಕಣ್ಣಿಗೆ ಕಾಣುವ ಜಗತ್ತು ಮುಂದೊಂದುದಿನ ಇಲ್ಲವಾದಾರೂ ಈ...

ಗೆಳೆತನ

0
"ನಿನ್ನ ಗೆಳೆಯರನ್ನು ಹೇಳು, ನಾನು ನಿನ್ನ ಯೋಗ್ಯತೆಯನ್ನು ಹೇಳುತ್ತೇನೆ " ಈ ಒಂದು ಮಾತನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಏನಂತಾ ಮಹತ್ವವಿದೆ ಈ ಮಾತಿನಲ್ಲೆಂದು ಯೋಚಿಸಿ ನೋಡೋಣ ,ಸುಲಭದಲ್ಲಿ ಹೇಳುವುದಾದರೆ ನಮ್ಮ ಗೆಳೆಯರು ನಮ್ಮ‌ಮನೋಭಾವಕ್ಕೆ...

ಸಾಹಿತ್ಯ ಸುಖ

0
ಸಾಹಿತ್ಯದಿಂದ ಪ್ರಯೋಜನವೇನು ಎಂಬ ಮಾತಿಗೆ ಉತ್ತರವಾಗಿ ಕಾವ್ಯಮೀಮಾಂಸಕಾರರು ನಿಖರವಾದ ಉತ್ತರವನ್ನು ನೀಡಿದ್ದಾರೆ. ಯಶಸ್ಸು,ಅರ್ಥ ಕೃತಿ, ಭಾವ ತೀವ್ರತೆಯಿಂದ ಬಿಡುಗಡೆ,ಅಮಂಗಳದಿಂದ ನಮ್ಮನ್ನು ಮಂಗಳದೆಡೆಗೆ ಕೊಂಡೊಯ್ಯುತ್ತದೆ,ಜ್ಞಾನವನ್ನು ನೀಡುತ್ತದೆ,ಕಾಂತೆಯಂತೆ ತಿಳಿಹೇಳುತ್ತದೆ . ಈ ಮಾತುಗಳು ಸರಿಯೆ,ಆದರೆ ಇಷ್ಟೆಲ್ಲಾ ವಿವರಸುವುದು...

ಕೂಡಿಬಾಳುವ ಸುಖ

0
ನಮ್ಮಲ್ಲೊಂದು ಸುಂದರವಾದ ಉಕ್ತಿಯಿದೆ"ನಾಲ್ಪೇ ಸುಖಮಸ್ತಿ.ಭೂಮೈವ ಸುಖಂ"ಸಣ್ಣದರಲ್ಲಿ ಸುಖವೇನು?ಭವ್ಯವಾದದ್ದರಲ್ಲಿಯೆ ಸುಖವಿದೆ. ಆಲೋಚನೆಯಲ್ಲಿ ಭವ್ಯತೆ,ಬದುಕಿನಲ್ಲಿ ಭವ್ಯತೆ,ಆಚಾರವಿಚಾರಗಳಲ್ಲಿ ಭವ್ಯತೆ....ಇದನ್ನು ಇನ್ನೂ ಬೆಳೆಸಬಹುದಾದ ಪಟ್ಟಿಗೆ ಇನ್ನೊಂದನ್ನು ಸೇರಿಸುವೆ ,ಅದು ಅವಿಭಕ್ತ ಕುಟುಂಬವು ನಮಗೆ ಕೊಡುವ ಭವ್ಯತೆಯ ಅನುಭವ. ನಾವು ನೋಡುತ್ತಿರುವ ಕಾಲಮಾನ...

ಮನದ ಮುಂದೆ ಸುಳಿವ ಬಂಗಾರದ ಜಿಂಕೆ

0
ಜೀವ ವಿಕಾಸಕ್ಕೆ ಮೂಲಕಾರಣ ‌ವನ್ನು ಸರಳವಾಗಿ ಹೇಳುವುದಾದರೆ'ಆಸೆ' . ಅದನ್ನು ನಂತರದಲ್ಲಿ ವೈಜ್ಞಾನಿಕ ಪರಿಭಾಷೆಯಲ್ಲಿ ಅಸ್ತಿತ್ವಕ್ಕಾಗಿ ಹೋರಾಟವೆಂದರು, ಈ ಅಸ್ತಿತ್ವದ ಅಥವಾ ಉಳಿವಿನ ಬಯಕೆಯೇ ಯಿಲ್ಲದಿದ್ದಲ್ಲಿ ಬದಲಾವಣೆಯಾಗುತ್ತಿತ್ತೆ ? ಮಾನವನಾಗಬಹುದಾದ ಹಂತದಲ್ಲಿ ಕೊಂಡಿ...
- Advertisement -

MOST POPULAR

HOT NEWS